ಮುಗಿಲಿನ ನಗುವಿಗೆ ಮಳೆಹನಿ ಜನಿಸಿದೆ ನೆನೆಯೊ ತವಕ
ಘಮ ಘಮ ಹೂವಿಗೆ ಗಾಳಿಯ ಗಮನವ ಸೆಳೆಯೊ ತವಕ
ನೀ ಕುಳಿತಿರೊ ಉಯ್ಯಾಲೆ ನನ್ ಉಸಿರಲಿ ತೂಗಾಡುವೆ
ಕಣ್ಮುಚ್ಚದೆ ಕನಸ್ಸ ಕಂಡೆ ಈ ಅನುಭವ ಸ್ವಂತ ನಂದೆ
ಮುಗಿಲಿನ ನಗುವಿಗೆ ಮಳೆಹನಿ ಜನಿಸಿದೆ ನೆನೆಯೊ ತವಕ
ಘಮ ಘಮ ಹೂವಿಗೆ ಗಾಳಿಯ ಗಮನವ ಸೆಳೆಯೊ ತವಕ
ಪುನಃ ಪುನಃ ನಿನ್ನ ನೆನಪು ಬೆನ್ನ ಸವರಿ ನಿಂತಿದೆ
ತುಂಬ ಸಣ್ಣ ಭೇಟಿಯಲ್ಲಿ ಪೂರ್ತಿ ವಿವರ ನೀಡಿದೆ
ಸಾಲಿನಲ್ಲಿ ನಿಲ್ಲೊ ಮುನ್ನ ನನ್ನ ಸರದಿ ಬಂದಿದೆ
ನಾನು ಒಬ್ಬ ಪ್ರೇಮಿಯಂತ ನಿಗದಿಯಾಗಿದೆ
ಸಂಪೂರ್ಣ ನಾ ನನ್ನ ಚಹರೆ ಮರೆತೆ
ವಿಧ ವಿಧ ಕನಸ್ಸನು ಈ ನನ್ನ ಕಣ್ಣಲ್ಲಿ ನೀನೀಗ ಹರಡಿದೆ
||ಮುಗಿಲಿನ ನಗುವಿಗೆ ಮಳೆಹನಿ ಜನಿಸಿದೆ ನೆನೆಯೊ ತವಕ
ಘಮ ಘಮ ಹೂವಿಗೆ ಗಾಳಿಯ ಗಮನವ ಸೆಳೆಯೊ ತವಕ||
ನೀರು ನಿನ್ನ ಹೆಜ್ಜೆಗುರುತು ಮುಚ್ಚಿಟ್ಟುಕೊಂಡಿದೆ
ನಾನು ನಿನ್ನ ಪ್ರೇಮಿಯಂತ ನನಗೆ ಮಾತ್ರ ತೋರಿದೆ
ನೀನು ತಬ್ಬಿ ಹೃದಯ ಉಬ್ಬಿ ಜಗದ ತುಂಬ ಹಬ್ಬಿದೆ
ಮಿನುಗುತಾರೆ ಹಗಲೆ ಬಂದು ನಗುವೆ ಬೀರಿದೆ
ಬೇರೇನು ಬೇಕಿಲ್ಲ ನಿನ್ನ ವಿನಹ
ಪ್ರತಿಕ್ಷಣ ಪಠಿಸಿದೆ ಆ ಒಂದು ಮಾತನ್ನು ವಿಶ್ರಾಂತಿ ಬಯಸದೆ
||ಮುಗಿಲಿನ ನಗುವಿಗೆ ಮಳೆಹನಿ ಜನಿಸಿದೆ ನೆನೆಯೊ ತವಕ
ಘಮ ಘಮ ಹೂವಿಗೆ ಗಾಳಿಯ ಗಮನವ ಸೆಳೆಯೊ ತವಕ
ನೀ ಕುಳಿತಿರೊ ಉಯ್ಯಾಲೆ ನನ್ ಉಸಿರಲಿ ತೂಗಾಡುವೆ
ಕಣ್ಮುಚ್ಚದೆ ಕನಸ್ಸ ಕಂಡೆ ಈ ಅನುಭವ ಸ್ವಂತ ನಂದೆ||