Kalyani Kalyani Lyrics

ಕಲ್ಯಾಣಿ ಕಲ್ಯಾಣಿ Lyrics

in Ksheera Sagara

in ಕ್ಷೀರ ಸಾಗರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಕಲ್ಯಾಣಿ ಕಲ್ಯಾಣಿ
                ರಾಗ ಕಲ್ಯಾಣಿ ಯೋಗ ಕಲ್ಯಾಣಿ
ಹೆಣ್ಣು : ಕಲ್ಯಾಣಿ ಕಲ್ಯಾಣಿ
                ರಾಗ ಕಲ್ಯಾಣಿ ಯೋಗ ಕಲ್ಯಾಣಿ
ಗಂಡು : ಕಲ್ಯಾಣಿ ಕಲ್ಯಾಣಿ
                ರಾಗ ಕಲ್ಯಾಣಿ ಯೋಗ ಕಲ್ಯಾಣಿ
                ನಿಸಸ ನಿಮಮ ಮಗಗಗರಿಗ ಸಸಸ
ಗಂಡು : ಸ್ವರಗಳ ಮಿಲನವೋ
                ಹೃದಯದಾ ತುಡಿತವೋ
                ನನ್ನ ಕಲ್ಯಾಣಿ ಕಲ್ಯಾಣ
ಹೆಣ್ಣು : ರಾಗ ಕಲ್ಯಾಣಿ ಯೋಗ ಕಲ್ಯಾಣಿ

ಗಂಡು : ಆತ್ಮಮ್ ಪ್ರೇರಿತಂ           
ಹೆಣ್ಣು : ನಯನಂ ಸೂಚಿತಂ
ಗಂಡು : ಪ್ರೇಮಂ ಆಂಕುರಂ           
ಹೆಣ್ಣು : ಹೃದಯಂ ಕಂಪಿತಂ

ಹೆಣ್ಣು : ತಂಗಾಳಿಯು ಬಿಸಿ ಬಂತೇ
                ಘಮ ಘಮಘಮ
                ಹೂ ಕಂಪು ಚೆಲ್ಲಾಡಿ ಬಂತೇ
ಗಂಡು : ನಿಂತಲ್ಲೇ ಮತ್ತೇರುವಂತೇ
                ಕ್ಷಣದಲ್ಲಿ ಹಾಯಾದ ಕನಸಾಗುವಂತೆ
ಹೆಣ್ಣು : ಅರಿಯದ ಅನುಪಮ ಅನುಭವ ಅನುಕ್ಷಣ
ಗಂಡು : ಅರಿಯದ ಅನುಪಮ ಅನುಭವ ಅನುಕ್ಷಣ
ಹೆಣ್ಣು : ನಾ ತಿಳಿಯದಾ ಆ ಹೊಸತನ ಆಆಆ ...
ಗಂಡು : ನಂ ನಂ ನಂದ ನಂ ನಂ
               ನಂದ ನಂ ನಂ ನಂದ ನಂನಂದಂ
ಹೆಣ್ಣು : ವೀಣೆಯಾ ನುಡಿಗಳೋ  
               ನಾದದಾ ಅಲೆಗಳೋ
 
|| ಹೆಣ್ಣು : ನನ್ನ ಕಲ್ಯಾಣಿ ಕಲ್ಯಾಣಿ
ಗಂಡು : ರಾಗ ಕಲ್ಯಾಣಿ ಯೋಗ ಕಲ್ಯಾಣಿ ||

ಗಂಡು : ಅನುರಾಗ ಏನೆಂದು ಕಂಡೇ
               ಈ ದಿನ ಶುಭಯೋಗ ಏನೆಂದು ಕಂಡೇ
ಹೆಣ್ಣು : ಹೊನ್ನಾಸೆಯ ಮಿಂಚಿನಲ್ಲಿ
               ನನ್ನಯ ಸಂಗಾತಿಯ ಸೇರಿಕೊಂಡೇ
ಗಂಡು : ಮನಸಿಜ ಕುಣಿದೆನು ಕೆಣಕುತ ನಲಿದೆನು
ಹೆಣ್ಣು : ಮನಸಿಜ ಕುಣಿದೆನು ಕೆಣಕುತ ನಲಿದೆನು
ಗಂಡು : ಆ..ಸುಖದಲ್ಲಿ ಮೈಮರೆತನು
ಹೆಣ್ಣು : ಆಹಾ... (ಆಆಆ... )
ಗಂಡು : ರಾಗದಾ ಲೋಕವೋ ಗಾನದಾ ನಾಕವೋ
 
|| ಗಂಡು : ನನ್ನ ಕಲ್ಯಾಣಿ ಕಲ್ಯಾಣಿ ಯೋಗ ಕಲ್ಯಾಣಿ
                ರಾಗ ಕಲ್ಯಾಣಿ ಯೋಗ ಕಲ್ಯಾಣಿ
ಹೆಣ್ಣು : ಕಲ್ಯಾಣಿ ಕಲ್ಯಾಣಿ
                ರಾಗ ಕಲ್ಯಾಣಿ ಯೋಗ ಕಲ್ಯಾಣಿ
ಗಂಡು : ನಿಸಸ ನಿಮಮ ಮಗಗಗರಿಗ ಸಸಸ
ಹೆಣ್ಣು : ಸ್ವರಗಳ ಮಿಲನವೋ
                ಹೃದಯದಾ ತುಡಿತವೋ
                ನನ್ನ ಕಲ್ಯಾಣಿ ಕಲ್ಯಾಣ
ಗಂಡು : ಹಂಸ ಕಲ್ಯಾಣಿ..
ಹೆಣ್ಣು : ಪ್ರೇಮ ಕಲ್ಯಾಣಿ.. ||
 

ಗಂಡು : ಕಲ್ಯಾಣಿ ಕಲ್ಯಾಣಿ
                ರಾಗ ಕಲ್ಯಾಣಿ ಯೋಗ ಕಲ್ಯಾಣಿ
ಹೆಣ್ಣು : ಕಲ್ಯಾಣಿ ಕಲ್ಯಾಣಿ
                ರಾಗ ಕಲ್ಯಾಣಿ ಯೋಗ ಕಲ್ಯಾಣಿ
ಗಂಡು : ಕಲ್ಯಾಣಿ ಕಲ್ಯಾಣಿ
                ರಾಗ ಕಲ್ಯಾಣಿ ಯೋಗ ಕಲ್ಯಾಣಿ
                ನಿಸಸ ನಿಮಮ ಮಗಗಗರಿಗ ಸಸಸ
ಗಂಡು : ಸ್ವರಗಳ ಮಿಲನವೋ
                ಹೃದಯದಾ ತುಡಿತವೋ
                ನನ್ನ ಕಲ್ಯಾಣಿ ಕಲ್ಯಾಣ
ಹೆಣ್ಣು : ರಾಗ ಕಲ್ಯಾಣಿ ಯೋಗ ಕಲ್ಯಾಣಿ

ಗಂಡು : ಆತ್ಮಮ್ ಪ್ರೇರಿತಂ           
ಹೆಣ್ಣು : ನಯನಂ ಸೂಚಿತಂ
ಗಂಡು : ಪ್ರೇಮಂ ಆಂಕುರಂ           
ಹೆಣ್ಣು : ಹೃದಯಂ ಕಂಪಿತಂ

ಹೆಣ್ಣು : ತಂಗಾಳಿಯು ಬಿಸಿ ಬಂತೇ
                ಘಮ ಘಮಘಮ
                ಹೂ ಕಂಪು ಚೆಲ್ಲಾಡಿ ಬಂತೇ
ಗಂಡು : ನಿಂತಲ್ಲೇ ಮತ್ತೇರುವಂತೇ
                ಕ್ಷಣದಲ್ಲಿ ಹಾಯಾದ ಕನಸಾಗುವಂತೆ
ಹೆಣ್ಣು : ಅರಿಯದ ಅನುಪಮ ಅನುಭವ ಅನುಕ್ಷಣ
ಗಂಡು : ಅರಿಯದ ಅನುಪಮ ಅನುಭವ ಅನುಕ್ಷಣ
ಹೆಣ್ಣು : ನಾ ತಿಳಿಯದಾ ಆ ಹೊಸತನ ಆಆಆ ...
ಗಂಡು : ನಂ ನಂ ನಂದ ನಂ ನಂ
               ನಂದ ನಂ ನಂ ನಂದ ನಂನಂದಂ
ಹೆಣ್ಣು : ವೀಣೆಯಾ ನುಡಿಗಳೋ  
               ನಾದದಾ ಅಲೆಗಳೋ
 
|| ಹೆಣ್ಣು : ನನ್ನ ಕಲ್ಯಾಣಿ ಕಲ್ಯಾಣಿ
ಗಂಡು : ರಾಗ ಕಲ್ಯಾಣಿ ಯೋಗ ಕಲ್ಯಾಣಿ ||

ಗಂಡು : ಅನುರಾಗ ಏನೆಂದು ಕಂಡೇ
               ಈ ದಿನ ಶುಭಯೋಗ ಏನೆಂದು ಕಂಡೇ
ಹೆಣ್ಣು : ಹೊನ್ನಾಸೆಯ ಮಿಂಚಿನಲ್ಲಿ
               ನನ್ನಯ ಸಂಗಾತಿಯ ಸೇರಿಕೊಂಡೇ
ಗಂಡು : ಮನಸಿಜ ಕುಣಿದೆನು ಕೆಣಕುತ ನಲಿದೆನು
ಹೆಣ್ಣು : ಮನಸಿಜ ಕುಣಿದೆನು ಕೆಣಕುತ ನಲಿದೆನು
ಗಂಡು : ಆ..ಸುಖದಲ್ಲಿ ಮೈಮರೆತನು
ಹೆಣ್ಣು : ಆಹಾ... (ಆಆಆ... )
ಗಂಡು : ರಾಗದಾ ಲೋಕವೋ ಗಾನದಾ ನಾಕವೋ
 
|| ಗಂಡು : ನನ್ನ ಕಲ್ಯಾಣಿ ಕಲ್ಯಾಣಿ ಯೋಗ ಕಲ್ಯಾಣಿ
                ರಾಗ ಕಲ್ಯಾಣಿ ಯೋಗ ಕಲ್ಯಾಣಿ
ಹೆಣ್ಣು : ಕಲ್ಯಾಣಿ ಕಲ್ಯಾಣಿ
                ರಾಗ ಕಲ್ಯಾಣಿ ಯೋಗ ಕಲ್ಯಾಣಿ
ಗಂಡು : ನಿಸಸ ನಿಮಮ ಮಗಗಗರಿಗ ಸಸಸ
ಹೆಣ್ಣು : ಸ್ವರಗಳ ಮಿಲನವೋ
                ಹೃದಯದಾ ತುಡಿತವೋ
                ನನ್ನ ಕಲ್ಯಾಣಿ ಕಲ್ಯಾಣ
ಗಂಡು : ಹಂಸ ಕಲ್ಯಾಣಿ..
ಹೆಣ್ಣು : ಪ್ರೇಮ ಕಲ್ಯಾಣಿ.. ||
 

Kalyani Kalyani song lyrics from Kannada Movie Ksheera Sagara starring Kumar Bangarappa, Amala, Shruthi, Lyrics penned by Chi Udayashankar Sung by S P Balasubrahmanyam, Chithra, Music Composed by Hamsalekha, film is Directed by Singeetham Srinivasa Rao and film is released on 1992
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ