ಮೈಸೂರ ಹೆಣ್ಣಿಗೇ ಕಾಡಿಗೆ ಕಣ್ಣಿಗೆ
ರಂಗಾದ ಕೆನ್ನೆಗೆ ಮುದ್ದಾದ ಗಲ್ಲಕೆ
ಮಾತಿನ ಬೆಲ್ಲಕೆ, ನಾನೇನು ಮಾಡಲಿ ಆಆಆ...
ನೀ ಹೇಳೇ ಕಿವಿಯಲಿ ಹ್ಹಾ...
ಬಳ್ಳಾರಿ ಗಂಡಿಗೆ ಮಿಂಚಿನ ಕಣ್ಣಿಗೆ
ಜಿಗಿಯುವ ಕಣ್ಣಿಗೆ ಹೂವಂಥ ಮನಸಿಗೆ
ಮುದ್ದಾದ ಮಾತಿಗೆ ನಾನೇನು ಮಾಡಲಿ ಆಆಆ...
ನೀ ಹೇಳಿ ಕಿವಿಯಲಿ... ಹ್ಹಾ..
ಹೊಯ್ ಹೊಯ್ ಬಳೆಗಳ ಘಲ ಘಲ
ಕೇಳದೇ ಹೊಯ್ ಹೊಯ್
ಹೃದಯವು ಡವ ಡವ ಎನ್ನದೇ
ಹೊಯ್ ಹೊಯ್
ಹೆಜ್ಜೆಯ ಗೆಜ್ಜೆಯು ಕುಣಿಯದೇ
ಹೊಯ್ ಹೊಯ್
ಬಳ್ಳಿಯ ಸೊಂಟವು ಬಳುಕದೆ
ಹೊಯ್ ಹೊಯ್
ಹಸುರಿನ ಮರ ಹೊಯ್
ನೆರಳಿನ ಮನೆ ಹೊಯ್
ಅದರಡಿ ದಿನ ಹೊಯ್
ಹೊರಳುವ ದಿನ ಬಾ
ಹೊಯ್ ಹೊಯ್ ಬಳೆಗಳ ಘಲ ಘಲ
ಕೇಳದೇ ಹೊಯ್ ಹೊಯ್
ಹೃದಯವು ಡವ ಡವ ಎನ್ನದೇ
ಹೊಯ್ ಹೊಯ್
ಹೆಜ್ಜೆಯ ಗೆಜ್ಜೆಯು ಕುಣಿಯದೇ
ಹೊಯ್ ಹೊಯ್
ಬಳ್ಳಿಯ ಸೊಂಟವು ಬಳುಕದೆ
ಹೊಯ್ ಹೊಯ್
ಹಸುರಿನ ಮರ ಹೊಯ್
ನೆರಳಿನ ಮನೆ ಹೊಯ್
ಅದರಡಿ ದಿನ ಹೊಯ್
ಹೊರಳುವ ದಿನ ಬಾ
|| ಬಳ್ಳಾರಿ ಗಂಡಿಗೆ ಮಿಂಚಿನ ಕಣ್ಣಿಗೆ
ಜಿಗಿಯುವ ಕಣ್ಣಿಗೆ ಹೂವಂಥ ಮನಸಿಗೆ
ಮುದ್ದಾದ ಮಾತಿಗೆ ನಾನೇನು ಮಾಡಲಿ ಆಆಆ...
ನೀ ಹೇಳೇ ಕಿವಿಯಲಿ... ಹೊಯ್ ||
ಹೊಯ್ ಹೊಯ್ ರಾತ್ರಿಯೂ
ಸೆರಗನ್ನು ಹಾಸಿದೆ ಹೊಯ್ ಹೊಯ್
ಕರಿ ಕರಿ ಮೋಡವು ತೇಲಿದೆ ಹೊಯ್ ಹೊಯ್
ಮರೆಯಲಿ ಚಂದಿರ ನಡುಗಿದೆ ಹೊಯ್ ಹೊಯ್
ಮಿಂಚಿನ ಬಳ್ಳಿಯು ಓಡಿದೆ ಹೊಯ್ ಹೊಯ್
ಅರಳಿದೆ ಮನ ಹೊಯ್
ಕೆರಳಿದೆ ತನು ಹೊಯ್
ಹೊಸತನ ಇದು ಹೊಯ್ ಹರೆಯದಲಿ
ಹೊಯ್ ಹೊ ರಾತ್ರಿಯೂ ಸೆರಗನೂ
ಹೊಯ್ ರಾತ್ರಿಯೂ ಸೆರಗನ್ನು
ಹಾಸಿದೆ ಹೊಯ್ ಹೊಯ್
ಕರಿ ಕರಿ ಮೋಡವು ತೇಲಿದೆ ಹೊಯ್ ಹೊಯ್
ಮರೆಯಲಿ ಚಂದಿರ ನಡುಗಿದೆ ಹೊಯ್ ಹೊಯ್
ಮಿಂಚಿನ ಬಳ್ಳಿಯು ಓಡಿದೆ ಹೊಯ್ ಹೊಯ್
ಅರಳಿದೆ ಮನ ಹೊಯ್
ಕೆರಳಿದೆ ತನು ಹೊಯ್
ಹೊಸತನ ಇದು ಹೊಯ್ ಹರೆಯದಲಿ
|| ಮೈಸೂರ ಹೆಣ್ಣಿಗೇ ಕಾಡಿಗೆ ಕಣ್ಣಿಗೆ
ರಂಗಾದ ಕೆನ್ನೆಗೆ ಮುದ್ದಾದ ಗಲ್ಲಕೆ
ಮಾತಿನ ಬೆಲ್ಲಕೆ ನಾನೇನು ಮಾಡಲಿ ಆಆಆ...
ನೀ ಹೇಳೇ ಕಿವಿಯಲಿ ಹೊಯ್
ಬಳ್ಳಾರಿ ಗಂಡಿಗೆ ಮಿಂಚಿನ ಕಣ್ಣಿಗೆ
ಜಿಗಿಯುವ ಕಣ್ಣಿಗೆ ಹೂವಂಥ ಮನಸಿಗೆ
ಮುದ್ದಾದ ಮಾತಿಗೆ ನಾನೇನು ಮಾಡಲಿ ಆಆಆ...
ನೀ ಹೇಳಿ ಕಿವಿಯಲಿ... ಹ್ಹಾ..||
ಮೈಸೂರ ಹೆಣ್ಣಿಗೇ ಕಾಡಿಗೆ ಕಣ್ಣಿಗೆ
ರಂಗಾದ ಕೆನ್ನೆಗೆ ಮುದ್ದಾದ ಗಲ್ಲಕೆ
ಮಾತಿನ ಬೆಲ್ಲಕೆ, ನಾನೇನು ಮಾಡಲಿ ಆಆಆ...
ನೀ ಹೇಳೇ ಕಿವಿಯಲಿ ಹ್ಹಾ...
ಬಳ್ಳಾರಿ ಗಂಡಿಗೆ ಮಿಂಚಿನ ಕಣ್ಣಿಗೆ
ಜಿಗಿಯುವ ಕಣ್ಣಿಗೆ ಹೂವಂಥ ಮನಸಿಗೆ
ಮುದ್ದಾದ ಮಾತಿಗೆ ನಾನೇನು ಮಾಡಲಿ ಆಆಆ...
ನೀ ಹೇಳಿ ಕಿವಿಯಲಿ... ಹ್ಹಾ..
ಹೊಯ್ ಹೊಯ್ ಬಳೆಗಳ ಘಲ ಘಲ
ಕೇಳದೇ ಹೊಯ್ ಹೊಯ್
ಹೃದಯವು ಡವ ಡವ ಎನ್ನದೇ
ಹೊಯ್ ಹೊಯ್
ಹೆಜ್ಜೆಯ ಗೆಜ್ಜೆಯು ಕುಣಿಯದೇ
ಹೊಯ್ ಹೊಯ್
ಬಳ್ಳಿಯ ಸೊಂಟವು ಬಳುಕದೆ
ಹೊಯ್ ಹೊಯ್
ಹಸುರಿನ ಮರ ಹೊಯ್
ನೆರಳಿನ ಮನೆ ಹೊಯ್
ಅದರಡಿ ದಿನ ಹೊಯ್
ಹೊರಳುವ ದಿನ ಬಾ
ಹೊಯ್ ಹೊಯ್ ಬಳೆಗಳ ಘಲ ಘಲ
ಕೇಳದೇ ಹೊಯ್ ಹೊಯ್
ಹೃದಯವು ಡವ ಡವ ಎನ್ನದೇ
ಹೊಯ್ ಹೊಯ್
ಹೆಜ್ಜೆಯ ಗೆಜ್ಜೆಯು ಕುಣಿಯದೇ
ಹೊಯ್ ಹೊಯ್
ಬಳ್ಳಿಯ ಸೊಂಟವು ಬಳುಕದೆ
ಹೊಯ್ ಹೊಯ್
ಹಸುರಿನ ಮರ ಹೊಯ್
ನೆರಳಿನ ಮನೆ ಹೊಯ್
ಅದರಡಿ ದಿನ ಹೊಯ್
ಹೊರಳುವ ದಿನ ಬಾ
|| ಬಳ್ಳಾರಿ ಗಂಡಿಗೆ ಮಿಂಚಿನ ಕಣ್ಣಿಗೆ
ಜಿಗಿಯುವ ಕಣ್ಣಿಗೆ ಹೂವಂಥ ಮನಸಿಗೆ
ಮುದ್ದಾದ ಮಾತಿಗೆ ನಾನೇನು ಮಾಡಲಿ ಆಆಆ...
ನೀ ಹೇಳೇ ಕಿವಿಯಲಿ... ಹೊಯ್ ||
ಹೊಯ್ ಹೊಯ್ ರಾತ್ರಿಯೂ
ಸೆರಗನ್ನು ಹಾಸಿದೆ ಹೊಯ್ ಹೊಯ್
ಕರಿ ಕರಿ ಮೋಡವು ತೇಲಿದೆ ಹೊಯ್ ಹೊಯ್
ಮರೆಯಲಿ ಚಂದಿರ ನಡುಗಿದೆ ಹೊಯ್ ಹೊಯ್
ಮಿಂಚಿನ ಬಳ್ಳಿಯು ಓಡಿದೆ ಹೊಯ್ ಹೊಯ್
ಅರಳಿದೆ ಮನ ಹೊಯ್
ಕೆರಳಿದೆ ತನು ಹೊಯ್
ಹೊಸತನ ಇದು ಹೊಯ್ ಹರೆಯದಲಿ
ಹೊಯ್ ಹೊ ರಾತ್ರಿಯೂ ಸೆರಗನೂ
ಹೊಯ್ ರಾತ್ರಿಯೂ ಸೆರಗನ್ನು
ಹಾಸಿದೆ ಹೊಯ್ ಹೊಯ್
ಕರಿ ಕರಿ ಮೋಡವು ತೇಲಿದೆ ಹೊಯ್ ಹೊಯ್
ಮರೆಯಲಿ ಚಂದಿರ ನಡುಗಿದೆ ಹೊಯ್ ಹೊಯ್
ಮಿಂಚಿನ ಬಳ್ಳಿಯು ಓಡಿದೆ ಹೊಯ್ ಹೊಯ್
ಅರಳಿದೆ ಮನ ಹೊಯ್
ಕೆರಳಿದೆ ತನು ಹೊಯ್
ಹೊಸತನ ಇದು ಹೊಯ್ ಹರೆಯದಲಿ
|| ಮೈಸೂರ ಹೆಣ್ಣಿಗೇ ಕಾಡಿಗೆ ಕಣ್ಣಿಗೆ
ರಂಗಾದ ಕೆನ್ನೆಗೆ ಮುದ್ದಾದ ಗಲ್ಲಕೆ
ಮಾತಿನ ಬೆಲ್ಲಕೆ ನಾನೇನು ಮಾಡಲಿ ಆಆಆ...
ನೀ ಹೇಳೇ ಕಿವಿಯಲಿ ಹೊಯ್
ಬಳ್ಳಾರಿ ಗಂಡಿಗೆ ಮಿಂಚಿನ ಕಣ್ಣಿಗೆ
ಜಿಗಿಯುವ ಕಣ್ಣಿಗೆ ಹೂವಂಥ ಮನಸಿಗೆ
ಮುದ್ದಾದ ಮಾತಿಗೆ ನಾನೇನು ಮಾಡಲಿ ಆಆಆ...
ನೀ ಹೇಳಿ ಕಿವಿಯಲಿ... ಹ್ಹಾ..||