Avalige Manasillave
ಅವಳಿಗೆ ಮನಸ್ಸಿಲ್ಲವೇ
ಅವಳಿಗೆ ಮನಸ್ಸಿಲ್ಲವೇ ಆ ಮನಸ್ಸಲ್ಲಿ ನಾನಿಲ್ಲವೇ
ಅಂದೇತಕೊ ನಗು ಅಂದಳು ಇಂದೇತಕೊ ಅಳು ತಂದಳು
ಒಲವಿನ ಕಥೆ ಮುಗಿಸಿ ಕಾರಣವೆ ಹೇಳಲಿಲ್ಲ
ದೂರಾಗಿ ಹೋದಳಲ್ಲ ಈ ಪ್ರೀತಿ ಉಳಿಸಲಿಲ್ಲ
ದೇವರಾಣೆ ತುಂಬ ತುಂಬ ಹಚ್ಚಿಕೊಂಡು ಹೀಗಾಯ್ತಲ್ಲ
ಬದುಕಲ್ಲಿ ಬೆಳಕೆಲ್ಲಿದೆ
ಓಓ ಪ್ರೀತಿ ಮಾಡಿ ಸೋತೊರನ್ನ ಪ್ರೀತಿ ಕೂಡ ಕ್ಷಮಿಸೊದಿಲ್ಲ
ನಿಜಕ್ಕಿಲ್ಲಿ ಬೆಲೆ ಇಲ್ಲಿದೆ ಓ ಚಂದಿರ ಓ ಚಂದಿರ
ಸರಿದೋಗದೆ ಈ ಅಂತರ
ಕಣ್ಣಿನ ತೆರೆ ತೆರೆದು ಒಂದಾಗೊ ಕಾಲ ಎಂದು
ಕಣ್ಣೀರ ಈಗ ಬಂಧು ಈ ಶಾಪ ಯಾರದು
||ಅವಳಿಗೆ ಮನಸ್ಸಿಲ್ಲವೇ ಆ ಮನಸ್ಸಲ್ಲಿ ನಾನಿಲ್ಲವೇ||
ನನ್ನದೊಂದು ಪುಟ್ಟ ಹೃದಯ ನಿನ್ನ ಹುಡುಕಿ ಬಂತೀಗ
ತನ್ನದೊಂದು ಕತೆ ಹೇಳಲು
ನೋಡಲಿಲ್ಲ ನೀನು ನನ್ನ ಕಾದೆ ಅಂತು ಇಂತು
ತೆರೆಯಲಿಲ್ಲ ನೀ ಬಾಗಿಲು
ಮಾತಾಡಿಸು ಉಸಿರಾಡುವೆ ಕೈ ಜೋಡಿಸು ಬದುಕಾಗುವೆ
ನರಳಿಸದಿರು ಚೆಲುವೇ
ನಿನ್ನ ಕೈಲೇ ಪ್ರೀತಿಯಿನ್ನು ಕಾಪಾಡೆ ಪ್ರೀತಿಯನ್ನು
ಜೊತೆಯಾಗು ಬಾರೆ ನೀನು

Avalige Manasillave song lyrics from Kannada Movie Kumbha Rashi starring Chethan Chandra, Roopika, Ravitheja, Lyrics penned by V Nagendra Prasad Sung by Santhosh, Music Composed by Srivathsa, film is Directed by B K Chandrahas and film is released on 2013