ಟೂ..ಟರುರು ರುರುಊ….
ಆ…ಆ…ಆ….ಆ…
ಹೇಏ….
||ಹಾಳಾದ ಜವಾನಿ
ಆಗೋದೆ ದೀವಾನಿ
ಶುರು ಮಾಡೊ ಪ್ರೀಯ ನೀ..
ರಸಭರಿತ ಕಹಾನಿ
ಹಾವು ಏಣಿ ಆಟ ಆಡುವಾ
ನಾನು ನೀನು ನಾವು ಆಗುವಾ
ಲಜ್ಜೆಯನ್ನು ಕಾಲು ಗೆಜ್ಜೆ ಕಿತ್ತು
ರಾಸ ಲೀಲೆ ಹಾಡೋ ಮೂರು ಮುತ್ತು
ಬಯಸಿದ ಚಳಿ ಜ್ವರ ಬಿಡಿಸೂ..ಉಉಉ ||
ಹಾಳಾದ ಜವಾನಿ
ಆಗೋದೆ ದೀವಾನಿ
ವಿರಹದ ಬಗೆ ಬಗೆ ಹೊಗೆ ಇಂದೇಕೆ
ಹದಿಯರಿಯದ ಹೊಳೆ ಇಳಿಸುವ ಹೊರೆ ನೀಕಾದು
ಏಕಾಂತ..ಯಾಕಂತ
ಆಸೆಗಳ ರಾದಾಂತ
ಮೊಗ್ಗಿಂದ ನನ್ನ ಹೂ ಮಾಡು
ನಾನು ಬಿಲ್ಲು ನೀನು ಬಾಣ ಗೊತ್ತಾ
ಬಾಣ ಇರದೇ ಬಿಲ್ಲು ಎಂದೂ ವ್ಯರ್ಥ
ಬೆರಳಿಗೆ ಬೆರಳನೂ ಬೆರೆಸೂ..ಉಉಉಉ
ಹಾಳಾದ ಜವಾನಿ
ಆಗೋದೆ ದೀವಾನಿ
ನಾಟಿದೆ ಮಿತಿ ಅಧರದ ತುಟಿ ನೀ ನೋಡು
ಪ್ರಣಯದ ಬಿಸಿ ದಿನದಲಿ ಖುಷಿ ನೀ ನೀಡು
ನಾನೀಗ ಗಾಳಿಪಟ ಬೇಕನ್ನಿ ಬೇಡ ಹಟ
ಮುದ್ದಾಗಿ ಸಹಿಯ ನೀ ಗೀಚೂ..
ಗಾಳಿ ಬಂದ ಕಡೆಗೆ ತೂರೋ ಜಾಣ
ರಸಿಕತನಕೆ ಒಳ್ಳೆದಲ್ಲ ಮೌನ
ಹಣೆಯಲಿ ಬೆವರನು ಇಳಿಸೂ..ಉಉ
ಹಾಳಾದ ಜವಾನಿ
ಆಗೋದೆ ದೀವಾನಿ
ಶುರು ಮಾಡೊ ಪ್ರೀಯ ನೀ..
ರಸಭರಿತ ಕಹಾನಿ
ಹಾಳಾದ ಜವಾನಿ
ಟೂ..ಟರುರು ರುರುಊ….
ಆ…ಆ…ಆ….ಆ…
ಹೇಏ….
||ಹಾಳಾದ ಜವಾನಿ
ಆಗೋದೆ ದೀವಾನಿ
ಶುರು ಮಾಡೊ ಪ್ರೀಯ ನೀ..
ರಸಭರಿತ ಕಹಾನಿ
ಹಾವು ಏಣಿ ಆಟ ಆಡುವಾ
ನಾನು ನೀನು ನಾವು ಆಗುವಾ
ಲಜ್ಜೆಯನ್ನು ಕಾಲು ಗೆಜ್ಜೆ ಕಿತ್ತು
ರಾಸ ಲೀಲೆ ಹಾಡೋ ಮೂರು ಮುತ್ತು
ಬಯಸಿದ ಚಳಿ ಜ್ವರ ಬಿಡಿಸೂ..ಉಉಉ ||
ಹಾಳಾದ ಜವಾನಿ
ಆಗೋದೆ ದೀವಾನಿ
ವಿರಹದ ಬಗೆ ಬಗೆ ಹೊಗೆ ಇಂದೇಕೆ
ಹದಿಯರಿಯದ ಹೊಳೆ ಇಳಿಸುವ ಹೊರೆ ನೀಕಾದು
ಏಕಾಂತ..ಯಾಕಂತ
ಆಸೆಗಳ ರಾದಾಂತ
ಮೊಗ್ಗಿಂದ ನನ್ನ ಹೂ ಮಾಡು
ನಾನು ಬಿಲ್ಲು ನೀನು ಬಾಣ ಗೊತ್ತಾ
ಬಾಣ ಇರದೇ ಬಿಲ್ಲು ಎಂದೂ ವ್ಯರ್ಥ
ಬೆರಳಿಗೆ ಬೆರಳನೂ ಬೆರೆಸೂ..ಉಉಉಉ
ಹಾಳಾದ ಜವಾನಿ
ಆಗೋದೆ ದೀವಾನಿ
ನಾಟಿದೆ ಮಿತಿ ಅಧರದ ತುಟಿ ನೀ ನೋಡು
ಪ್ರಣಯದ ಬಿಸಿ ದಿನದಲಿ ಖುಷಿ ನೀ ನೀಡು
ನಾನೀಗ ಗಾಳಿಪಟ ಬೇಕನ್ನಿ ಬೇಡ ಹಟ
ಮುದ್ದಾಗಿ ಸಹಿಯ ನೀ ಗೀಚೂ..
ಗಾಳಿ ಬಂದ ಕಡೆಗೆ ತೂರೋ ಜಾಣ
ರಸಿಕತನಕೆ ಒಳ್ಳೆದಲ್ಲ ಮೌನ
ಹಣೆಯಲಿ ಬೆವರನು ಇಳಿಸೂ..ಉಉ
ಹಾಳಾದ ಜವಾನಿ
ಆಗೋದೆ ದೀವಾನಿ
ಶುರು ಮಾಡೊ ಪ್ರೀಯ ನೀ..
ರಸಭರಿತ ಕಹಾನಿ
ಹಾಳಾದ ಜವಾನಿ
Haalada Jawani song lyrics from Kannada Movie Lanke starring Loose Mada Yogesh, Sanchari Vijay,Kavya M Shetty, Lyrics penned by M D Ramprasad, Ghouse Peer, Aniruddha SastrySung by Aishwarya Rangarajan, Music Composed by Karthik Sharma, film is Directed by Ram Prasad M D and film is released on 2021