Taaregala Goodinda Lyrics

ತಾರೆಗಳ ಗೂಡಿಂದ Lyrics

in Lakshya

in ಲಕ್ಷ್ಯ

LYRIC

Song Details Page after Lyrice

ತಾರೆಗಳ ಗೂಡಿಂದ ಬಿತ್ತು ನೋಡು ಈ ಕಂದ
ಚೆಂದ ಚೆಂದ ಇವಳಿಂದ ನಮ್ಮ ಗೂಡು
ಹಾರಾಡುವ ಹಕ್ಕಿಗಳ ಗೂಡಿಂದ ತಂದಂತ
ಮುದ್ದು ಮುದ್ದು ಮಾತಾಡುತ್ತಾಳೆ ನೋಡು
ಸಂಜೆ ಹುಣ್ಣಿಮೆ ಇವಳೇನೆ ಬಳೆಯ ಸದ್ದಲಿ ಕರಿತಾಳೆ
ಮನೆಗೆ ನೀ ಮಲ್ಲಿಗೆ
ಕೈಯ್ಯ ಚಾಚಿ ನನ್ನ ತಬ್ಬಿ ಬಾಚಿಕೊ
ಚಾಚಿ ಎದೆಗೆ ಒರಗಿ ಹಾಗೆ ಪಾಚಿಕೊ
ಕೈಯ್ಯ ಚಾಚಿ ನನ್ನ ತಬ್ಬಿ ಬಾಚಿಕೊ
ಚಾಚಿ ಎದೆಗೆ ಒರಗಿ ಹಾಗೆ ಪಾಚಿಕೊ
 
ರಾಣಿ ಇವಳು ಮನೆಮನ ಬೆಳಗುವಳು
ತಾಯಿ ಇವಳು ಜೋಗುಳ ಹಾಡುವಲು
ತೆರೆಯ ತೆರದಲ್ಲಿ ತಾ ಬರುತಲಿ ಮಡಿಲ ಸೇರುವಳು
ಮಗುವಾಗುವೆನು ನಾ ಅವಳ ಮುದ್ದಿಸೊ ನೆಪದಲ್ಲಿ
ಇವಳ ಹೆಜ್ಜೆಯ ಗೆಜ್ಜೆಯ ಧನಿಗೆ ನಾನು ಕಾಯುವೆ ದಿನ ದಿನ
ಸಂಜೆ ಹುಣ್ಣಿಮೆ ಇವಳೇನೆ ಬಳೆಯ ಸದ್ದಲಿ ಕರಿತಾಳೆ
ಮನೆಗೆ ನೀ ಮಲ್ಲಿಗೆ
ಕೈಯ್ಯ ಚಾಚಿ ನನ್ನ ತಬ್ಬಿ ಬಾಚಿಕೊ
ಚಾಚಿ ಎದೆಗೆ ಒರಗಿ ಹಾಗೆ ಪಾಚಿಕೊ
ಕೈಯ್ಯ ಚಾಚಿ ನನ್ನ ತಬ್ಬಿ ಬಾಚಿಕೊ
ಚಾಚಿ ಎದೆಗೆ ಒರಗಿ ಹಾಗೆ ಪಾಚಿಕೊ
 

ತಾರೆಗಳ ಗೂಡಿಂದ ಬಿತ್ತು ನೋಡು ಈ ಕಂದ
ಚೆಂದ ಚೆಂದ ಇವಳಿಂದ ನಮ್ಮ ಗೂಡು
ಹಾರಾಡುವ ಹಕ್ಕಿಗಳ ಗೂಡಿಂದ ತಂದಂತ
ಮುದ್ದು ಮುದ್ದು ಮಾತಾಡುತ್ತಾಳೆ ನೋಡು
ಸಂಜೆ ಹುಣ್ಣಿಮೆ ಇವಳೇನೆ ಬಳೆಯ ಸದ್ದಲಿ ಕರಿತಾಳೆ
ಮನೆಗೆ ನೀ ಮಲ್ಲಿಗೆ
ಕೈಯ್ಯ ಚಾಚಿ ನನ್ನ ತಬ್ಬಿ ಬಾಚಿಕೊ
ಚಾಚಿ ಎದೆಗೆ ಒರಗಿ ಹಾಗೆ ಪಾಚಿಕೊ
ಕೈಯ್ಯ ಚಾಚಿ ನನ್ನ ತಬ್ಬಿ ಬಾಚಿಕೊ
ಚಾಚಿ ಎದೆಗೆ ಒರಗಿ ಹಾಗೆ ಪಾಚಿಕೊ
 
ರಾಣಿ ಇವಳು ಮನೆಮನ ಬೆಳಗುವಳು
ತಾಯಿ ಇವಳು ಜೋಗುಳ ಹಾಡುವಲು
ತೆರೆಯ ತೆರದಲ್ಲಿ ತಾ ಬರುತಲಿ ಮಡಿಲ ಸೇರುವಳು
ಮಗುವಾಗುವೆನು ನಾ ಅವಳ ಮುದ್ದಿಸೊ ನೆಪದಲ್ಲಿ
ಇವಳ ಹೆಜ್ಜೆಯ ಗೆಜ್ಜೆಯ ಧನಿಗೆ ನಾನು ಕಾಯುವೆ ದಿನ ದಿನ
ಸಂಜೆ ಹುಣ್ಣಿಮೆ ಇವಳೇನೆ ಬಳೆಯ ಸದ್ದಲಿ ಕರಿತಾಳೆ
ಮನೆಗೆ ನೀ ಮಲ್ಲಿಗೆ
ಕೈಯ್ಯ ಚಾಚಿ ನನ್ನ ತಬ್ಬಿ ಬಾಚಿಕೊ
ಚಾಚಿ ಎದೆಗೆ ಒರಗಿ ಹಾಗೆ ಪಾಚಿಕೊ
ಕೈಯ್ಯ ಚಾಚಿ ನನ್ನ ತಬ್ಬಿ ಬಾಚಿಕೊ
ಚಾಚಿ ಎದೆಗೆ ಒರಗಿ ಹಾಗೆ ಪಾಚಿಕೊ
 

Taaregala Goodinda song lyrics from Kannada Movie Lakshya starring Ramakrishna, Satyanath, Sharmila ChandraShekar, Lyrics penned by Bhavya Pradeep Sung by K S Harishankar, Music Composed by Juevin Singh, film is Directed by Ravee Sasanoor and film is released on 2021
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ