Video:
ಸಂಗೀತ ವೀಡಿಯೊ:

LYRIC

Song Details Page after Lyrice

ಪಿಪ್ಪಿ ಪಿಪ್ಪಿ ಡುಮುರು ಡುಮುರು ಪಿಪ್ಪಿ ಪಿಪ್ಪಿ
 
||ನಾನು ಡಾನ್ಗೆ ಡಾನು
ಆದ್ರೆ ನಿನ್ನ ಮುಂದೆ ಗಾನು
ಲೋನು ಲವ್ವು ಲೋನು
ಕೋಡು ನೀನು ಲೋನ್ಲಿ ನಾನು
ಎಲ್ಲಿದ್ಯ ಬಾ ಅಂದೆ ನೀನು
ಪ್ರೀತ್ಸೋ ನಿನ್ ಮನ್ಸಲ್ಲಿ ಜಾನು||
 
ಈ..ಆಗ್ಲೆ ಸೇರ್ಕೊಬಿಟ್ಯಾ ನೀನು
ಜೋಡೆತ್ತು ತರ್ತೀನಿ ಇಲ್ಲೆ ನಿಲ್ಲು ಮುಂದೆ ನಾನು
 
ಪಿಪ್ಪಿ ಪಿಪ್ಪಿ ಡುಮುರು ಡುಮುರು
ಪಿಪ್ಪಿ ಪಿಪ್ಪಿ ಡುಮುರು ಡುಮುರು 
ಪಿಪ್ಪಿ ಪಿಪ್ಪಿ ಡುಮುರು ಡುಮುರು
ಪಿಪ್ಪಿ ಪಿಪ್ಪಿ ಡುಮುರು ಡುಮುರು 
ನನನನನನ ನನನಾನಾ…
 
ನಿನ್ ಕೈಯಲಿರೋ ಸ್ಮಾರ್ಟು ಪೋನು ಆಗಲೂ
ವಾಟ್ಸಪಲ್ಲಿ ನಾನು ಹಾರ್ಟು ನಿನ್ಗೆ ಕಳಿಸಲು
ಎಫ್ ಬಿ ಯಲ್ಲಿ ನಮ್ಮ ಕ್ಯೂಟು ಫೋಟ ಡಿಪಿ ಮಾಡಲು
 
ಅಯ್ಯೋ ನಂಗುನೂ ಆಸೆ ಐತೆ
ಹೂ..ಅನ್ನು ಒನ್ಸಲ
ತಡ್ಕೊಳಕೆ ಆಯ್ತಾಯಿಲ್ಲ ಫುಲ್ಲು ಫೀಲಿಂಗು
ಈ ಲವ್ವರ್ ಬಾಯ್ಗೆ ಸೂಪರ್ ಗರ್ಲು ನಾನೇ ಡಾರ್ಲಿಂಗು
 
ಪಿಪ್ಪಿ ಪಿಪ್ಪಿ ಡುಮುರು ಡುಮುರು
ಪಿಪ್ಪಿ ಪಿಪ್ಪಿ ಡುಮುರು ಡುಮುರು 
ಪಿಪ್ಪಿ ಪಿಪ್ಪಿ ಡುಮುರು ಡುಮುರು
ಪಿಪ್ಪಿ ಪಿಪ್ಪಿ ಡುಮುರು ಡುಮುರು
ನನನನನನ ನನನಾನಾ…
 
ಪಾರ್ಟಿ ಮಾಡೋಕೆ ರೀಸನ್ ಬೇಕು
ಬಾ ಮದುವೆ ಆಗುವಾ
ಮದುವೆ ಆಗ್ದೆ ಇದ್ರು ಫಸ್ಟು ನೈಟು ಮುಗಿಸುವ
ಲೈಟರೂ ಹಚ್ಚಿ ಬಿಡ್ಲ ಅಗ್ನಿಯಾ ಸಾಕ್ಷೀಗೆ
ವಾಟರೂ ಹಾಕಿಬಿಡ್ಲ ಎಣ್ಣೆಯ ಶಾಸ್ತ್ರಕೆ
ಟೀಜೆನ ಆಚೆ ಮಾಡ್ಸಿ ಮಂತ್ರ ಹೇಳ್ಸುವ
ಫಿಫ್ಟಿ ಸಿಕ್ಟೀ ನೈಂಟಿ ಇಯರ್ಸ್ ಬದುಕಿ ಬಾಳುವ
 
||ನಾನು ಡಾನ್ಗೆ ಡಾನು
ಆದ್ರೆ ನಿನ್ನ ಮುಂದೆ ಗಾನು
ಲೋನು ಲವ್ವು ಲೋನು
ಕೋಡು ನೀನು ಲೋನ್ಲಿ ನಾನು
ಎಲ್ಲಿದ್ಯ ಬಾ ಅಂದೆ ನೀನು
ಪ್ರೀತ್ಸೋ ನಿನ್ ಮನ್ಸಲ್ಲಿ ಜಾನು||
 
ಈ..ಆಗ್ಲೆ ಸೇರ್ಕೊಬಿಟ್ಯಾ ನೀನು
ಜೋಡೆತ್ತು ತರ್ತೀನಿ ಇಲ್ಲೆ ನಿಲ್ಲು ಮುಂದೆ ನಾನು
 
ಪಿಪ್ಪಿ ಪಿಪ್ಪಿ ಡುಮುರು ಡುಮುರು
ಪಿಪ್ಪಿ ಪಿಪ್ಪಿ ಡುಮುರು ಡುಮುರು 
ಪಿಪ್ಪಿ ಪಿಪ್ಪಿ ಡುಮುರು ಡುಮುರು
ಪಿಪ್ಪಿ ಪಿಪ್ಪಿ ಡುಮುರು ಡುಮುರು
ಪಿಪ್ಪಿ ಪಿಪ್ಪಿ ಡುಮುರು ಡುಮುರು

ಪಿಪ್ಪಿ ಪಿಪ್ಪಿ ಡುಮುರು ಡುಮುರು ಪಿಪ್ಪಿ ಪಿಪ್ಪಿ
 
||ನಾನು ಡಾನ್ಗೆ ಡಾನು
ಆದ್ರೆ ನಿನ್ನ ಮುಂದೆ ಗಾನು
ಲೋನು ಲವ್ವು ಲೋನು
ಕೋಡು ನೀನು ಲೋನ್ಲಿ ನಾನು
ಎಲ್ಲಿದ್ಯ ಬಾ ಅಂದೆ ನೀನು
ಪ್ರೀತ್ಸೋ ನಿನ್ ಮನ್ಸಲ್ಲಿ ಜಾನು||
 
ಈ..ಆಗ್ಲೆ ಸೇರ್ಕೊಬಿಟ್ಯಾ ನೀನು
ಜೋಡೆತ್ತು ತರ್ತೀನಿ ಇಲ್ಲೆ ನಿಲ್ಲು ಮುಂದೆ ನಾನು
 
ಪಿಪ್ಪಿ ಪಿಪ್ಪಿ ಡುಮುರು ಡುಮುರು
ಪಿಪ್ಪಿ ಪಿಪ್ಪಿ ಡುಮುರು ಡುಮುರು 
ಪಿಪ್ಪಿ ಪಿಪ್ಪಿ ಡುಮುರು ಡುಮುರು
ಪಿಪ್ಪಿ ಪಿಪ್ಪಿ ಡುಮುರು ಡುಮುರು 
ನನನನನನ ನನನಾನಾ…
 
ನಿನ್ ಕೈಯಲಿರೋ ಸ್ಮಾರ್ಟು ಪೋನು ಆಗಲೂ
ವಾಟ್ಸಪಲ್ಲಿ ನಾನು ಹಾರ್ಟು ನಿನ್ಗೆ ಕಳಿಸಲು
ಎಫ್ ಬಿ ಯಲ್ಲಿ ನಮ್ಮ ಕ್ಯೂಟು ಫೋಟ ಡಿಪಿ ಮಾಡಲು
 
ಅಯ್ಯೋ ನಂಗುನೂ ಆಸೆ ಐತೆ
ಹೂ..ಅನ್ನು ಒನ್ಸಲ
ತಡ್ಕೊಳಕೆ ಆಯ್ತಾಯಿಲ್ಲ ಫುಲ್ಲು ಫೀಲಿಂಗು
ಈ ಲವ್ವರ್ ಬಾಯ್ಗೆ ಸೂಪರ್ ಗರ್ಲು ನಾನೇ ಡಾರ್ಲಿಂಗು
 
ಪಿಪ್ಪಿ ಪಿಪ್ಪಿ ಡುಮುರು ಡುಮುರು
ಪಿಪ್ಪಿ ಪಿಪ್ಪಿ ಡುಮುರು ಡುಮುರು 
ಪಿಪ್ಪಿ ಪಿಪ್ಪಿ ಡುಮುರು ಡುಮುರು
ಪಿಪ್ಪಿ ಪಿಪ್ಪಿ ಡುಮುರು ಡುಮುರು
ನನನನನನ ನನನಾನಾ…
 
ಪಾರ್ಟಿ ಮಾಡೋಕೆ ರೀಸನ್ ಬೇಕು
ಬಾ ಮದುವೆ ಆಗುವಾ
ಮದುವೆ ಆಗ್ದೆ ಇದ್ರು ಫಸ್ಟು ನೈಟು ಮುಗಿಸುವ
ಲೈಟರೂ ಹಚ್ಚಿ ಬಿಡ್ಲ ಅಗ್ನಿಯಾ ಸಾಕ್ಷೀಗೆ
ವಾಟರೂ ಹಾಕಿಬಿಡ್ಲ ಎಣ್ಣೆಯ ಶಾಸ್ತ್ರಕೆ
ಟೀಜೆನ ಆಚೆ ಮಾಡ್ಸಿ ಮಂತ್ರ ಹೇಳ್ಸುವ
ಫಿಫ್ಟಿ ಸಿಕ್ಟೀ ನೈಂಟಿ ಇಯರ್ಸ್ ಬದುಕಿ ಬಾಳುವ
 
||ನಾನು ಡಾನ್ಗೆ ಡಾನು
ಆದ್ರೆ ನಿನ್ನ ಮುಂದೆ ಗಾನು
ಲೋನು ಲವ್ವು ಲೋನು
ಕೋಡು ನೀನು ಲೋನ್ಲಿ ನಾನು
ಎಲ್ಲಿದ್ಯ ಬಾ ಅಂದೆ ನೀನು
ಪ್ರೀತ್ಸೋ ನಿನ್ ಮನ್ಸಲ್ಲಿ ಜಾನು||
 
ಈ..ಆಗ್ಲೆ ಸೇರ್ಕೊಬಿಟ್ಯಾ ನೀನು
ಜೋಡೆತ್ತು ತರ್ತೀನಿ ಇಲ್ಲೆ ನಿಲ್ಲು ಮುಂದೆ ನಾನು
 
ಪಿಪ್ಪಿ ಪಿಪ್ಪಿ ಡುಮುರು ಡುಮುರು
ಪಿಪ್ಪಿ ಪಿಪ್ಪಿ ಡುಮುರು ಡುಮುರು 
ಪಿಪ್ಪಿ ಪಿಪ್ಪಿ ಡುಮುರು ಡುಮುರು
ಪಿಪ್ಪಿ ಪಿಪ್ಪಿ ಡುಮುರು ಡುಮುರು
ಪಿಪ್ಪಿ ಪಿಪ್ಪಿ ಡುಮುರು ಡುಮುರು

Pipipi song lyrics from Kannada Movie Lanke starring Loose Mada Yogesh, Sanchari Vijay,Kavya M Shetty, Lyrics penned by M D Ramprasad, Ghouse Peer, Aniruddha Sastry Sung by Tippu, Varijashree Venugopa, Music Composed by Karthik Sharma, film is Directed by Ram Prasad M D and film is released on 2021
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ