Chori Chakori Lyrics

ಚೋರಿ ಚಕೋರಿ Lyrics

in Kurigalu Saar Kurigalu

in ಕುರಿಗಳು ಸಾರ್ ಕುರಿಗಳು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಚೋರಿ ಓಹೊ ಚಕೋರಿ ಓಹೊ
ಚೋರಿ ಚಕೋರಿ ನಲಿದಾಡೆ ಕುಣಿದಾಡೆ
ಚೋರಿ ಚಕೋರಿ ನಲಿದಾಡೆ ಕುಣಿದಾಡೆ
ಸಂಗೀತ ಕೇಳದ ಕೇಳಿ ಅರಳದ ಅರಳಿ ಸೋಲದ ಸೋತು ಒಲಿಯದ
ಹೆಣ್ಣು ಧರೆಯಲಿ ಎಲ್ಲಿದೆ ಆ ಹೆಣ್ಣು ಧರೆಯಲಿ ಎಲ್ಲಿದೆ
ಅಂತ ಹೆಣ್ಣು ಧರೆಯಲಿ ಇರುವುದೆ
ಚೋರಿ ಓಹೊ ಚಕೋರಿ ಓಹೊ
ಚೋರಿ ಚಕೋರಿ ನಲಿದಾಡೆ ಕುಣಿದಾಡೆ
 
ಕಡಲ ದೊರೆಯ ತೋಳ ಸೇರದ ನಾರಿ ನದಿಯೆಲ್ಲಿದೆ
ಅಲೆಯ ಒಳಗೆ ಅಲೆಯು ಮುಳುಗದೆ ಬೇರೆ ದಾರಿ ಇರುವುದೆ
ಬೆಂಕಿ ಗಾಳಿ ಬೆಸೆಯದಿಹುದೆ ಹೆಣ್ಣು ಗಂಡು ಅಪ್ಪದಿಹುದೆ
ಅಪ್ಪುಗೆ ಇಲ್ಲದೆ ಲೋಕದಲಿ ಮೆಚ್ಚುಗೆ ಎಲ್ಲಿದೆ
ಸಂಗೀತ ಕೇಳದ ಕೇಳಿ ಅರಳದ ಅರಳಿ ಸೋಲದ ಸೋತು ಒಲಿಯದ
ಹೆಣ್ಣು ಧರೆಯಲಿ ಎಲ್ಲಿದೆ ಆ ಹೆಣ್ಣು ಧರೆಯಲಿ ಎಲ್ಲಿದೆ
ಅಂತ ಹೆಣ್ಣು ಧರೆಯಲಿ ಇರುವುದೆ
 
||ಚೋರಿ ಓಹೊ ಚಕೋರಿ ಓಹೊ
ಚೋರಿ ಚಕೋರಿ ನಲಿದಾಡೆ ಕುಣಿದಾಡೆ||
 
ಮುಗಿಲಿನಿಂದ ಇಳಿದು ಬರುವ ಹನಿಯ ಮುತ್ತದು ಯಾರಿಗೆ
ಇಳೆಯ ಎಳೆಯ ತುಟಿಯು ತುದಿಯು ಮಳೆಗೆ ಅಲ್ಲದೆ ಯಾರಿಗೆ
ಮುತ್ತು ಕಿರಣ ಎಲೆಯ ತುಟಿಗೆ ಮುತ್ತು ಮಿಥುನ  ಹೂವ ತುಟಿಗೆ
ಚುಂಬನ ಇಲ್ಲದೆ ಲೋಕದಲಿ ಬಂಧನ ಎಲ್ಲಿದೆ
ಸಂಗೀತ ಕೇಳದ ಕೇಳಿ ಅರಳದ ಅರಳಿ ಸೋಲದ ಸೋತು ಒಲಿಯದ
ಹೆಣ್ಣು ಧರೆಯಲಿ ಎಲ್ಲಿದೆ ಆ ಹೆಣ್ಣು ಧರೆಯಲಿ ಎಲ್ಲಿದೆ
ಅಂತ ಹೆಣ್ಣು ಧರೆಯಲಿ ಇರುವುದೆ
 
|| ಚೋರಿ ಓಹೊ ಚಕೋರಿ ಓಹೊ
ಚೋರಿ ಚಕೋರಿ ನಲಿದಾಡೆ ಕುಣಿದಾಡೆ||
ಚೋರಿ ಚೋರಿ ಚೋರಿ ಚೋರಿ ಚೋರಿ ಚೋರಿ
ಚೋರಿ ಚೋರಿ ಚೋರಿ ಚೋರಿ ಚೋರಿ ಚೋರಿ ಚೋರಿ
ಚೋರಿ ಚೋರಿ ಚೋರಿ ಚೋರಿ ಚೋರಿ ಚೋರಿ ಚೋರಿ
ಚೋರಿ ಚೋರಿ ಚೋರಿ ಚೋರಿ ಚೋರಿ ಚೋರಿ ಚೋರಿ
ಚೋರಿ ಚೋರಿ ಚೋರಿ ಚೋರಿ ಚಕೋರಿ

Chori Chakori song lyrics from Kannada Movie Kurigalu Saar Kurigalu starring Ramesh Aravind, S Narayan, Mohan, Lyrics penned by Hamsalekha Sung by Hemanth, Music Composed by Hamsalekha, film is Directed by S V Rajendra Singh Babu and film is released on 2001
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ