Hudukaadide Manasu Lyrics

ಹುಡುಕಾಡಿದೆ ಮನಸು Lyrics

in Lakshya

in ಲಕ್ಷ್ಯ

LYRIC

Song Details Page after Lyrice

ಹುಡುಕಾಡಿದೆ ಮನಸ್ಸು ನಿನಗೆ
ಮನದಾಳದ ಮೌನದ ಹಾಗೆ
ಕಣ್ಣಲ್ಲಿಯೆ ಬಚ್ಚಿಡು
 
ಹುಡುಕಾಡಿದೆ ಮನಸ್ಸು ನಿನಗೆ
ಮನದಾಳದ ಮೌನದ ಹಾಗೆ
ಕಣ್ಣಲ್ಲಿಯೆ ಬಚ್ಚಿಡು
ಕಾಣೆಯಾದ ನಿನ್ನ ಜೀವವಾದ ನನ್ನ
ಕಾಣೆಯಾದ ನಿನ್ನ ಜೀವವಾದ ನನ್ನ
ಕಾಪಾಡಲು ನೀ ಬಾರೆಯ
ನಾ ಕಾಯುವೆ ನಾ ಕಾಯುವೆ ನೀ ಬಾರೆಯ ನಾ ಕಾಯುವೆ
ನಾ ಕಾಯುವೆ ನಾ ಕಾಯುವೆ ನೀ ಬಾರೆಯ ನಾ ಕಾಯುವೆ
 
ವಿರಹದುರಿಯ ಸುಡು ಜ್ವಾಲೆಯ ನಿನ್ನುಸಿರೆರೆದು ತುಸು ನಂದಿಸು
ಕಾಮನಬಿಲ್ಲಿನ ತುದಿಯೇರುತ ಕಾಮನಾಟಕ್ಕೆ ನೀ ಸ್ಪಂಧಿಸು
ಕಣ್ಣಲ್ಲೆ ಕಾಡುತ್ತಾಳೆ ಮುದ್ದಿಸಿ ಗಿಲ್ಲುತ್ತಾಳೆ
ಉಚ್ವಾಸಕು ನಿಶ್ವಾಸಕು ನೀನೆ ಹೊಣೆ
ಆವರಿಸು ಬಾ ಆದರಿಸು ಬಾ ಈ ಜೀವವ ನೀ ವರಿಸು ಬಾ
ಆವರಿಸು ಬಾ ಆದರಿಸು ಬಾ ಈ ಜೀವವ ನೀ ವರಿಸು ಬಾ
 
ನೀನೇನೆ ಕನ್ನಡಿ ನನ್ನಂದಕೆ ನೀನೇನೆ ಮುನ್ನುಡಿ ಈ ಬಂಧಕೆ
ಶೃಂಗಾರಕ್ಕೆ ಸಾನಿಧ್ಯಕ್ಕೆ ಸಲ್ಲಾಪಕ್ಕೆ ಸಾಮಿಪ್ಯಕ್ಕೆ
ಇಂಚಿಂಚೆ ಹೊತ್ತಿಸೊ ನೀ ಸಂಚಿಂದಮುದ್ದಿಸೊ ಣಿ
ಈ ತಾಪದ ಅನುಪಾತವ ಸರಿದೂಗಿಸೊ
ನೀ ತಣಿಸು ಬಾ ಆವರಿಸು ಬಾ ಈ ಜೀವವ ನೀ ವರಿಸು ಬಾ

ಹುಡುಕಾಡಿದೆ ಮನಸ್ಸು ನಿನಗೆ
ಮನದಾಳದ ಮೌನದ ಹಾಗೆ
ಕಣ್ಣಲ್ಲಿಯೆ ಬಚ್ಚಿಡು
 
ಹುಡುಕಾಡಿದೆ ಮನಸ್ಸು ನಿನಗೆ
ಮನದಾಳದ ಮೌನದ ಹಾಗೆ
ಕಣ್ಣಲ್ಲಿಯೆ ಬಚ್ಚಿಡು
ಕಾಣೆಯಾದ ನಿನ್ನ ಜೀವವಾದ ನನ್ನ
ಕಾಣೆಯಾದ ನಿನ್ನ ಜೀವವಾದ ನನ್ನ
ಕಾಪಾಡಲು ನೀ ಬಾರೆಯ
ನಾ ಕಾಯುವೆ ನಾ ಕಾಯುವೆ ನೀ ಬಾರೆಯ ನಾ ಕಾಯುವೆ
ನಾ ಕಾಯುವೆ ನಾ ಕಾಯುವೆ ನೀ ಬಾರೆಯ ನಾ ಕಾಯುವೆ
 
ವಿರಹದುರಿಯ ಸುಡು ಜ್ವಾಲೆಯ ನಿನ್ನುಸಿರೆರೆದು ತುಸು ನಂದಿಸು
ಕಾಮನಬಿಲ್ಲಿನ ತುದಿಯೇರುತ ಕಾಮನಾಟಕ್ಕೆ ನೀ ಸ್ಪಂಧಿಸು
ಕಣ್ಣಲ್ಲೆ ಕಾಡುತ್ತಾಳೆ ಮುದ್ದಿಸಿ ಗಿಲ್ಲುತ್ತಾಳೆ
ಉಚ್ವಾಸಕು ನಿಶ್ವಾಸಕು ನೀನೆ ಹೊಣೆ
ಆವರಿಸು ಬಾ ಆದರಿಸು ಬಾ ಈ ಜೀವವ ನೀ ವರಿಸು ಬಾ
ಆವರಿಸು ಬಾ ಆದರಿಸು ಬಾ ಈ ಜೀವವ ನೀ ವರಿಸು ಬಾ
 
ನೀನೇನೆ ಕನ್ನಡಿ ನನ್ನಂದಕೆ ನೀನೇನೆ ಮುನ್ನುಡಿ ಈ ಬಂಧಕೆ
ಶೃಂಗಾರಕ್ಕೆ ಸಾನಿಧ್ಯಕ್ಕೆ ಸಲ್ಲಾಪಕ್ಕೆ ಸಾಮಿಪ್ಯಕ್ಕೆ
ಇಂಚಿಂಚೆ ಹೊತ್ತಿಸೊ ನೀ ಸಂಚಿಂದಮುದ್ದಿಸೊ ಣಿ
ಈ ತಾಪದ ಅನುಪಾತವ ಸರಿದೂಗಿಸೊ
ನೀ ತಣಿಸು ಬಾ ಆವರಿಸು ಬಾ ಈ ಜೀವವ ನೀ ವರಿಸು ಬಾ

Hudukaadide Manasu song lyrics from Kannada Movie Lakshya starring Ramakrishna, Satyanath, Sharmila ChandraShekar, Lyrics penned by Bhavya Pradeep Sung by Anuradha Bhatt, Vishak Naglapura, Music Composed by Juevin Singh, film is Directed by Ravee Sasanoor and film is released on 2021
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ