ಹೆಣ್ಣು : ಮಾಯ ಮಾಯ ಏನು ಮಾಯವೋ
ಮಾಯದಾ ವಸಂತ ಪ್ರಾಯವೋ…
ತರಂಗ ರಂಗ ಅಂತರಂಗವೇ…
ಡೊಲಾಯಮಾನವಾಗಿ ಹಾಡಿವೆ…
ಕೇಳದೆ ಕಲಿಸುವ ಹುಷಾರು ಪ್ರೇಮ ನಮ್ಮದು
ಪಪಪಾಬಬಾಬಾ….
ಗಂಡು : ಮಾಯ ಮಾಯ ಏನು ಮಾಯವೋ
ಮಾಯದಾ ರೋಮಂಚ ಪ್ರಾಯವೋ…
ಗಂಡು : ಹಾಲು ಕೊಳದ ಮೇಲೆ
ತೇಲೋ ಹಂಸ ಎನ್ನಲೇ
ಹೆಣ್ಣು : ಹಳೆಯ ಒಪಮೆ ಏಕೆ ಬೇಕು
ಹೊಸದು ಇಲ್ಲವೇ…
ಗಂಡು : ಹಳೆಯದರೊಳಗೂ
ಹೊಸದು ಯಾವುದು…
ಕೋರಸ್ : ಪಾಬಪಾ…
ಹೆಣ್ಣು : ಬಿಸಿ ಬಿಸಿ ಬೆಸುಗೆಗದುವೇ
ತಿಳಿವುದು…
ಕೋರಸ್ : ಪಾಬಪಾ…
ಗಂಡು : ನಗುವುದು ನಗಿಸುತಲಿರುವುದು
ಸಿಗುವುದು ಸಿಗಿಸುತಲಿರುವುದು
ಹೋಲುತಾ ಸೋಲುತಾ
ನೀರಾಗೋ ಪ್ರೇಮ ನಮ್ಮದು…
|| ಹೆಣ್ಣು : ಮಾಯ ಮಾಯ ಏನು ಮಾಯವೋ
ಮಾಯದಾ ವಸಂತ ಪ್ರಾಯವೋ….||
ಹೆಣ್ಣು : ರಾಗವಾಗಿ ರಾಗ ಹಾಡೋ
ಮೇಘ ಅಲ್ಲಿದೆ…
ಗಂಡು : ಮೇಘವೇಕೆ ರಾಗವಾಗಿ
ಕಣ್ಣ ಮುಂದಿದೆ…
ಹೆಣ್ಣು : ತಿಳಿಯದೆ ತಿಳಿಸುತಿರುವೆ ಸುಮ್ಮನೆ
ಕೋರಸ್ : ಪಾಬಪಾ…
ಗಂಡು : ಲಲನೆಗೆ ಇದುವೆ ತಾನೆ ಲಾಲನೆ..
ಕೋರಸ್ : ಪಾಬಪಾ…
ಹೆಣ್ಣು : ಸರಸವ ಸರಿಸುತಲಿರುವೆನು
ಸಲಿಗೆಯ ಸುಲಿಯುತಲಿರುವೆನು
ಹಾಡುತಾ ಅರಳುತಾ
ಹಣ್ಣಾಗೋ ಪ್ರೇಮ ನಮ್ಮದು…
|| ಗಂಡು : ಮಾಯ ಮಾಯ ಏನು ಮಾಯವೋ
ಮಾಯದಾ ರೋಮಂಚ ಪ್ರಾಯವೋ…
ತರಂಗ ರಂಗ ಅಂತರಂಗವೇ…
ಡೊಲಾಯಮಾನವಾಗಿ ಹಾಡಿವೆ…
ಕೇಳದೆ ಕಲಿಸುವ
ಹುಷಾರು ಪ್ರೇಮ ನಮ್ಮದು
ಪಪಪಾಬಬಾಬಾ….
ಇಬ್ಬರು : ಮಾಯ ಮಾಯ ಏನು ಮಾಯವೋ
ಮಾಯದಾ ವಸಂತ ಪ್ರಾಯವೋ….||
ಹೆಣ್ಣು : ಮಾಯ ಮಾಯ ಏನು ಮಾಯವೋ
ಮಾಯದಾ ವಸಂತ ಪ್ರಾಯವೋ…
ತರಂಗ ರಂಗ ಅಂತರಂಗವೇ…
ಡೊಲಾಯಮಾನವಾಗಿ ಹಾಡಿವೆ…
ಕೇಳದೆ ಕಲಿಸುವ ಹುಷಾರು ಪ್ರೇಮ ನಮ್ಮದು
ಪಪಪಾಬಬಾಬಾ….
ಗಂಡು : ಮಾಯ ಮಾಯ ಏನು ಮಾಯವೋ
ಮಾಯದಾ ರೋಮಂಚ ಪ್ರಾಯವೋ…
ಗಂಡು : ಹಾಲು ಕೊಳದ ಮೇಲೆ
ತೇಲೋ ಹಂಸ ಎನ್ನಲೇ
ಹೆಣ್ಣು : ಹಳೆಯ ಒಪಮೆ ಏಕೆ ಬೇಕು
ಹೊಸದು ಇಲ್ಲವೇ…
ಗಂಡು : ಹಳೆಯದರೊಳಗೂ
ಹೊಸದು ಯಾವುದು…
ಕೋರಸ್ : ಪಾಬಪಾ…
ಹೆಣ್ಣು : ಬಿಸಿ ಬಿಸಿ ಬೆಸುಗೆಗದುವೇ
ತಿಳಿವುದು…
ಕೋರಸ್ : ಪಾಬಪಾ…
ಗಂಡು : ನಗುವುದು ನಗಿಸುತಲಿರುವುದು
ಸಿಗುವುದು ಸಿಗಿಸುತಲಿರುವುದು
ಹೋಲುತಾ ಸೋಲುತಾ
ನೀರಾಗೋ ಪ್ರೇಮ ನಮ್ಮದು…
|| ಹೆಣ್ಣು : ಮಾಯ ಮಾಯ ಏನು ಮಾಯವೋ
ಮಾಯದಾ ವಸಂತ ಪ್ರಾಯವೋ….||
ಹೆಣ್ಣು : ರಾಗವಾಗಿ ರಾಗ ಹಾಡೋ
ಮೇಘ ಅಲ್ಲಿದೆ…
ಗಂಡು : ಮೇಘವೇಕೆ ರಾಗವಾಗಿ
ಕಣ್ಣ ಮುಂದಿದೆ…
ಹೆಣ್ಣು : ತಿಳಿಯದೆ ತಿಳಿಸುತಿರುವೆ ಸುಮ್ಮನೆ
ಕೋರಸ್ : ಪಾಬಪಾ…
ಗಂಡು : ಲಲನೆಗೆ ಇದುವೆ ತಾನೆ ಲಾಲನೆ..
ಕೋರಸ್ : ಪಾಬಪಾ…
ಹೆಣ್ಣು : ಸರಸವ ಸರಿಸುತಲಿರುವೆನು
ಸಲಿಗೆಯ ಸುಲಿಯುತಲಿರುವೆನು
ಹಾಡುತಾ ಅರಳುತಾ
ಹಣ್ಣಾಗೋ ಪ್ರೇಮ ನಮ್ಮದು…
|| ಗಂಡು : ಮಾಯ ಮಾಯ ಏನು ಮಾಯವೋ
ಮಾಯದಾ ರೋಮಂಚ ಪ್ರಾಯವೋ…
ತರಂಗ ರಂಗ ಅಂತರಂಗವೇ…
ಡೊಲಾಯಮಾನವಾಗಿ ಹಾಡಿವೆ…
ಕೇಳದೆ ಕಲಿಸುವ
ಹುಷಾರು ಪ್ರೇಮ ನಮ್ಮದು
ಪಪಪಾಬಬಾಬಾ….
ಇಬ್ಬರು : ಮಾಯ ಮಾಯ ಏನು ಮಾಯವೋ
ಮಾಯದಾ ವಸಂತ ಪ್ರಾಯವೋ….||
Maya Maya Enu Mayavo song lyrics from Kannada Movie Laali starring Vishnuvardhan, Mohini, Ramakrishna, Lyrics penned by K Kalyan Sung by Rajesh, Chithra, Chorus, Music Composed by V Manohar, film is Directed by Dinesh Babu and film is released on 1997