-
ದೂರಿ…ದೂರಿ…
ಚಂದ್ರನೆ ದೂರಿ ದೂರಿ…ದೂರಿ
ತಂಗಾಳಿ ದೂರಿ ದೂರಿ…..ದೂರಿ
ದೂರಿ…..ದೂರಿ….
ಸ್ವಪ್ನದೊಳಗಿರಿಸಿ ತೂಗಿರಿ ಮಗುವ
ಸ್ವಪ್ನದೊಳಗಿರಿಸಿ ತೂಗಿರಿ ಮಗುವ
ಮೊಗದ ನಗು ಅಳಿಸದೆ ಹಾಡಿರಿ ಲಾಲಿ
ಜೋ ಜೋ ಲಾಲಿ ಜೋ ಜೋ ಲಾಲಿ
ಜೋ ಜೋ ಲಾಲಿ
ದೂರಿ… ದೂರಿ…
ಜೋ ಜೋ ಜೋ ಜೋ
ಹೂವು ಮರಿಯೆ ಹೂ ಮರಿಯೆ
ಯಾಮಾರಿ ಅಂಗಳದಿ
ಹೂವು ಮರಿಯೆ ಹೂ ಮರಿಯೆ
ಯಾಮಾರಿ ಅಂಗಳದಿ
ಬ್ಯಾಡವೆಂದರು ಆಡಹೋದೆ
ಬ್ಯಾಡವೆಂದರು ಆಡಹೋದೆ
ಅಯ್ಯೊ ಅನ್ನೊಒಳಗೆ ಎರಗಿ ಬಂದಾನೊ ಗಿಡುಗ
ಒತ್ತೋಯ್ದ ಎಲ್ಲಿ ಮಟ ಮಾಯವಾದ
ಅಯ್ಯೊ ಅನ್ನೊ ಒಳಗೆ
ಅಯ್ಯೊ ಅಯ್ಯೊ
ಕಂಬನಿಯೆ ಕಂಬನಿಯೆ ಕಣ್ಣ ಹಂಬಲವೆ
ಕಂಬನಿಯೆ ಕಂಬನಿಯೆ ಕಣ್ಣ ಹಂಬಲವೆ
ಹೂಗಳ ಎದೆಯ ಮೇಲೆ ಕುಂತ ಮಣಿಗಳ ಸಾಲೆ
ಕಾಡಬೇಡೆನ್ನನು ಕನಿಕರಿಸು ಮಾಯೆ
ಕನಿಕರಿಸು ಮಾಯೆ ಕನಿಕರಿಸು ಮಾಯೆ
ಲೋಕದ ತೊಟ್ಟಿಲ ಜೀಕುವ ತಾಯೆ
ತೊಟ್ಟಿಲ ಜೀಕುವ ತಾಯೆ
ತೊಟ್ಟಿಲ ಜೀಕುವ ತಾಯೆ
ತೊಟ್ಟಿಲ ಜೀಕುವ ತಾಯೆ
ದೂರಿ…ದೂರಿ….ದೂರಿ…ದೂರಿ…
ಚಂದ್ರನೆ ದೂರಿ ದೂರಿ…ದೂರಿ
ತಂಗಾಳಿ ದೂರಿ ದೂರಿ…..ದೂರಿ
ದೂರಿ…..ದೂರಿ….
ಚಂದ್ರನೆ ದೂರಿ ದೂರಿ…ದೂರಿ
ತಂಗಾಳಿ ದೂರಿ ದೂರಿ…..ದೂರಿ
ದೂರಿ…..ದೂರಿ….
-
ದೂರಿ…ದೂರಿ…
ಚಂದ್ರನೆ ದೂರಿ ದೂರಿ…ದೂರಿ
ತಂಗಾಳಿ ದೂರಿ ದೂರಿ…..ದೂರಿ
ದೂರಿ…..ದೂರಿ….
ಸ್ವಪ್ನದೊಳಗಿರಿಸಿ ತೂಗಿರಿ ಮಗುವ
ಸ್ವಪ್ನದೊಳಗಿರಿಸಿ ತೂಗಿರಿ ಮಗುವ
ಮೊಗದ ನಗು ಅಳಿಸದೆ ಹಾಡಿರಿ ಲಾಲಿ
ಜೋ ಜೋ ಲಾಲಿ ಜೋ ಜೋ ಲಾಲಿ
ಜೋ ಜೋ ಲಾಲಿ
ದೂರಿ… ದೂರಿ…
ಜೋ ಜೋ ಜೋ ಜೋ
ಹೂವು ಮರಿಯೆ ಹೂ ಮರಿಯೆ
ಯಾಮಾರಿ ಅಂಗಳದಿ
ಹೂವು ಮರಿಯೆ ಹೂ ಮರಿಯೆ
ಯಾಮಾರಿ ಅಂಗಳದಿ
ಬ್ಯಾಡವೆಂದರು ಆಡಹೋದೆ
ಬ್ಯಾಡವೆಂದರು ಆಡಹೋದೆ
ಅಯ್ಯೊ ಅನ್ನೊಒಳಗೆ ಎರಗಿ ಬಂದಾನೊ ಗಿಡುಗ
ಒತ್ತೋಯ್ದ ಎಲ್ಲಿ ಮಟ ಮಾಯವಾದ
ಅಯ್ಯೊ ಅನ್ನೊ ಒಳಗೆ
ಅಯ್ಯೊ ಅಯ್ಯೊ
ಕಂಬನಿಯೆ ಕಂಬನಿಯೆ ಕಣ್ಣ ಹಂಬಲವೆ
ಕಂಬನಿಯೆ ಕಂಬನಿಯೆ ಕಣ್ಣ ಹಂಬಲವೆ
ಹೂಗಳ ಎದೆಯ ಮೇಲೆ ಕುಂತ ಮಣಿಗಳ ಸಾಲೆ
ಕಾಡಬೇಡೆನ್ನನು ಕನಿಕರಿಸು ಮಾಯೆ
ಕನಿಕರಿಸು ಮಾಯೆ ಕನಿಕರಿಸು ಮಾಯೆ
ಲೋಕದ ತೊಟ್ಟಿಲ ಜೀಕುವ ತಾಯೆ
ತೊಟ್ಟಿಲ ಜೀಕುವ ತಾಯೆ
ತೊಟ್ಟಿಲ ಜೀಕುವ ತಾಯೆ
ತೊಟ್ಟಿಲ ಜೀಕುವ ತಾಯೆ
ದೂರಿ…ದೂರಿ….ದೂರಿ…ದೂರಿ…
ಚಂದ್ರನೆ ದೂರಿ ದೂರಿ…ದೂರಿ
ತಂಗಾಳಿ ದೂರಿ ದೂರಿ…..ದೂರಿ
ದೂರಿ…..ದೂರಿ….
ಚಂದ್ರನೆ ದೂರಿ ದೂರಿ…ದೂರಿ
ತಂಗಾಳಿ ದೂರಿ ದೂರಿ…..ದೂರಿ
ದೂರಿ…..ದೂರಿ….
Doori-?main? version song lyrics from Kannada Movie Last Bus starring Avinash Narasimharaju, Meghashree Bhagavathar, Manasa Joshi, Lyrics penned by K Y Narayanaswamy Sung by Chinthan Vikas, Music Composed by S D Aravind, film is Directed by S D Aravind and film is released on 2016