Amma Lyrics

ಅಮ್ಮ Lyrics

in Lisa

in ಲೀಸ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನನ್ನಿಂದೆ ನೆರಳಾಗಿ ನನ್ನೆಲ್ಲ ಗೆಲುವಾಗಿ
ಕಣ್ಣಾಚೆ ಉಳಿದಂಥ ಮೌನ
ನಿದ್ದೇಲಿ ಮಡಿಲಾಗಿ ಮಳೆಯಲ್ಲಿ ಸೆರಗಾಗಿ
ಜೋಪಾನಗೈದಂಥ ಪ್ರಾಣ
ಅಮ್ಮ
ಧರೆಗಿಳಿದಿರೊ ಮೂರುತಿ
ಅಮ್ಮ
ಸ್ವರಬಡಿತದ ಸಾರಥಿ
ಅಮ್ಮ
ಧರೆಗಿಳಿದಿರೊ ಮೂರುತಿ
ಅಮ್ಮ
ಸ್ವರಬಡಿತದ ಸಾರಥಿ
ನನ್ನಲ್ಲಿ ನೀನಾಗಿ ನಿನ್ನಂತೆ ನಾನಾಗಿ
ಆದಾಗ ನಾ ಖಂಡಿತ
ಅಮ್ಮ
ಆ ಜನುಮವೆ ಪಾವನ
ಅಮ್ಮ
ನನ್ನಯ ಚೇತನ
 
ನನ್ನ ಮುನ್ನುಡಿ ನೀನು
ಬಾಳ ಕನ್ನಡಿ ನೀನು
ಭೂಮಿ ತೂಕದ ತ್ಯಾಗದಾತೆ
ನನ್ನ ಸಂತಸಕ್ಕಾಗಿ ನಿನ್ನ ಸಂಭ್ರಮ ನೂಕಿ
ಯಾವ ಮನ್ನಣೆ ಬೇಡದ ಮಾತೆ
ಜನನಿ ನಿನ್ನ… ಕೊನೆ ಇರದ
ಕರುಣೆ ರೂಪ… ನಿಲ್ಲದ ಯಾನ
ಬೇಡುವ ಮುನ್ನ… ವರ ಕೊಡುವ
ದೇವರ ಮೀರೊ… ಭಕ್ತಿಯ ಗಾನ
ಅಮ್ಮ
ನಾಡಿಯದಾಯಕಿ
ಅಮ್ಮ
ಬದುಕಿನ ನಾಯಕಿ
ಅಮ್ಮ
ನಾಡಿಯದಾಯಕಿ
ಅಮ್ಮ
ಬದುಕಿನ ನಾಯಕಿ
 
ನೀನು ಬೇಸಿಗೆ ನುಂಗಿ ನನ್ನ ತಂಪಲಿ ಸಾಕಿ
ಎಲ್ಲ ಕಷ್ಟವ ಗೆಲ್ಲೊ ಮಾಯೆ
ಕಣ್ಣ ಕಂಬನಿಯಲ್ಲು ನಿದ್ದೆ ಗಾಬರಿಯಲ್ಲು
ತಟ್ಟಿ ಧೈರ್ಯವ ತುಂಬೊ ತಾಯಿ
ದೀಪದ ಸ್ಥಾನ ನಿನಗಿರಲು
ನಿನ್ನದೆ ಧ್ಯಾನ ನನ್ನಲಿ ಲೀನ
ಭೂಮಿಗೆ ನಿನ್ನ ಹೆಸರಿಡಲು
ಕಾದಿವೆ ನಿನ್ನ ಸಮ್ಮತಿಯನ್ನ
ಅಮ್ಮ
ಧರೆಗಿಳಿದಿರೊ ಮೂರುತಿ
ಅಮ್ಮ
ಸ್ವರಬಡಿತದ ಸಾರಥಿ
ಅಮ್ಮ
ಧರೆಗಿಳಿದಿರೊ ಮೂರುತಿ
ಅಮ್ಮ
ಸ್ವರಬಡಿತದ ಸಾರಥಿ

ನನ್ನಿಂದೆ ನೆರಳಾಗಿ ನನ್ನೆಲ್ಲ ಗೆಲುವಾಗಿ
ಕಣ್ಣಾಚೆ ಉಳಿದಂಥ ಮೌನ
ನಿದ್ದೇಲಿ ಮಡಿಲಾಗಿ ಮಳೆಯಲ್ಲಿ ಸೆರಗಾಗಿ
ಜೋಪಾನಗೈದಂಥ ಪ್ರಾಣ
ಅಮ್ಮ
ಧರೆಗಿಳಿದಿರೊ ಮೂರುತಿ
ಅಮ್ಮ
ಸ್ವರಬಡಿತದ ಸಾರಥಿ
ಅಮ್ಮ
ಧರೆಗಿಳಿದಿರೊ ಮೂರುತಿ
ಅಮ್ಮ
ಸ್ವರಬಡಿತದ ಸಾರಥಿ
ನನ್ನಲ್ಲಿ ನೀನಾಗಿ ನಿನ್ನಂತೆ ನಾನಾಗಿ
ಆದಾಗ ನಾ ಖಂಡಿತ
ಅಮ್ಮ
ಆ ಜನುಮವೆ ಪಾವನ
ಅಮ್ಮ
ನನ್ನಯ ಚೇತನ
 
ನನ್ನ ಮುನ್ನುಡಿ ನೀನು
ಬಾಳ ಕನ್ನಡಿ ನೀನು
ಭೂಮಿ ತೂಕದ ತ್ಯಾಗದಾತೆ
ನನ್ನ ಸಂತಸಕ್ಕಾಗಿ ನಿನ್ನ ಸಂಭ್ರಮ ನೂಕಿ
ಯಾವ ಮನ್ನಣೆ ಬೇಡದ ಮಾತೆ
ಜನನಿ ನಿನ್ನ… ಕೊನೆ ಇರದ
ಕರುಣೆ ರೂಪ… ನಿಲ್ಲದ ಯಾನ
ಬೇಡುವ ಮುನ್ನ… ವರ ಕೊಡುವ
ದೇವರ ಮೀರೊ… ಭಕ್ತಿಯ ಗಾನ
ಅಮ್ಮ
ನಾಡಿಯದಾಯಕಿ
ಅಮ್ಮ
ಬದುಕಿನ ನಾಯಕಿ
ಅಮ್ಮ
ನಾಡಿಯದಾಯಕಿ
ಅಮ್ಮ
ಬದುಕಿನ ನಾಯಕಿ
 
ನೀನು ಬೇಸಿಗೆ ನುಂಗಿ ನನ್ನ ತಂಪಲಿ ಸಾಕಿ
ಎಲ್ಲ ಕಷ್ಟವ ಗೆಲ್ಲೊ ಮಾಯೆ
ಕಣ್ಣ ಕಂಬನಿಯಲ್ಲು ನಿದ್ದೆ ಗಾಬರಿಯಲ್ಲು
ತಟ್ಟಿ ಧೈರ್ಯವ ತುಂಬೊ ತಾಯಿ
ದೀಪದ ಸ್ಥಾನ ನಿನಗಿರಲು
ನಿನ್ನದೆ ಧ್ಯಾನ ನನ್ನಲಿ ಲೀನ
ಭೂಮಿಗೆ ನಿನ್ನ ಹೆಸರಿಡಲು
ಕಾದಿವೆ ನಿನ್ನ ಸಮ್ಮತಿಯನ್ನ
ಅಮ್ಮ
ಧರೆಗಿಳಿದಿರೊ ಮೂರುತಿ
ಅಮ್ಮ
ಸ್ವರಬಡಿತದ ಸಾರಥಿ
ಅಮ್ಮ
ಧರೆಗಿಳಿದಿರೊ ಮೂರುತಿ
ಅಮ್ಮ
ಸ್ವರಬಡಿತದ ಸಾರಥಿ

Amma song lyrics from Kannada Movie Lisa starring Roopa Nataraj, Parvathi, Saakshi, Lyrics penned by Thapasvi Sung by Anuradha Bhat, Music Composed by Prabhu S R, Surendranath, film is Directed by Muthu and film is released on 2022
Song Details Page Title
Video:
ಸಂಗೀತ ವೀಡಿಯೊ:
Lyricist:

Thapasvi

ಗೀತರಚನೆಕಾರ:

ತಪಸ್ವಿ

Singers:

Anuradha Bhat

0
ಗಾಯಕರು:

ಅನುರಾಧ ಭಟ್

Director:

Muthu

ನಿರ್ದೇಶಕ:

ಮುತ್ತು

Music Director:

Prabhu S R Surendranath

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ