Ready To Go-Unplugged Lyrics

ರೆಡಿ ಟು ಗೋ- ಅನ್‌ಪ್ಲಗ್ಡ್ Lyrics

in Last Bus

in ಲಾಸ್ಟ್ ಬಸ್

LYRIC

-
ಕೌ ಅನ್ನೊ ನೈಟು
ಜುಗಾರಿ ಕ್ರಾಸು ಸೈಟು
ಕೌ ಅನ್ನೊ ನೈಟು
ಜುಗಾರಿ ಕ್ರಾಸು ಸೈಟು
ಕೌ ಅನ್ನೊ ನೈಟು
ಜುಗಾರಿ ಕ್ರಾಸು ಸೈಟು
ಕೌ ಅನ್ನೊ ನೈಟು
ಜುಗಾರಿ ಕ್ರಾಸು ಸೈಟು
 
ಮಿಣಕು ಮಿಣಕು ದೀಪ ಗಾಳಿ ಬೀಸಿ ಪಾಪ
ಮಿಣಕು ಮಿಣಕು ದೀಪ ಗಾಳಿ ಬೀಸಿ ಪಾಪ
ಬಾನು ಗುಡುಗಿ ಕಾಡು ನಡುಗಿ ಜೀವ ಜಲ್ಲೆಂದ ಘಳಿಗೆ
ಬಾನು ಗುಡುಗಿ ಕಾಡು ನಡುಗಿ ಜೀವ ಜಲ್ಲೆಂದ ಘಳಿಗೆ
ಪೋಂ ಪೋಂ ಪೋಂ ಪೋಂ ಪೋಂ
ಪೋಂ ಪೋಂ ಪೋಂ ಪೋಂ ಪೋಂ
ರೆಡಿ ಟು ಗೋ ರೆಡಿ ಟು ಗೋ ರೆಡಿ ಟು ಗೋ ಲಾಸ್ಟ್‌ ಬಸ್
ರೆಡಿ ಟು ಗೋ ರೆಡಿ ಟು ಗೋ ರೆಡಿ ಟು ಗೋ ಲಾಸ್ಟ್‌ ಬಸ್
 
ಡೀಪು ಕಣಿವೆಯಲ್ಲಿ ಸ್ಲೈಡು ಮೋಡಿನಲ್ಲಿ
ಸ್ನೇಕ್‌ ತಿರುವಿನಲ್ಲಿ
ಹಾಗೊ ಹೀಗೊ ಹೇಗೊ ಏನೊ
ಹಾಗೊ ಹೀಗೊ ಹೇಗೊ ಏನೊ
 
ಡೀಪು ಕಣಿವೆಯಲ್ಲಿ ಸ್ಲೈಡು ಮೋಡಿನಲ್ಲಿ
ಸ್ನೇಕ್‌ ತಿರುವಿನಲ್ಲಿ
ಹಾಗೊ ಹೀಗೊ ಹೇಗೊ ಏನೊ
ಓಡುತಿತ್ತು ಬಸ್ಸು ಸಾಗುತಿತ್ತು ಬಸ್ಸು
ಕನಸ ಮೂಟೆ ಹೊತ್ತು
 
||ಪೋಂ ಪೋಂ ಪೋಂ ಪೋಂ ಪೋಂ
ಪೋಂ ಪೋಂ ಪೋಂ ಪೋಂ ಪೋಂ
ರೆಡಿ ಟು ಗೋ ರೆಡಿ ಟು ಗೋ ರೆಡಿ ಟು ಗೋ ಲಾಸ್ಟ್‌ ಬಸ್
ರೆಡಿ ಟು ಗೋ ರೆಡಿ ಟು ಗೋ ರೆಡಿ ಟು ಗೋ ಲಾಸ್ಟ್‌ ಬಸ್||
 
ಹೆಡ್‌ ಲೈಟಿನಲ್ಲಿ ಮಿಡ್ಲ್ ರೋಡಿನಲ್ಲಿ
ಅಲುಗಿದಂತೆ ಛಾಯೆ ಯಾವುದೇನು ಮಾಯೆ
ಕಾಣುತಿತ್ತು ಮಿಂಚಿನಂತೆ ಕರಗುತಿತ್ತು ಕತ್ತಲಂತೆ
ಮತ್ತಿನಂತ ಹೊಗೆಯು ಬಂತು ಚಿತ್ತವೆಲ್ಲ ಕಲಕಿಹೋಯ್ತು
ಬಸ್‌ ಬ್ರೇಕ್‌ ಫೇಲು ಮನಸ್ಸು ಐಲು ಪೈಲು
ನಿಜವೊ ಸುಳ್ಳೊ ತಿಳಿಯದಾಯ್ತು
 
Ready To Go-Unplugged song lyrics from Kannada Movie Last Bus starring Avinash Narasimharaju, Meghashree Bhagavathar, Manasa Joshi, Lyrics penned by K Y Narayanaswamy Sung by Murali Ramanathan, Music Composed by S D Aravind, film is Directed by S D Aravind and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ