ಹೇಹೇಹೇ ಹೋಹೊಹ್ಹೋ..
ಹೇಹೇ ಆಹ್ಹಾ
ರಾರರೋ ರೂರೂ
ಲೂಲುಲೂಲುಲೂಲು ಆಹ್ಹಾ
ಆಡು ಆಟ ಆಡು
ನೀ ಆಡು ಆಡು
ಆಡಿ ನೋಡು
ಹಾ ರಾಜ ಹೇ ರಾಣಿ
ಹೇ ಜಾಕಿ ಹೋ ಜೋಕರ್
ಎದುರಲ್ಲಿ ನಿಗಾ ಇಡು
ಎದುರಲ್ಲಿ ನಿಗಾ ಇಡು
ರಾಜ ಬೇಕೆ ರಾಣಿ ಬೇಕೆ
ಆಟದಲ್ಲಿ ಗೆಲ್ಲಬೇಕೆ
ಗೊತ್ತೇನು ಹಣೆಯಬರಹ ಎಲ್ಲ
ಸೋಲಿಗಾಗಿ ರೋಷವೇಕೆ
ಗೆಲುವಿಗಾಗಿ ಮೋಸವೇಕೆ
ಇಲ್ಲೆಲ್ಲ ಈ ವೇಷ ಆ ವೇಷ ಅಲ್ಲ
ಆಹ್ಹಾ ಹಾ ಹ ಹ ಹ್
ನಿನ್ನಾಟ ಜೋಕೆ ಜೋಕು
ಚೆಲ್ಲಾಟ ಬೇಕೆ ಬೇಕು
ಸಾಕು ಸಾಕು ಶೋ ಮಾಡು
ಜಿಗಿ ಜಿಗಿ ಸ್ಟಾರ್ಟ್
|| ಆಡು ಆಟ ಆಡು
ನೀ ಆಡು ಆಡು
ಆಡಿ ನೋಡು
ಹಾ ರಾಜ ಹೇ ರಾಣಿ
ಹೇ ಜಾಕಿ ಹೋ ಜೋಕರ್
ಎದುರಲ್ಲಿ ನಿಗಾ ಇಡು
ಎದುರಲ್ಲಿ ನಿಗಾ ಇಡು…||
ಕಣ್ಣಿನಲ್ಲೇ ಸನ್ನೆ ಏಕೆ
ಮನಸಿನಲ್ಲಿ ಆಸೆ ಏಕೆ
ಕಣ್ಣಿನಲ್ಲೇ ಸನ್ನೆ ಏಕೆ
ಮನಸಿನಲ್ಲಿ ಆಸೆ ಏಕೆ
ಏನೇನೋ ಎಣಿಕೆ ಗುಣಿಕೆ ಏಕೆ
ನಿನ್ನ ಕಣ್ಣು ಹೆಣ್ಣ ಮೇಲೆ
ನೂರು ಕಣ್ಣು ನಿನ್ನ ಮೇಲೆ
ಜೋಪಾನ ಜಾರಿಯೆ
ಬಿದ್ದೀಯೆ ಜೋಕೆ
ಹ ಹಾ ಹ ಹ ಹ್
ಮೈಯನ್ನು ಕುಣಿಸು ಕುಣಿಸು
ಕಣ್ಣನ್ನು ತಣಿಸು ತಣಿಸು
ಅತ್ತಾ ಇತ್ತಾ ಸುತ್ತಾಡು
ಬೇಗ ಬೇಗ ಬೇಗ
|| ಆಡು ಆಟ ಆಡು
ನೀ ಆಡು ಆಡು ಆಡಿ ನೋಡು
ಹಾ ರಾಜ ಹೇ ರಾಣಿ
ಹೇ ಜಾಕಿ ಹೋ ಜೋಕರ್
ಎದುರಲ್ಲಿ ನಿಗಾ ಇಡು
ಹ್ಹಾ ಎದುರಲ್ಲಿ ನಿಗಾ ಇಡು
ಹ್ಹಾ ಎದುರಲ್ಲಿ ನಿಗಾ ಇಡು…||
ಹೇಹೇಹೇ ಹೋಹೊಹ್ಹೋ..
ಹೇಹೇ ಆಹ್ಹಾ
ರಾರರೋ ರೂರೂ
ಲೂಲುಲೂಲುಲೂಲು ಆಹ್ಹಾ
ಆಡು ಆಟ ಆಡು
ನೀ ಆಡು ಆಡು
ಆಡಿ ನೋಡು
ಹಾ ರಾಜ ಹೇ ರಾಣಿ
ಹೇ ಜಾಕಿ ಹೋ ಜೋಕರ್
ಎದುರಲ್ಲಿ ನಿಗಾ ಇಡು
ಎದುರಲ್ಲಿ ನಿಗಾ ಇಡು
ರಾಜ ಬೇಕೆ ರಾಣಿ ಬೇಕೆ
ಆಟದಲ್ಲಿ ಗೆಲ್ಲಬೇಕೆ
ಗೊತ್ತೇನು ಹಣೆಯಬರಹ ಎಲ್ಲ
ಸೋಲಿಗಾಗಿ ರೋಷವೇಕೆ
ಗೆಲುವಿಗಾಗಿ ಮೋಸವೇಕೆ
ಇಲ್ಲೆಲ್ಲ ಈ ವೇಷ ಆ ವೇಷ ಅಲ್ಲ
ಆಹ್ಹಾ ಹಾ ಹ ಹ ಹ್
ನಿನ್ನಾಟ ಜೋಕೆ ಜೋಕು
ಚೆಲ್ಲಾಟ ಬೇಕೆ ಬೇಕು
ಸಾಕು ಸಾಕು ಶೋ ಮಾಡು
ಜಿಗಿ ಜಿಗಿ ಸ್ಟಾರ್ಟ್
|| ಆಡು ಆಟ ಆಡು
ನೀ ಆಡು ಆಡು
ಆಡಿ ನೋಡು
ಹಾ ರಾಜ ಹೇ ರಾಣಿ
ಹೇ ಜಾಕಿ ಹೋ ಜೋಕರ್
ಎದುರಲ್ಲಿ ನಿಗಾ ಇಡು
ಎದುರಲ್ಲಿ ನಿಗಾ ಇಡು…||
ಕಣ್ಣಿನಲ್ಲೇ ಸನ್ನೆ ಏಕೆ
ಮನಸಿನಲ್ಲಿ ಆಸೆ ಏಕೆ
ಕಣ್ಣಿನಲ್ಲೇ ಸನ್ನೆ ಏಕೆ
ಮನಸಿನಲ್ಲಿ ಆಸೆ ಏಕೆ
ಏನೇನೋ ಎಣಿಕೆ ಗುಣಿಕೆ ಏಕೆ
ನಿನ್ನ ಕಣ್ಣು ಹೆಣ್ಣ ಮೇಲೆ
ನೂರು ಕಣ್ಣು ನಿನ್ನ ಮೇಲೆ
ಜೋಪಾನ ಜಾರಿಯೆ
ಬಿದ್ದೀಯೆ ಜೋಕೆ
ಹ ಹಾ ಹ ಹ ಹ್
ಮೈಯನ್ನು ಕುಣಿಸು ಕುಣಿಸು
ಕಣ್ಣನ್ನು ತಣಿಸು ತಣಿಸು
ಅತ್ತಾ ಇತ್ತಾ ಸುತ್ತಾಡು
ಬೇಗ ಬೇಗ ಬೇಗ
|| ಆಡು ಆಟ ಆಡು
ನೀ ಆಡು ಆಡು ಆಡಿ ನೋಡು
ಹಾ ರಾಜ ಹೇ ರಾಣಿ
ಹೇ ಜಾಕಿ ಹೋ ಜೋಕರ್
ಎದುರಲ್ಲಿ ನಿಗಾ ಇಡು
ಹ್ಹಾ ಎದುರಲ್ಲಿ ನಿಗಾ ಇಡು
ಹ್ಹಾ ಎದುರಲ್ಲಿ ನಿಗಾ ಇಡು…||
Aadoo Aata Aadu song lyrics from Kannada Movie Kulla Agent 000 starring Dwarakish, Jyothilakshmi, Udayakumar, Lyrics penned by Chi Udayashankar Sung by Kishore Kumar, Music Composed by Rajan-Nagendra, film is Directed by Ravi and film is released on 1972