ಕಾಮನಬಿಲ್ಲು ಇಬ್ಬನಿಯಾಗಿ ತಂದಿದೆ ಹೊಂಬೆಳಕು
ಈ ನನ್ನ ಮನದ ಮುಗಿಲ ತುಂಬ ನಿನ್ನದೆ ಸವಿನೆನಪು
ಶುರುವಾಗಿದೆ ಹೊಸ ಪಯನವು
ಈ ದಾರಿಗೆ ಣಿನೆ ದೀಪವು
ತಾನಿತಂದಾನೆ ತಂದಾನತಾನೆ ತಂದಾನೆತಾನೆನೊ
ತಂದಾನೆ ತಾನೆ ನೊ
ಬಿಡದೆ ಬೀಸೊ ತಂಗಾಳಿಯಲ್ಲೂ ನಿನ್ನದೆ ಉಸಿರು
ಸುರಿಯುವ ಮಲೆಹನಿಗಳಲ್ಲೂ ನಿನ್ನದೆ ಹೆಸರು
ಶುರುವಾಗಿದೆ ಹೊಸಪಯಣವು ಈ ದಾರಿಗೆ ನೀನೆ ದೀಪವು
ತಾನಿತಂದಾನೆ ತಂದಾನತಾನೆ ತಂದಾನೆತಾನೆನೊ
ತಂದಾನೆ ತಾನೆ ನೊ
ತಂದಾನೆ ತಾನೆ ನೊ
ಕಾಮನಬಿಲ್ಲು ಇಬ್ಬನಿಯಾಗಿ ತಂದಿದೆ ಹೊಂಬೆಳಕು
ಈ ನನ್ನ ಮನದ ಮುಗಿಲ ತುಂಬ ನಿನ್ನದೆ ಸವಿನೆನಪು
ಶುರುವಾಗಿದೆ ಹೊಸ ಪಯನವು
ಈ ದಾರಿಗೆ ಣಿನೆ ದೀಪವು
ತಾನಿತಂದಾನೆ ತಂದಾನತಾನೆ ತಂದಾನೆತಾನೆನೊ
ತಂದಾನೆ ತಾನೆ ನೊ
ಬಿಡದೆ ಬೀಸೊ ತಂಗಾಳಿಯಲ್ಲೂ ನಿನ್ನದೆ ಉಸಿರು
ಸುರಿಯುವ ಮಲೆಹನಿಗಳಲ್ಲೂ ನಿನ್ನದೆ ಹೆಸರು
ಶುರುವಾಗಿದೆ ಹೊಸಪಯಣವು ಈ ದಾರಿಗೆ ನೀನೆ ದೀಪವು
ತಾನಿತಂದಾನೆ ತಂದಾನತಾನೆ ತಂದಾನೆತಾನೆನೊ
ತಂದಾನೆ ತಾನೆ ನೊ
ತಂದಾನೆ ತಾನೆ ನೊ
Kamanabillu song lyrics from Kannada Movie Long Drive starring Arjun Yogi,Supritha Sathyanarayan,Tejaswini Shekar, Lyrics penned by Sharath Bhaskar,Vikas Vasishta Sung by Vikas Vasishta, Music Composed by Vikas Vasishta, film is Directed by Sriraj and film is released on 2023