Nidire Baradire Enanthi Lyrics

ನಿದಿರೆ ಬರದಿರೆ ಏನಂತಿ Lyrics

in Kurigalu Saar Kurigalu

in ಕುರಿಗಳು ಸಾರ್ ಕುರಿಗಳು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹಯಯ್ಯಯ್ಯಾರವ್ವೊ ಹಯಯ್ಯಯ್ಯಾರವ್ವೊ
ಹಯಯ್ಯಯ್ಯಾರವ್ವೊ ಹಯಯ್ಯಯ್ಯಾರವ್ವೊ
ಹಯಯ್ಯಯ್ಯಾರವ್ವೊ
 
ನಿದಿರೆ ಬರದಿರೆ ಏನಂತಿ…
ನಿದಿರೆ ಬರದಿರೆ ಏನಂತಿ…
ನಿದಿರೆ ಬರದಿರೆ ಏನಂತಿ…
ಲವ್ವೋ ಲವ್ವೋ ಲವ್ವೋ
ನಿದಿರೆ ಬರದಿರೆ ಏನಂತಿ…
ಲವ್ವೋ ಲವ್ವೋ ಲವ್ವೋ
ಓಲಾಟ ತೇಲಾಟ ಒಳಗೊಳಗೆ ಓಡಾಟ
ನಿದಿರೆ ಬರದಿರೆ ಏನಂತಿ…
ಲವ್ವೋ ಲವ್ವೋ ಲವ್ವೋ
ಹೃದಯ ಕುಣಿದಿರೆ ಏನಂತಿ…
ಲವ್ವೋ ಲವ್ವೋ ಲವ್ವೋ
 
ಕನಸ್ಸುಗಳೆಲ್ಲ ಮಳೆಹನಿಯಾಗಿ ಸುರಿದಿರೆ ಸುರಿದಿರೆ
ಹನಿಹನಿಯಲ್ಲು ಇನಿಯ ನೀನೆ ತುಂಬಿರೆ ತುಳುಕಿರೆ
ಈ ಕಣ್ಣಿನ ಹುಚ್ಚಿಗೆ ಏನಂತಿ….
ಈ ಸ್ನಾನದ ಸುಂದರಿ ಯಾರಂತಿ…
ನೆನೆದಾಟ ಕೊಯ್ದಾಟ ಒಳಗೊಳಗೆ ತೊಳಲಾಟ
 
|| ನಿದಿರೆ ಬರದಿರೆ ಏನಂತಿ
ಲವ್ವೋ ಲವ್ವೋ ಲವ್ವೋ
ಹೃದಯ ಕುಣಿದಿರೆ ಏನಂತಿ
ಲವ್ವೋ ಲವ್ವೋ ಲವ್ವೋ ||
 
ಮನಸನ್ನು ಕದ್ದು ಬಟ್ಟೆಯ ಮಾಡಿ ಒಗೆದಿರೆ ಒಗೆದಿರೆ
ಅಗಸನ ಕೈಲಿ ವಿಲವಿಲ ಅಂತ ನಲುಗಿರೆ ನಡುಗಿರೆ
ಈ ನೋವಿನ ಸುಖಕ್ಕೆ ಏನಂತಿ…..
ಈ ಕಾಟಕ್ಕೆ ಕಾರಣ ಯಾರಂತಿ….
ಹೆಣಗಾಟ ಒಣಗಾಟ ಒಳಗೊಳಗೆ ಪರದಾಟ
 
|| ನಿದಿರೆ ಬರದಿರೆ ಏನಂತಿ
ಲವ್ವೋ ಲವ್ವೋ ಲವ್ವೋ
ಹೃದಯ ಕುಣಿದಿರೆ ಏನಂತಿ
ಲವ್ವೋ ಲವ್ವೋ ಲವ್ವೋ ||
 
ಕಾಮನಬಿಲ್ಲೆ ಮನ್ಮಥನಾಗಿ ಇಳಿದಿರೆ ಎದುರಿರೆ
ರತಿಯನು ಗಿಲ್ಲಿ ಚೆಲ್ಲಾ ಪಿಲ್ಲಿ ಮಾಡಿರೆ ರಮಿಸಿರೆ
ಈ ಕಾಯದ ಪಂದ್ಯಕೆ ಏನಂತಿ…
ಈ ರಂಗಿನರಾಣಿ ಯಾರಂತಿ…
ಹುಡುಕಾಟ ಅಲೆದಾಟ ಒಳಗೊಳಗೆ ಪೇಚಾಟ
 
|| ನಿದಿರೆ ಬರದಿರೆ ಏನಂತಿ
ಲವ್ವೋ ಲವ್ವೋ ಲವ್ವೋ
ಹೃದಯ ಕುಣಿದಿರೆ ಏನಂತಿ
ಲವ್ವೋ ಲವ್ವೋ ಲವ್ವೋ
ಹರೆಯ ಜಿಗಿದಿರೆ ಏನಂತಿ
ಲವ್ವೋ ಲವ್ವೋ ಲವ್ವೋ||
 
ಹಯಯ್ಯಯ್ಯಾರವ್ವೊ ಹಯಯ್ಯಯ್ಯಾರವ್ವೊ
ಹಯಯ್ಯಯ್ಯಾರವ್ವೊ ಹಯಯ್ಯಯ್ಯಾರವ್ವೊ

ಹಯಯ್ಯಯ್ಯಾರವ್ವೊ ಹಯಯ್ಯಯ್ಯಾರವ್ವೊ
ಹಯಯ್ಯಯ್ಯಾರವ್ವೊ ಹಯಯ್ಯಯ್ಯಾರವ್ವೊ
ಹಯಯ್ಯಯ್ಯಾರವ್ವೊ
 
ನಿದಿರೆ ಬರದಿರೆ ಏನಂತಿ…
ನಿದಿರೆ ಬರದಿರೆ ಏನಂತಿ…
ನಿದಿರೆ ಬರದಿರೆ ಏನಂತಿ…
ಲವ್ವೋ ಲವ್ವೋ ಲವ್ವೋ
ನಿದಿರೆ ಬರದಿರೆ ಏನಂತಿ…
ಲವ್ವೋ ಲವ್ವೋ ಲವ್ವೋ
ಓಲಾಟ ತೇಲಾಟ ಒಳಗೊಳಗೆ ಓಡಾಟ
ನಿದಿರೆ ಬರದಿರೆ ಏನಂತಿ…
ಲವ್ವೋ ಲವ್ವೋ ಲವ್ವೋ
ಹೃದಯ ಕುಣಿದಿರೆ ಏನಂತಿ…
ಲವ್ವೋ ಲವ್ವೋ ಲವ್ವೋ
 
ಕನಸ್ಸುಗಳೆಲ್ಲ ಮಳೆಹನಿಯಾಗಿ ಸುರಿದಿರೆ ಸುರಿದಿರೆ
ಹನಿಹನಿಯಲ್ಲು ಇನಿಯ ನೀನೆ ತುಂಬಿರೆ ತುಳುಕಿರೆ
ಈ ಕಣ್ಣಿನ ಹುಚ್ಚಿಗೆ ಏನಂತಿ….
ಈ ಸ್ನಾನದ ಸುಂದರಿ ಯಾರಂತಿ…
ನೆನೆದಾಟ ಕೊಯ್ದಾಟ ಒಳಗೊಳಗೆ ತೊಳಲಾಟ
 
|| ನಿದಿರೆ ಬರದಿರೆ ಏನಂತಿ
ಲವ್ವೋ ಲವ್ವೋ ಲವ್ವೋ
ಹೃದಯ ಕುಣಿದಿರೆ ಏನಂತಿ
ಲವ್ವೋ ಲವ್ವೋ ಲವ್ವೋ ||
 
ಮನಸನ್ನು ಕದ್ದು ಬಟ್ಟೆಯ ಮಾಡಿ ಒಗೆದಿರೆ ಒಗೆದಿರೆ
ಅಗಸನ ಕೈಲಿ ವಿಲವಿಲ ಅಂತ ನಲುಗಿರೆ ನಡುಗಿರೆ
ಈ ನೋವಿನ ಸುಖಕ್ಕೆ ಏನಂತಿ…..
ಈ ಕಾಟಕ್ಕೆ ಕಾರಣ ಯಾರಂತಿ….
ಹೆಣಗಾಟ ಒಣಗಾಟ ಒಳಗೊಳಗೆ ಪರದಾಟ
 
|| ನಿದಿರೆ ಬರದಿರೆ ಏನಂತಿ
ಲವ್ವೋ ಲವ್ವೋ ಲವ್ವೋ
ಹೃದಯ ಕುಣಿದಿರೆ ಏನಂತಿ
ಲವ್ವೋ ಲವ್ವೋ ಲವ್ವೋ ||
 
ಕಾಮನಬಿಲ್ಲೆ ಮನ್ಮಥನಾಗಿ ಇಳಿದಿರೆ ಎದುರಿರೆ
ರತಿಯನು ಗಿಲ್ಲಿ ಚೆಲ್ಲಾ ಪಿಲ್ಲಿ ಮಾಡಿರೆ ರಮಿಸಿರೆ
ಈ ಕಾಯದ ಪಂದ್ಯಕೆ ಏನಂತಿ…
ಈ ರಂಗಿನರಾಣಿ ಯಾರಂತಿ…
ಹುಡುಕಾಟ ಅಲೆದಾಟ ಒಳಗೊಳಗೆ ಪೇಚಾಟ
 
|| ನಿದಿರೆ ಬರದಿರೆ ಏನಂತಿ
ಲವ್ವೋ ಲವ್ವೋ ಲವ್ವೋ
ಹೃದಯ ಕುಣಿದಿರೆ ಏನಂತಿ
ಲವ್ವೋ ಲವ್ವೋ ಲವ್ವೋ
ಹರೆಯ ಜಿಗಿದಿರೆ ಏನಂತಿ
ಲವ್ವೋ ಲವ್ವೋ ಲವ್ವೋ||
 
ಹಯಯ್ಯಯ್ಯಾರವ್ವೊ ಹಯಯ್ಯಯ್ಯಾರವ್ವೊ
ಹಯಯ್ಯಯ್ಯಾರವ್ವೊ ಹಯಯ್ಯಯ್ಯಾರವ್ವೊ

Nidire Baradire Enanthi song lyrics from Kannada Movie Kurigalu Saar Kurigalu starring Ramesh Aravind, S Narayan, Mohan, Lyrics penned by Hamsalekha Sung by Hemanth, Manu, Ramesh Chandra, Music Composed by Hamsalekha, film is Directed by S V Rajendra Singh Babu and film is released on 2001
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ