ಸಾಲು ಇರುವೆಗಳಂತೆ ಸಾಗೋಣ ಮರೆತು ಚಿಂತೆ
ಈ ಗುಬ್ಬಿ ಗೂಡ ನೋಡಿ ಆ ಸ್ವರ್ಗವೆ ಧರೆಗಿಳಿದಂತೆ
ಈ ಚಿಂತೆ ಇನ್ನೇಕೆ ಆ ಸ್ವರ್ಗದ ಹಂಗೇಕೆ
ಈ ಸಂಸಾರ ನೌಕೆ ತೇಲಿದೆ ಆನಂದ ಸಾಗರದಲ್ಲಿ
ನಿಮ್ಮೆಲ್ಲರ ಪ್ರೀತಿಯ ಕಂಡು ಆ ದೇವರೆ ಹರಸಲಿ ಬಂದು
ತುತ್ತಿಟ್ಟ ನಿಮ್ಮಯ ಋಣವು ಪ್ರತಿಜನ್ಮ ಇರಲಿ ಎಂದು
ಈ ಜೀವನ ನವರಸಗಳ ಗಾಯನ
ಸಮರಸ ಈ ಬಾಳಿನ ತೋರಣ
ಹಾಲಲ್ಲೆ ಜೇನು ಬೆರೆತು ಕಲೆತಂತೆ ನಾವು ಬಾಳುವ
ಸಂತೋಷ ಸಂಭ್ರಮದಿಂದ ಒಂದಾಗಿ ಹೀಗೆ ಸಾಗುವ
ನೋವಲ್ಲೂ ನಲಿವಲ್ಲೂ ಜೊತೆಯಾಗುವೆ
ಈ ಮನೆಯ ಬೇಲಿಯು ನಾನಾಗುವೆ
||ಸಾಲು ಇರುವೆಗಳಂತೆ ಸಾಗೋಣ ಮರೆತು ಚಿಂತೆ
ಈ ಗುಬ್ಬಿ ಗೂಡ ನೋಡಿ ಆ ಸ್ವರ್ಗವೆ ಧರೆಗಿಳಿದಂತೆ||
ಓಡುವ ಈ ಕಾಲವು ನಿಲ್ಲದು
ಅಪನಂಬಿಕೆ ಈ ಬಾಳಲಿ ಸಲ್ಲದು
ನದಿ ಕಡಲ ಸಂಗಮದಂತೆ ಈ ಬದುಕೆ ಒಲವ ಕಾಣಿಕೆ
ಎಮದೆಂದು ಹೀಗೆ ಇರುವ ಬೇರಿಲ್ಲ ಯಾವ ಕೋರಿಕೆ
ಗೊತ್ತಿಲ್ಲ ಹೆತ್ತೋರು ನನಗೆಂದಿಗು
ಆ ನೋವಂತು ನನಗಿಲ್ಲ ನಿಮ್ಮೊಂದಿಗೆ
||ಸಾಲು ಇರುವೆಗಳಂತೆ ಸಾಗೋಣ ಮರೆತು ಚಿಂತೆ
ಈ ಗುಬ್ಬಿ ಗೂಡ ನೋಡಿ ಆ ಸ್ವರ್ಗವೆ ಧರೆಗಿಳಿದಂತೆ||
ಸಾಲು ಇರುವೆಗಳಂತೆ ಸಾಗೋಣ ಮರೆತು ಚಿಂತೆ
ಈ ಗುಬ್ಬಿ ಗೂಡ ನೋಡಿ ಆ ಸ್ವರ್ಗವೆ ಧರೆಗಿಳಿದಂತೆ
ಈ ಚಿಂತೆ ಇನ್ನೇಕೆ ಆ ಸ್ವರ್ಗದ ಹಂಗೇಕೆ
ಈ ಸಂಸಾರ ನೌಕೆ ತೇಲಿದೆ ಆನಂದ ಸಾಗರದಲ್ಲಿ
ನಿಮ್ಮೆಲ್ಲರ ಪ್ರೀತಿಯ ಕಂಡು ಆ ದೇವರೆ ಹರಸಲಿ ಬಂದು
ತುತ್ತಿಟ್ಟ ನಿಮ್ಮಯ ಋಣವು ಪ್ರತಿಜನ್ಮ ಇರಲಿ ಎಂದು
ಈ ಜೀವನ ನವರಸಗಳ ಗಾಯನ
ಸಮರಸ ಈ ಬಾಳಿನ ತೋರಣ
ಹಾಲಲ್ಲೆ ಜೇನು ಬೆರೆತು ಕಲೆತಂತೆ ನಾವು ಬಾಳುವ
ಸಂತೋಷ ಸಂಭ್ರಮದಿಂದ ಒಂದಾಗಿ ಹೀಗೆ ಸಾಗುವ
ನೋವಲ್ಲೂ ನಲಿವಲ್ಲೂ ಜೊತೆಯಾಗುವೆ
ಈ ಮನೆಯ ಬೇಲಿಯು ನಾನಾಗುವೆ
||ಸಾಲು ಇರುವೆಗಳಂತೆ ಸಾಗೋಣ ಮರೆತು ಚಿಂತೆ
ಈ ಗುಬ್ಬಿ ಗೂಡ ನೋಡಿ ಆ ಸ್ವರ್ಗವೆ ಧರೆಗಿಳಿದಂತೆ||
ಓಡುವ ಈ ಕಾಲವು ನಿಲ್ಲದು
ಅಪನಂಬಿಕೆ ಈ ಬಾಳಲಿ ಸಲ್ಲದು
ನದಿ ಕಡಲ ಸಂಗಮದಂತೆ ಈ ಬದುಕೆ ಒಲವ ಕಾಣಿಕೆ
ಎಮದೆಂದು ಹೀಗೆ ಇರುವ ಬೇರಿಲ್ಲ ಯಾವ ಕೋರಿಕೆ
ಗೊತ್ತಿಲ್ಲ ಹೆತ್ತೋರು ನನಗೆಂದಿಗು
ಆ ನೋವಂತು ನನಗಿಲ್ಲ ನಿಮ್ಮೊಂದಿಗೆ
||ಸಾಲು ಇರುವೆಗಳಂತೆ ಸಾಗೋಣ ಮರೆತು ಚಿಂತೆ
ಈ ಗುಬ್ಬಿ ಗೂಡ ನೋಡಿ ಆ ಸ್ವರ್ಗವೆ ಧರೆಗಿಳಿದಂತೆ||
Saalu Iruvegalanthe song lyrics from Kannada Movie Leela starring Rohith, Almas, Aashik, Lyrics penned by Sritheja Sung by Damodar Naik, Kushala, Naveen Jambale, Music Composed by Sri Harsha, film is Directed by L M Gowda and film is released on 2016