-
ನೋವು ನಲಿವೆ ಬದುಕು ನೀ ನಗಲು ಬಾಳು ಬೆಳಕು
ಹಗಲು ಇರುಳು ಅರಿತು ನೀ ನಡೆಯೆ ಇರರು ಅಳುಕು
ಎಂದೆಂದಿಗು ನೀ ಚಿಂತೆಯ ತೊರೆದಾಗಲೆ ಮುಂದೆ ಹಾದಿ
ಕಗ್ಗತ್ತಲೆ ಸರಿದಾಗಲೆ ಹೊಂಗಿರಣದ ಹೊಸತು ನಾಂದಿ
ನೋವು ನಲಿವೆ ಬದುಕು ನೀ ನಗಲು ಬಾಳು ಬೆಳಕು
ಇಂದು ಸೋಲಾದರೇನು ನಾಳೆ ಗೆಲುವಾಗದೇನೊ
ಈಗ ಕಹಿಯಾದರೇನು ಮುಂದೆ ಸಿಹಿಕಾಣದೇನೊ
ಏತಕೆ ನೀ ಅಂಜುವೆ ಧೈರ್ಯವೆ ನಿಜ ಬಾಳುವೆ
ಏತಕೆ ನೀ ನಲುಗುವೆ ಅರಳು ಚೆಲುವ ಹೂವೆ
||ನೋವು ನಲಿವೆ ಬದುಕು ನೀ ನಗಲು ಬಾಳು ಬೆಳಕು||
ಮಾಘ ಮರೆಯಾದ ಮೇಲೆ ಚೈತ್ರ ಸಿರಿತಾರದೇನೊ
ಬತ್ತಿ ಬರಡಾದ ಹೊಳೆಯು ಮಳೆಗೆ ತುಳುಕಾಡದೇನೊ
ಸಾಹಸಿ ನೀನಾದರೆ ಮುನ್ನಡೆ ನೀ ಕಾಣುವೆ
ನಿನ್ನಲ್ಲಿ ಆ ಛಲವಿದೆ ಹೋರಾಡು ಜಯವ ಪಡೆವೆ
-
ನೋವು ನಲಿವೆ ಬದುಕು ನೀ ನಗಲು ಬಾಳು ಬೆಳಕು
ಹಗಲು ಇರುಳು ಅರಿತು ನೀ ನಡೆಯೆ ಇರರು ಅಳುಕು
ಎಂದೆಂದಿಗು ನೀ ಚಿಂತೆಯ ತೊರೆದಾಗಲೆ ಮುಂದೆ ಹಾದಿ
ಕಗ್ಗತ್ತಲೆ ಸರಿದಾಗಲೆ ಹೊಂಗಿರಣದ ಹೊಸತು ನಾಂದಿ
ನೋವು ನಲಿವೆ ಬದುಕು ನೀ ನಗಲು ಬಾಳು ಬೆಳಕು
ಇಂದು ಸೋಲಾದರೇನು ನಾಳೆ ಗೆಲುವಾಗದೇನೊ
ಈಗ ಕಹಿಯಾದರೇನು ಮುಂದೆ ಸಿಹಿಕಾಣದೇನೊ
ಏತಕೆ ನೀ ಅಂಜುವೆ ಧೈರ್ಯವೆ ನಿಜ ಬಾಳುವೆ
ಏತಕೆ ನೀ ನಲುಗುವೆ ಅರಳು ಚೆಲುವ ಹೂವೆ
||ನೋವು ನಲಿವೆ ಬದುಕು ನೀ ನಗಲು ಬಾಳು ಬೆಳಕು||
ಮಾಘ ಮರೆಯಾದ ಮೇಲೆ ಚೈತ್ರ ಸಿರಿತಾರದೇನೊ
ಬತ್ತಿ ಬರಡಾದ ಹೊಳೆಯು ಮಳೆಗೆ ತುಳುಕಾಡದೇನೊ
ಸಾಹಸಿ ನೀನಾದರೆ ಮುನ್ನಡೆ ನೀ ಕಾಣುವೆ
ನಿನ್ನಲ್ಲಿ ಆ ಛಲವಿದೆ ಹೋರಾಡು ಜಯವ ಪಡೆವೆ
Novu Nalive Baduku song lyrics from Kannada Movie Lady Police starring Malashree, Harish, Rajanand, Lyrics penned by Doddarange Gowda Sung by Dr Rajkumar, Music Composed by Rajesh Ramanath, film is Directed by B Naganna and film is released on 1995