ನನ್ನೆದೆಯ ಪುಸ್ತಕದಲ್ಲಿ ನಾ ಬರೆದೆ ನಿನ್ನದೆ ಹೆಸರ
ನೀ ಒಲಿದ ಆ ಕ್ಷಣದಲ್ಲಿ ಬಿಗಿಹಿಡಿದೆ ನನ್ನದೆ ಉಸಿರ
ನಿನ್ನ ನೆರಳಿಗೆ ಮಳೆಬಿಲ್ಲನು ಕೊಡೆಯಾಗಿ ಹಿಡಿಯುವೆನು
ನಿನ್ನ ತೋಳಲಿ ಹೀಗೆ ಎಂದು ನಾ ಸೆರೆಯಾಗಿ ಬಾಳುವೆನು
ನನ್ನೆದೆಯ ಪುಸ್ತಕದಲ್ಲಿ ನಾ ಬರೆದೆ ನಿನ್ನದೆ ಹೆಸರ
ನಿನ್ ಉಸಿರಲಿ ಉಸಿರಾಗಿರುವೆ ನಾ ಬಸಿದು ನನ್ನದೆ ಉಸಿರ
ನೀ ಹೃದಯದ ಮಾಲೀಕ ನನ್ನ ಕನಸ್ಸಿನ ನಾವಿಕ
ಕಣ್ಸನ್ನೆ ಸೇವಕ ನಾ ಬೆಂಬಿಡದ ಯಾತ್ರಿಕ
ಮುಂಜಾನೆ ಇಬ್ಬನಿ ಸಾಲು ರವಿ ತಾಕಿ ಹೋದಂತೆ
ಓ ಮುಸ್ಸಂಜೆ ಮಡಿಲಲಿ ನಾನು ಗುವಾದ ರವಿಯಂತೆ
ಬಯಸಿ ಬಯಸಿ ಬಂದ ಭಾಗ್ಯ ನನ್ನ ಬಾಳಿಗೆ
ಕಲ್ಲಾಗಿ ಕರಗೆ ನೀರಾದೆ ನಾ ನಿನ್ನ ಪ್ರೀತಿಗೆ
ನಿನ್ನ ಮಡಿಲಿನಲಿ ಸಾವು ಜೊತೆ ಬರಲಿ
ಸಾವು ಜೊತೆ ಇರಲಿ ನಿನ್ನ ಸನಿಹದಲಿ
||ನನ್ನೆದೆಯ ಪುಸ್ತಕದಲ್ಲಿ ನಾ ಬರೆದೆ ನಿನ್ನದೆ ಹೆಸರ
ನೀ ಒಲಿದ ಆ ಕ್ಷಣದಲ್ಲಿ ಬಿಗಿಹಿಡಿದೆ ಉಸಿರ||
ಕಾರ್ಯೇಶು ದಾಸಿ ನಾ ಕಾಯವಾಚ ಮನಸ್ಸಲಿ
ಕಾಮಾಲೆ ಕಣ್ಣಿಗು ಒಲವ ಬಣ್ಣ ತಿಳಿಯಲಿ
ನಡೆವಾಗ ಎಡವಿದ ಕಾಲು ನಿನ್ನನ್ನೇಕೊ ನೆನೆಯುತಿದೆ
ಮುಂಗಾಲಿನ ಹೆಬ್ಬೆರಳಲಿ ನಾನೆ ಬಂದು ನೆಲೆಸಿರುವೆ
ಈ ಹೃದಯ ಮಿಡಿವ ಮಿಡಿತ ನೀನೆ ನನ್ನ ಕಾಡಿದೆ
ಈ ಮನವು ನೀನೆ ಬೇಕು ಎಂದು ನನ್ನ ಬೇಡಿದೆ
ನಿನ್ನ ಮಡಿಲಿನಲಿ ಸಾವು ಜೊತೆ ಬರಲಿ
ಸಾವು ಜೊತೆ ಇರಲಿ ನಿನ್ನ ಸನಿಹದಲಿ
||ನನ್ನೆದೆಯ ಪುಸ್ತಕದಲ್ಲಿ ನಾ ಬರೆದೆ ನಿನ್ನದೆ ಹೆಸರ
ನೀ ಒಲಿದ ಆ ಕ್ಷಣದಲ್ಲಿ ಬಿಗಿಹಿಡಿದೆ ನನ್ನದೆ ಉಸಿರ||