Yaare Neenu Devathe Lyrics

ಯಾರೆ ನೀನು ದೇವತೆ Lyrics

in Long Drive

in ಲಾಂಗ್‌ ಡ್ರೈವ್‌

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಯಾರೆ ಯಾರೆ ನೀನು ದೇವತೆ ದೇವತೆ
ಕೇಳೆ ಕೇಳೆ ನನ್ನ ಕೋರಿಕೆ ಈ ಬೇಡಿಕೆ
ನಿಧಾನಕೂ ಸರಿಯೆ ವಿಧಾನಕೆ ಒಲಿಯೆ
ಸುಮಾರಾಗಿ ಸರಿಯೆ ನೀ ಎಂದಾದರು ಒಲಿಯೆ
 
ಹೇಳದೆ ಕೇಳದೆ ಏಕೆ ಹೀಗೆ ಮಾಡುವೆ
ನೋಡುತ ನೋಡುತ ಹೇಗೆ ಇಷ್ಟ ಆಗುವೆ
ದೃಷ್ಟಿಯೆ ತಾಕಿದೆ ಒಮ್ಮೆ ನೀ ನಕ್ಕರೆ
ಕಷ್ಟವೆ ಜೀವಕ್ಕೆ ಮತ್ತೆ ನೀ ಸಿಕ್ಕರೆ
 
ನದಿಯ ನೀರು ಕಡಲ ಸೇರಿದೆ
ಪ್ರೀತಿ ರೆಕ್ಕೆ ಬಿಚ್ಚಿ ಹಾರಿದೆ
ಹೋದ ಜೀವ ಬಂದ ಹಾಗಿದೆ
ಮತ್ತೆ ಮತ್ತೆ ಮನಸ್ಸು ಜಾರಿದೆ
 
||ಯಾರೆ ಯಾರೆ ನೀನು ದೇವತೆ ದೇವತೆ
ನಿಧಾನಕೂ ಸರಿಯೆ ವಿಧಾನಕೆ ಒಲಿಯೆ
ಸುಮಾರಾಗಿ ಸರಿಯೆ ನೀ ಎಂದಾದರು ಒಲಿಯೆ||

ಯಾರೆ ಯಾರೆ ನೀನು ದೇವತೆ ದೇವತೆ
ಕೇಳೆ ಕೇಳೆ ನನ್ನ ಕೋರಿಕೆ ಈ ಬೇಡಿಕೆ
ನಿಧಾನಕೂ ಸರಿಯೆ ವಿಧಾನಕೆ ಒಲಿಯೆ
ಸುಮಾರಾಗಿ ಸರಿಯೆ ನೀ ಎಂದಾದರು ಒಲಿಯೆ
 
ಹೇಳದೆ ಕೇಳದೆ ಏಕೆ ಹೀಗೆ ಮಾಡುವೆ
ನೋಡುತ ನೋಡುತ ಹೇಗೆ ಇಷ್ಟ ಆಗುವೆ
ದೃಷ್ಟಿಯೆ ತಾಕಿದೆ ಒಮ್ಮೆ ನೀ ನಕ್ಕರೆ
ಕಷ್ಟವೆ ಜೀವಕ್ಕೆ ಮತ್ತೆ ನೀ ಸಿಕ್ಕರೆ
 
ನದಿಯ ನೀರು ಕಡಲ ಸೇರಿದೆ
ಪ್ರೀತಿ ರೆಕ್ಕೆ ಬಿಚ್ಚಿ ಹಾರಿದೆ
ಹೋದ ಜೀವ ಬಂದ ಹಾಗಿದೆ
ಮತ್ತೆ ಮತ್ತೆ ಮನಸ್ಸು ಜಾರಿದೆ
 
||ಯಾರೆ ಯಾರೆ ನೀನು ದೇವತೆ ದೇವತೆ
ನಿಧಾನಕೂ ಸರಿಯೆ ವಿಧಾನಕೆ ಒಲಿಯೆ
ಸುಮಾರಾಗಿ ಸರಿಯೆ ನೀ ಎಂದಾದರು ಒಲಿಯೆ||

Yaare Neenu Devathe song lyrics from Kannada Movie Long Drive starring Arjun Yogi,Supritha Sathyanarayan,Tejaswini Shekar, Lyrics penned by Sharath Bhaskar,Vikas Vasishta Sung by Vikas Vasishta, Music Composed by Vikas Vasishta, film is Directed by Sriraj and film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ