Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ದಿಲ್ಲಿಲೂ ಹಳ್ಳಿಯಲ್ಲೂ
ನಮ್ಮ ಲವ್ವಿನ್ ಗುಲ್ಲೆ ಗುಲ್ಲು
ಲವ್ವ ಲವ್ವ  ನಮ್ಮ ಲವ್ವ ಲವ್ವ
ಹಾದಿಲೂ ಬೀದಿಯಲ್ಲೂ
ನಮ್ಮ ಲವ್ವಿನ್‌ ಗುಲ್ಲೆ ಗುಲ್ಲು
ಕುಶ ಕುಶ ನಮ್ಮ ಕುಶ ಕುಶ
ಲವ್ವಿಲ್ಲದೆ ಖುಷಿಯಿಲ್ಲ ಇಲ್ಲ
ಲವ್ವಲ್ಲಿದೆ ಖುಷಿಯೆಲ್ಲ ಎಲ್ಲ
ಲವ್ವಲ್ಲಿ ನಾವೆಲ್ಲ ಒಂದೆ ಒಂದೆ ಒಂದೆ
ಲವ್ವೊ ಲವ್ವೊ ಲವ್ವೊ ಲವ್ವೊ ಲವ್ವೊ ಲವ್ವೊ
ಕುಶ್ಶೊ ಕುಶ್ಶೊ ಕುಶ್ಶೊ ಕುಶ್ಶೊ ಕುಶ್ಶೊ ಕುಶ್ಶೊ
ಲವ್ವೊ ಲವ್ವೊ ಲವ್ವೊ ಲವ್ವೊ ಲವ್ವೊ ಲವ್ವೊ
ಕುಶ್ಶೊ ಕುಶ್ಶೊ ಕುಶ್ಶೊ ಕುಶ್ಶೊ ಕುಶ್ಶೊ ಕುಶ್ಶೊ
 
ಪ್ರೀತಿ ಬಂಧನ ನಿಜ ಇದೆ ಇಲ್ಲಿ ಎಂಥ ಸವಿಸಜ
ಏನೊ ಒಂಥರ ಮಜಾ ಎಲ್ಲ ನೋವಿಗಳು ರಜಾ
ದುಡೀಯೋದು ತಿನ್ನೋದು ಬಾಳೋದಕ್ಕೆ
ಬಾಳೋದೆ ಪ್ರೀತಿಗೆ
ನೋಡೋರ ಆಡೋರ ಚಿಂತೆ ಯಾಕೆ
ಪ್ರೀತಿಮಾಡೋಕೆ ಬೇರೆ ಏಣಿ ಯಾಕೆ ಹೇಳಿ
ಲವ್ವೊ ಲವ್ವೊ ಲವ್ವೊ ಲವ್ವೊ ಲವ್ವೊ ಲವ್ವೊ
ಕುಶ್ಶೊ ಕುಶ್ಶೊ ಕುಶ್ಶೊ ಕುಶ್ಶೊ ಕುಶ್ಶೊ ಕುಶ್ಶೊ
ಲವ್ವೊ ಲವ್ವೊ ಲವ್ವೊ ಲವ್ವೊ ಲವ್ವೊ ಲವ್ವೊ
ಕುಶ್ಶೊ ಕುಶ್ಶೊ ಕುಶ್ಶೊ ಕುಶ್ಶೊ ಕುಶ್ಶೊ ಕುಶ್ಶೊ
 
||ದಿಲ್ಲಿಲೂ ಹಳ್ಳಿಯಲ್ಲೂ
ನಮ್ಮ ಲವ್ವಿನ್ ಗುಲ್ಲೆ ಗುಲ್ಲು
ಲವ್ವ ಲವ್ವ  ನಮ್ಮ ಲವ್ವ ಲವ್ವ
ಹಾದಿಲೂ ಬೀದಿಯಲ್ಲೂ
ನಮ್ಮ ಲವ್ವಿನ್‌ ಗುಲ್ಲೆ ಗುಲ್ಲು
ಕುಶ ಕುಶ ನಮ್ಮ ಕುಶ ಕುಶ||
 
ಆನೆ ಕದ್ದರು ಕಳ್ಳ ಅಡಿಕೆನೆ ಕದ್ದರು ಕಳ್ಳ
ಪ್ರೀತಿಯಲ್ಲಿ ಹಾಗಲ್ಲ ಮನಸ್ಸನ್ನು ಕದ್ದರೆ ಕಳ್ಳ
ಗುಟ್ಟಾಗಿ ಮೀಟಾಗಿ ಪ್ರೀತ್ಸೋದ್ಯಾಕೆ ಅಂಜಿಕೆ ಯಾತಕೆ
ಗುಟ್ಟಾಗಿ ಮೀಟಾಗಿ ಪ್ರೀತ್ಸೋದ್ಯಾಕೆ

ಲವ್ವಲ್ಲಿ ನಾವೆಲ್ಲ ಒಂದೆ ಒಂದೆ ಒಂದೆ||
||ಲವ್ವೊ ಲವ್ವೊ ಲವ್ವೊ ಲವ್ವೊ ಲವ್ವೊ ಲವ್ವೊ
ಕುಶ್ಶೊ ಕುಶ್ಶೊ ಕುಶ್ಶೊ ಕುಶ್ಶೊ ಕುಶ್ಶೊ ಕುಶ್ಶೊ
ಲವ್ವೊ ಲವ್ವೊ ಲವ್ವೊ ಲವ್ವೊ ಲವ್ವೊ ಲವ್ವೊ
ಕುಶ್ಶೊ ಕುಶ್ಶೊ ಕುಶ್ಶೊ ಕುಶ್ಶೊ ಕುಶ್ಶೊ ಕುಶ್ಶೊ ||

Lava Kusha song lyrics from Kannada Movie Lava Kusha starring Shivarajkumar, Upendra, Charmee, Lyrics penned by Kaviraj Sung by Chethan Sosca, Hemanth Kumar, Nanditha, Chaithra, Music Composed by Gurukiran, film is Directed by Om Saiprakash and film is released on 2007
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ