ಸಿಂಗಾಪುರಿಂದ ಬಂದೆ
ಬಂಗಾರ ಹೊತ್ತು ತಂದೆ ..
ನಿಂಗೇಕೆ ಭಯ ಹೇಳೇ ಲೇ ಲೇ ಲೇ .... ...
ಸಿಂಗಾಪುರಿಂದ ಬಂದೆ
ಬಂಗಾರ ಹೊತ್ತು ತಂದೆ ..
ನಿಂಗೇಕೆ ಭಯ ಹೇಳೇ ಲೇ ಲೇ ಲೇ .... ...
ನೂರಾರು ಗಂಡುಗಳಿಗೆ ಒಂದೇ ಕೈಯಿ ಸಾಕು
ಕಾಯೋ ಕಿಂ ಕಿಳಿ ಕಿಳಿ ವಚ್ ವಚ್
ನೋಡುವಂತೆ ಜೋಕು
ನೂರಾರು ಗಂಡುಗಳಿಗೆ
ಒಂದೇ ಕೈಯಿ ಸಾಕು
ಕಾಯೋ ಕಿಂ ಕಿಳಿ ಕಿಳಿ ವಚ್ ವಚ್
ನೋಡುವಂತೆ ಜೋಕು
ನಿಂಗೇಕೆ ಭಯ ಹೇಳೇ ಲೇ ಲೇ ಲೇ .... ...
ಓಡ್ತಿಯಾ ಗುಡು ಗುಡು ಗುಡು ಓಡ್ತಿಯಾ
ಹೇ..ಓಡ್ತಿಯಾ ಗುಡು ಗುಡು ಗುಡು ಓಡ್ತಿಯಾ
ಕಣ್ ಕಟ್ಟಿ ಬಂಡಿಯಾ ಬಿಡ್ತೀಯಾ
ನೋಡ್ತೀಯಾ ದೂರು
ದೂರು ದೂರು ನೋಡ್ತೀಯಾ
ಆಹ್ ಬೆರಳ ಕೊಟ್ರೆ ಕೈಯನ್ನೇ ನುಂಗ್ತಿಯಾ
ಓ ನಗ್ತೀಯಾ ಕಿಲ ಕಿಲ ಕಿಲ ನಗ್ತೀಯಾ
ಓ ನಗ್ತೀಯಾ ಕಿಲ ಕಿಲ ಕಿಲ ನಗ್ತೀಯಾ
ಆಹಾ..ನಗುವಲ್ಲೇ ಮನಸನ್ನೇ ಗೆಲ್ತಿಯಾ
ಬಲ್ಲೆಯಾ ಬಲೆ ಬಲೆ ಬಲೆ ಬೀಸ್ತಿಯಾ
ಈ ಬಂಗಾರ ನನಗೆಲ್ಲ ಕೊಡ್ತೀಯಾ
ರತ್ನ ಕೆಂಪು ಸಿಹಿ ಸಿಹಿ ಮುತ್ತು
ಎಂದು ಕೊಡುವೆ ಹೇಳು
ಖಣಿ ರತ್ನ ಕೆನೆ ಕಂಪು
ಸಿಹಿ ಸಿಹಿ ಮುತ್ತು ನಾಳೆ ಕೇಳು
ನಾಳೆ ಏನೋ ಹೇಗೋ ಏನೋ
ಇಂದೇ ಕೊಟ್ಟು ನನ್ನವಳಾಗು
ಕೊಡಲಾರೆ ಕೊಡಲಾರೆ
ಕೊಡೆ ನಿಲ್ಲಿ ಹೋಗು ..
|| ಸಿಂಗಾಪುರಿಂದ ಬಂದೆ
ಬಂಗಾರ ಹೊತ್ತು ತಂದೆ ..
ಸಂಗಾತಿ ನೋಡಿಲ್ಲಿ ಬಾ...
ಬಾ...ಬಾ... ಬಾ...||
ಸಿಂಗಾಪುರಿಂದ ಬಂದೆ
ಬಂಗಾರ ಹೊತ್ತು ತಂದೆ ..
ನಿಂಗೇಕೆ ಭಯ ಹೇಳೇ ಲೇ ಲೇ ಲೇ .... ...
ಸಿಂಗಾಪುರಿಂದ ಬಂದೆ
ಬಂಗಾರ ಹೊತ್ತು ತಂದೆ ..
ನಿಂಗೇಕೆ ಭಯ ಹೇಳೇ ಲೇ ಲೇ ಲೇ .... ...
ನೂರಾರು ಗಂಡುಗಳಿಗೆ ಒಂದೇ ಕೈಯಿ ಸಾಕು
ಕಾಯೋ ಕಿಂ ಕಿಳಿ ಕಿಳಿ ವಚ್ ವಚ್
ನೋಡುವಂತೆ ಜೋಕು
ನೂರಾರು ಗಂಡುಗಳಿಗೆ
ಒಂದೇ ಕೈಯಿ ಸಾಕು
ಕಾಯೋ ಕಿಂ ಕಿಳಿ ಕಿಳಿ ವಚ್ ವಚ್
ನೋಡುವಂತೆ ಜೋಕು
ನಿಂಗೇಕೆ ಭಯ ಹೇಳೇ ಲೇ ಲೇ ಲೇ .... ...
ಓಡ್ತಿಯಾ ಗುಡು ಗುಡು ಗುಡು ಓಡ್ತಿಯಾ
ಹೇ..ಓಡ್ತಿಯಾ ಗುಡು ಗುಡು ಗುಡು ಓಡ್ತಿಯಾ
ಕಣ್ ಕಟ್ಟಿ ಬಂಡಿಯಾ ಬಿಡ್ತೀಯಾ
ನೋಡ್ತೀಯಾ ದೂರು
ದೂರು ದೂರು ನೋಡ್ತೀಯಾ
ಆಹ್ ಬೆರಳ ಕೊಟ್ರೆ ಕೈಯನ್ನೇ ನುಂಗ್ತಿಯಾ
ಓ ನಗ್ತೀಯಾ ಕಿಲ ಕಿಲ ಕಿಲ ನಗ್ತೀಯಾ
ಓ ನಗ್ತೀಯಾ ಕಿಲ ಕಿಲ ಕಿಲ ನಗ್ತೀಯಾ
ಆಹಾ..ನಗುವಲ್ಲೇ ಮನಸನ್ನೇ ಗೆಲ್ತಿಯಾ
ಬಲ್ಲೆಯಾ ಬಲೆ ಬಲೆ ಬಲೆ ಬೀಸ್ತಿಯಾ
ಈ ಬಂಗಾರ ನನಗೆಲ್ಲ ಕೊಡ್ತೀಯಾ
ರತ್ನ ಕೆಂಪು ಸಿಹಿ ಸಿಹಿ ಮುತ್ತು
ಎಂದು ಕೊಡುವೆ ಹೇಳು
ಖಣಿ ರತ್ನ ಕೆನೆ ಕಂಪು
ಸಿಹಿ ಸಿಹಿ ಮುತ್ತು ನಾಳೆ ಕೇಳು
ನಾಳೆ ಏನೋ ಹೇಗೋ ಏನೋ
ಇಂದೇ ಕೊಟ್ಟು ನನ್ನವಳಾಗು
ಕೊಡಲಾರೆ ಕೊಡಲಾರೆ
ಕೊಡೆ ನಿಲ್ಲಿ ಹೋಗು ..
|| ಸಿಂಗಾಪುರಿಂದ ಬಂದೆ
ಬಂಗಾರ ಹೊತ್ತು ತಂದೆ ..
ಸಂಗಾತಿ ನೋಡಿಲ್ಲಿ ಬಾ...
ಬಾ...ಬಾ... ಬಾ...||
Singaapoorinda Bande song lyrics from Kannada Movie Kulla Agent 000 starring Dwarakish, Jyothilakshmi, Udayakumar, Lyrics penned by Chi Udayashankar Sung by S P Balasubrahmanyam, L R Eswari, Music Composed by Rajan-Nagendra, film is Directed by Ravi and film is released on 1972