Kandiddu Ulidilla Lyrics

ಕಂಡಿದ್ದು ಉಳಿದಿಲ್ಲ Lyrics

in Last Bus

in ಲಾಸ್ಟ್ ಬಸ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಕಂಡಿದ್ದು ಉಳಿದಿಲ್ಲ ಕಂಡ ನೆನಪಳಿದಿಲ್ಲ
ಕತ್ತಲಿಗೆ ಮುಖವಿಲ್ಲ ಬೆಳಕಿಗೆ ಬೆನ್ನಿಲ್ಲ ಬೆನ್ನಿಲ್ಲ
ಕನವರೆಸಿದಂತೆ ಕಳೆದಿತ್ತು ಇರುಳು
ಬೆನ್ನತ್ತಿ ಬಂದಿದ್ದು ಯಾವ ನೆರಳು
ಆ….ಆ….
 
ಗಾಯದ ಗುರುತಿಲ್ಲ ಘಾಸಿಗೊಂಡಿಹೆನಲ್ಲ
ಬೇಟೆಗಾರನು ಇಲ್ಲ ಬೇಟೆಯಾದೆನಲ್ಲ
ಹಾಳುಬಾವಿಯ ನೀರ ಕನ್ನಡಿಯಲ್ಲಿ
ಕಲಸಿಹೋಯ್ತು ಆ ಚಂದ್ರ ಬಿಂಬ
 
||ಕಂಡಿದ್ದು ಉಳಿದಿಲ್ಲ ಕಂಡ ನೆನಪಳಿದಿಲ್ಲ
ಕತ್ತಲಿಗೆ ಮುಖವಿಲ್ಲ ಬೆಳಕಿಗೆ ಬೆನ್ನಿಲ್ಲ||
 
||ಕಂಡಿದ್ದು ಉಳಿದಿಲ್ಲ ಕಂಡ ನೆನಪಳಿದಿಲ್ಲ
ಕತ್ತಲಿಗೆ ಮುಖವಿಲ್ಲ ಬೆಳಕಿಗೆ ಬೆನ್ನಿಲ್ಲ||
 
ನಂಬಿದರೆ ನಿಜವಲ್ಲ ನಂಬದಿರೆ ಸುಳ್ಳಲ್ಲ
ಪಟ್ಟಪಾಡೆಲ್ಲವು ಕಟ್ಟುಕಥೆಯಲ್ಲ
ಕಣ್ಣನೋಟದೊಳಗೆ ಮಾಟ ಮಾಡಿದಂತೆ 
ಕಣ್ಣನೋಟದೊಳಗೆ ಮಾಟ ಮಾಡಿದಂತೆ 
ಮಾಯಾ ಮಾಯಾ ಮಾಯಾ
ಮಾಯಾ ಮಾಯಾ ಮಾಯಾ
ಮಾಯಲೋಕವು ಕರಗಿ ಮಂಜು ಹನಿಯಾದಂತೆ
ಮಾಯಲೋಕವು ಕರಗಿ ಮಂಜು ಹನಿಯಾದಂತೆ
ಮಾಯಲೋಕವು ಕರಗಿ ಮಂಜು ಹನಿಯಾದಂತೆ
 
||ಕನವರೆಸಿದಂತೆ ಕಳೆದಿತ್ತು ಇರುಳು
ಬೆನ್ನತ್ತಿ ಬಂದಿದ್ದು ಯಾವ ನೆರಳು||
 
||ಕನವರೆಸಿದಂತೆ ಕಳೆದಿತ್ತು ಇರುಳು
ಬೆನ್ನತ್ತಿ ಬಂದಿದ್ದು ಯಾವ ನೆರಳು||
 
||ಕನವರೆಸಿದಂತೆ ಕಳೆದಿತ್ತು ಇರುಳು
ಬೆನ್ನತ್ತಿ ಬಂದಿದ್ದು ಯಾವ ನೆರಳು||
 
||ಕನವರೆಸಿದಂತೆ ಕಳೆದಿತ್ತು ಇರುಳು
ಬೆನ್ನತ್ತಿ ಬಂದಿದ್ದು ಯಾವ ನೆರಳು||
 
||ಕನವರೆಸಿದಂತೆ ಕಳೆದಿತ್ತು ಇರುಳು
ಬೆನ್ನತ್ತಿ ಬಂದಿದ್ದು ಯಾವ ನೆರಳು||
ಯಾವ ನೆರಳು

-
ಕಂಡಿದ್ದು ಉಳಿದಿಲ್ಲ ಕಂಡ ನೆನಪಳಿದಿಲ್ಲ
ಕತ್ತಲಿಗೆ ಮುಖವಿಲ್ಲ ಬೆಳಕಿಗೆ ಬೆನ್ನಿಲ್ಲ ಬೆನ್ನಿಲ್ಲ
ಕನವರೆಸಿದಂತೆ ಕಳೆದಿತ್ತು ಇರುಳು
ಬೆನ್ನತ್ತಿ ಬಂದಿದ್ದು ಯಾವ ನೆರಳು
ಆ….ಆ….
 
ಗಾಯದ ಗುರುತಿಲ್ಲ ಘಾಸಿಗೊಂಡಿಹೆನಲ್ಲ
ಬೇಟೆಗಾರನು ಇಲ್ಲ ಬೇಟೆಯಾದೆನಲ್ಲ
ಹಾಳುಬಾವಿಯ ನೀರ ಕನ್ನಡಿಯಲ್ಲಿ
ಕಲಸಿಹೋಯ್ತು ಆ ಚಂದ್ರ ಬಿಂಬ
 
||ಕಂಡಿದ್ದು ಉಳಿದಿಲ್ಲ ಕಂಡ ನೆನಪಳಿದಿಲ್ಲ
ಕತ್ತಲಿಗೆ ಮುಖವಿಲ್ಲ ಬೆಳಕಿಗೆ ಬೆನ್ನಿಲ್ಲ||
 
||ಕಂಡಿದ್ದು ಉಳಿದಿಲ್ಲ ಕಂಡ ನೆನಪಳಿದಿಲ್ಲ
ಕತ್ತಲಿಗೆ ಮುಖವಿಲ್ಲ ಬೆಳಕಿಗೆ ಬೆನ್ನಿಲ್ಲ||
 
ನಂಬಿದರೆ ನಿಜವಲ್ಲ ನಂಬದಿರೆ ಸುಳ್ಳಲ್ಲ
ಪಟ್ಟಪಾಡೆಲ್ಲವು ಕಟ್ಟುಕಥೆಯಲ್ಲ
ಕಣ್ಣನೋಟದೊಳಗೆ ಮಾಟ ಮಾಡಿದಂತೆ 
ಕಣ್ಣನೋಟದೊಳಗೆ ಮಾಟ ಮಾಡಿದಂತೆ 
ಮಾಯಾ ಮಾಯಾ ಮಾಯಾ
ಮಾಯಾ ಮಾಯಾ ಮಾಯಾ
ಮಾಯಲೋಕವು ಕರಗಿ ಮಂಜು ಹನಿಯಾದಂತೆ
ಮಾಯಲೋಕವು ಕರಗಿ ಮಂಜು ಹನಿಯಾದಂತೆ
ಮಾಯಲೋಕವು ಕರಗಿ ಮಂಜು ಹನಿಯಾದಂತೆ
 
||ಕನವರೆಸಿದಂತೆ ಕಳೆದಿತ್ತು ಇರುಳು
ಬೆನ್ನತ್ತಿ ಬಂದಿದ್ದು ಯಾವ ನೆರಳು||
 
||ಕನವರೆಸಿದಂತೆ ಕಳೆದಿತ್ತು ಇರುಳು
ಬೆನ್ನತ್ತಿ ಬಂದಿದ್ದು ಯಾವ ನೆರಳು||
 
||ಕನವರೆಸಿದಂತೆ ಕಳೆದಿತ್ತು ಇರುಳು
ಬೆನ್ನತ್ತಿ ಬಂದಿದ್ದು ಯಾವ ನೆರಳು||
 
||ಕನವರೆಸಿದಂತೆ ಕಳೆದಿತ್ತು ಇರುಳು
ಬೆನ್ನತ್ತಿ ಬಂದಿದ್ದು ಯಾವ ನೆರಳು||
 
||ಕನವರೆಸಿದಂತೆ ಕಳೆದಿತ್ತು ಇರುಳು
ಬೆನ್ನತ್ತಿ ಬಂದಿದ್ದು ಯಾವ ನೆರಳು||
ಯಾವ ನೆರಳು

Kandiddu Ulidilla song lyrics from Kannada Movie Last Bus starring Avinash Narasimharaju, Meghashree Bhagavathar, Manasa Joshi, Lyrics penned by K Y Narayanaswamy Sung by Murali Ramanathan, Music Composed by S D Aravind, film is Directed by S D Aravind and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ