ಸುವ್ವಿ ಸುವ್ವಿ ಸವಿಯಾದ
ಹೊಸ ಹೊಸ ಕನಸಾಯ್ತು
ಹೊಸ ಹೊಸ ಕನಸಲ್ಲಿ
ಕುಹೂ ಕುಹೂ ಶುರುವಾಯ್ತು
ನನ್ನಾಸೆಯ ಕುಹುಗಳಿಗೆ
ಒಂದಾಸೆಯು ಜೊತೆಯಾಯ್ತು
ಸಿಹಿ ಸಿಹಿ ಸುಮದಂತೆ
ಹೃದಯ ಘಮಿಸಿಹೋಯ್ತು
||ಸುವ್ವಿ ಸುವ್ವಿ ಸವಿಯಾದ
ಹೊಸ ಹೊಸ ಕನಸಾಯ್ತು
ಹೊಸ ಹೊಸ ಕನಸಲ್ಲಿ
ಕುಹೂ ಕುಹೂ ಶುರುವಾಯ್ತು||
ಮೋಡದೊಳಗೆ ಗೂಡು ಮಾಡಿ
ಹಾಡಲು ಹೋದೆ….
ಹೊಸತು ಹಾಡಾದೆ
ಕಡಲ ಈಜಿ ಮುತ್ತೊಂದತಂದು
ಹೊಳಪಿಗೆ ಕಾದೆ.. ಬೆಳಕ ಬಣ್ಣಿಸಿದೆ
ಮೋಡದ ಹಾಡನು ಕ್ಷಣದಲ್ಲೆ ಕರಗಿ
ಕಡಲ ಮುತ್ತದು ಮಿನುಗದೆ ಸೊರಗಿ
ಕನಸೇ ಕನಸಾಯ್ತು…
||ಸುವ್ವಿ ಸುವ್ವಿ ಸವಿಯಾದ
ಹೊಸ ಹೊಸ ಕನಸಾಯ್ತು
ಹೊಸ ಹೊಸ ಕನಸಲ್ಲಿ
ಕಹಿ ಕಹಿ ಶುರುವಾಯ್ತು||
ಮಳೆಬಿಲ್ಲ ಏಳು ಬಣ್ಣದಲ್ಲೂ ಇರದ
ಹೊಸ ಬಣ್ಣ ಹುಡುಕಿದೆ
ಹಗಲಲ್ಲೂ ಕೂಡ ಕರಗದ ನಿತ್ಯ
ಹುಣ್ಣಿಮೆಯ ಬಯಸಿದೆ
ಇರುಳ ಒಳಗೆ ಮಳೆಬಿಲ್ಲಿಲ್ಲ
ಬಿಸಿಲ ಹುಣ್ಣಿಮೆ ತಂಪಿಡದಲ್ಲ
ಒಂಟಿ ನಾನಾದೆ….
||ಸುವ್ವಿ ಸುವ್ವಿ ಸವಿಯಾದ
ಹೊಸ ಹೊಸ ಕನಸಾಯ್ತು
ಕುಹೂ ಕುಹೂ ಕನಸಲ್ಲಿ
ಕಹಿ ಕಹಿ ಶುರುವಾಯ್ತು||
ನನ್ನಾಸೆಯ ಕೋಗಿಲೆಗೆ
ನಿರಾಸೆಯೆ ಚಿಗುರಯ್ತು
ಕೈ ಜಾರಿದ ಸುಮದಂತೆ
ಹೃದಯ ಕಮರಿ ಹೋಯ್ತು
||ಸುವ್ವಿ ಸುವ್ವಿ ಸವಿಯಾದ
ಹೊಸ ಹೊಸ ಕನಸಾಯ್ತು
ಕುಹೂ ಕುಹೂ ಕನಸಲ್ಲಿ
ಕಹಿ ಕಹಿ ಶುರುವಾಯ್ತು ||
ಸುವ್ವಿ ಸುವ್ವಿ ಸವಿಯಾದ
ಹೊಸ ಹೊಸ ಕನಸಾಯ್ತು
ಹೊಸ ಹೊಸ ಕನಸಲ್ಲಿ
ಕುಹೂ ಕುಹೂ ಶುರುವಾಯ್ತು
ನನ್ನಾಸೆಯ ಕುಹುಗಳಿಗೆ
ಒಂದಾಸೆಯು ಜೊತೆಯಾಯ್ತು
ಸಿಹಿ ಸಿಹಿ ಸುಮದಂತೆ
ಹೃದಯ ಘಮಿಸಿಹೋಯ್ತು
||ಸುವ್ವಿ ಸುವ್ವಿ ಸವಿಯಾದ
ಹೊಸ ಹೊಸ ಕನಸಾಯ್ತು
ಹೊಸ ಹೊಸ ಕನಸಲ್ಲಿ
ಕುಹೂ ಕುಹೂ ಶುರುವಾಯ್ತು||
ಮೋಡದೊಳಗೆ ಗೂಡು ಮಾಡಿ
ಹಾಡಲು ಹೋದೆ….
ಹೊಸತು ಹಾಡಾದೆ
ಕಡಲ ಈಜಿ ಮುತ್ತೊಂದತಂದು
ಹೊಳಪಿಗೆ ಕಾದೆ.. ಬೆಳಕ ಬಣ್ಣಿಸಿದೆ
ಮೋಡದ ಹಾಡನು ಕ್ಷಣದಲ್ಲೆ ಕರಗಿ
ಕಡಲ ಮುತ್ತದು ಮಿನುಗದೆ ಸೊರಗಿ
ಕನಸೇ ಕನಸಾಯ್ತು…
||ಸುವ್ವಿ ಸುವ್ವಿ ಸವಿಯಾದ
ಹೊಸ ಹೊಸ ಕನಸಾಯ್ತು
ಹೊಸ ಹೊಸ ಕನಸಲ್ಲಿ
ಕಹಿ ಕಹಿ ಶುರುವಾಯ್ತು||
ಮಳೆಬಿಲ್ಲ ಏಳು ಬಣ್ಣದಲ್ಲೂ ಇರದ
ಹೊಸ ಬಣ್ಣ ಹುಡುಕಿದೆ
ಹಗಲಲ್ಲೂ ಕೂಡ ಕರಗದ ನಿತ್ಯ
ಹುಣ್ಣಿಮೆಯ ಬಯಸಿದೆ
ಇರುಳ ಒಳಗೆ ಮಳೆಬಿಲ್ಲಿಲ್ಲ
ಬಿಸಿಲ ಹುಣ್ಣಿಮೆ ತಂಪಿಡದಲ್ಲ
ಒಂಟಿ ನಾನಾದೆ….
||ಸುವ್ವಿ ಸುವ್ವಿ ಸವಿಯಾದ
ಹೊಸ ಹೊಸ ಕನಸಾಯ್ತು
ಕುಹೂ ಕುಹೂ ಕನಸಲ್ಲಿ
ಕಹಿ ಕಹಿ ಶುರುವಾಯ್ತು||
ನನ್ನಾಸೆಯ ಕೋಗಿಲೆಗೆ
ನಿರಾಸೆಯೆ ಚಿಗುರಯ್ತು
ಕೈ ಜಾರಿದ ಸುಮದಂತೆ
ಹೃದಯ ಕಮರಿ ಹೋಯ್ತು
||ಸುವ್ವಿ ಸುವ್ವಿ ಸವಿಯಾದ
ಹೊಸ ಹೊಸ ಕನಸಾಯ್ತು
ಕುಹೂ ಕುಹೂ ಕನಸಲ್ಲಿ
ಕಹಿ ಕಹಿ ಶುರುವಾಯ್ತು ||
Suvvi Suvvi Saviyaada song lyrics from Kannada Movie Laali starring Vishnuvardhan, Mohini, Ramakrishna, Lyrics penned by K Kalyan Sung by Rajesh Krishnan, Chithra, Music Composed by V Manohar, film is Directed by Dinesh Babu and film is released on 1997