O Snehave Lyrics

ಓ ಸ್ನೇಹವೆ Lyrics

in Lava Kusha

in ಲವ ಕುಶ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಓ ಸ್ನೇಹವೆ ಸುಂದರ ಸುಂದರ
ಓ ಸ್ನೇಹವೆ ಸುಂದರ
ಓ ಬೇಡವೊ ಅಂತರ
ವಿಧಿ ಮುನಿದಾಗ ಎಲ್ಲವು ಹೀಗೆ
ಬಿದಿಗೆಯ ಚಂದ್ರ  ಜ್ವಾಲೆಯ ಹಾಗೆ
ಸುಡುವನು ಜೀವ
ಓ ಸ್ನೇಹವೆ ಸುಂದರ
ಓ ಬೇಡವೊ ಅಂತರ
 
ಸ್ನೇಹದ ಹಡಗು ಮುಳುಗಿದೆ ಕಡೆಗು
ಸಂಶಯವೆಂಬ ಸುಳಿಯಲ್ಲಿ ಜೀವನವೆಂಬ ಕಡಲಲ್ಲಿ
ಮುಳುಗಿದರೇನು ಉಳಿಯುವೆ ನೀನು
ಸಾಯುವ ಚಿಂತೆ ಯಾಕಿಲ್ಲಿ
ಈಜುವ ವಿದ್ಯೆ ಅರಿತಲ್ಲಿ
ಹಗೆಯನ್ನು ಮರೆತು ಮನಗಳು ಬೆರೆತು
ದಿನ ದಿನ ಸ್ನೇಹ ನಗುತಿರಲಿ ನೆನಪಿರಲಿ
 
||ಓ ಸ್ನೇಹವೆ ಸುಂದರ
ಓ ಬೇಡವೊ ಅಂತರ||
 
ಕೃಷ್ಣ ಸುಧಾಮ ಹನುಮನು ರಾಮ
ಕೌರವ ಕರ್ಣ ಎಲ್ಲರು ಸ್ನೇಹಕ್ಕೆ ಸಾಕ್ಷಿ ನಮ್ಮೆದುರು
ಅಂತಹನಂತೆ ಉರಿಯುವುದುಂಟೆ
ಯೋಚಿಸಿ ನೋಡು ಓ ಮನವೆ
ಉರಿದರೆ ನೀನು ಹೇಗಿರುವೆ
ಸ್ನೇಹಿತರಿರದೆ ಜೀವನ ಬರಿದೆ
ಮರೆಯಲು ಬೇಡ ನೀನೆಂದು ಓ ಬಂಧು
 
||ಓ ಸ್ನೇಹವೆ ಸುಂದರ ಸುಂದರ
ಓ ಸ್ನೇಹವೆ ಸುಂದರ
ಓ ಬೇಡವೊ ಅಂತರ
ವಿಧಿ ಮುನಿದಾಗ ಎಲ್ಲವು ಹೀಗೆ
ಬಿದಿಗೆಯ ಚಂದ್ರ  ಜ್ವಾಲೆಯ ಹಾಗೆ
ಸುಡುವನು ಜೀವ ||
 
||ಓ ಸ್ನೇಹವೆ ಸುಂದರ
ಓ ಬೇಡವೊ ಅಂತರ||

-
ಓ ಸ್ನೇಹವೆ ಸುಂದರ ಸುಂದರ
ಓ ಸ್ನೇಹವೆ ಸುಂದರ
ಓ ಬೇಡವೊ ಅಂತರ
ವಿಧಿ ಮುನಿದಾಗ ಎಲ್ಲವು ಹೀಗೆ
ಬಿದಿಗೆಯ ಚಂದ್ರ  ಜ್ವಾಲೆಯ ಹಾಗೆ
ಸುಡುವನು ಜೀವ
ಓ ಸ್ನೇಹವೆ ಸುಂದರ
ಓ ಬೇಡವೊ ಅಂತರ
 
ಸ್ನೇಹದ ಹಡಗು ಮುಳುಗಿದೆ ಕಡೆಗು
ಸಂಶಯವೆಂಬ ಸುಳಿಯಲ್ಲಿ ಜೀವನವೆಂಬ ಕಡಲಲ್ಲಿ
ಮುಳುಗಿದರೇನು ಉಳಿಯುವೆ ನೀನು
ಸಾಯುವ ಚಿಂತೆ ಯಾಕಿಲ್ಲಿ
ಈಜುವ ವಿದ್ಯೆ ಅರಿತಲ್ಲಿ
ಹಗೆಯನ್ನು ಮರೆತು ಮನಗಳು ಬೆರೆತು
ದಿನ ದಿನ ಸ್ನೇಹ ನಗುತಿರಲಿ ನೆನಪಿರಲಿ
 
||ಓ ಸ್ನೇಹವೆ ಸುಂದರ
ಓ ಬೇಡವೊ ಅಂತರ||
 
ಕೃಷ್ಣ ಸುಧಾಮ ಹನುಮನು ರಾಮ
ಕೌರವ ಕರ್ಣ ಎಲ್ಲರು ಸ್ನೇಹಕ್ಕೆ ಸಾಕ್ಷಿ ನಮ್ಮೆದುರು
ಅಂತಹನಂತೆ ಉರಿಯುವುದುಂಟೆ
ಯೋಚಿಸಿ ನೋಡು ಓ ಮನವೆ
ಉರಿದರೆ ನೀನು ಹೇಗಿರುವೆ
ಸ್ನೇಹಿತರಿರದೆ ಜೀವನ ಬರಿದೆ
ಮರೆಯಲು ಬೇಡ ನೀನೆಂದು ಓ ಬಂಧು
 
||ಓ ಸ್ನೇಹವೆ ಸುಂದರ ಸುಂದರ
ಓ ಸ್ನೇಹವೆ ಸುಂದರ
ಓ ಬೇಡವೊ ಅಂತರ
ವಿಧಿ ಮುನಿದಾಗ ಎಲ್ಲವು ಹೀಗೆ
ಬಿದಿಗೆಯ ಚಂದ್ರ  ಜ್ವಾಲೆಯ ಹಾಗೆ
ಸುಡುವನು ಜೀವ ||
 
||ಓ ಸ್ನೇಹವೆ ಸುಂದರ
ಓ ಬೇಡವೊ ಅಂತರ||

O Snehave song lyrics from Kannada Movie Lava Kusha starring Shivarajkumar, Upendra, Charmee, Lyrics penned by Hrudaya shiva Sung by Gurukiran, Fayaz Khan, Music Composed by Gurukiran, film is Directed by Om Saiprakash and film is released on 2007
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ