-
ಏನೋ ಹೊಸ ನಂಟು ನನಗು ನಿನಗು
ಇರಲಿ ಹೀಗೇನೆ ಕೊನೆಯವರೆಗೂ
ಕಾರಣ ಹೇಳದೆ ಈ ಮನ ಸೇರಿದೆ
ಜೀವನ ಎಂದರೆ ನೀನೆ ಬೇರೇನಿದೆ
ಒಲವೆಂದರೆ.. ಬಲು ತೊಂದರೆ
||ಏನೋ ಹೊಸ ನಂಟು ನನಗು ನಿನಗು
ಇರಲಿ ಹೀಗೇನೆ ಕೊನೆಯವರೆಗೂ||
ಬೇಕಿಲ್ಲ ಋಜುವಾತು ಸವಿ ಭಾವಕೆ
ಸಾಕಲ್ಲ ಪಿಸುಮಾತು ಈ ಜೀವಕೆ
ರೆಪ್ಪೆ ಮುಚ್ಚಿ ನೀ ಕುಳಿತಾಗ
ಮುತ್ತನ್ನೊತ್ತಿ ಮೈ ಮರೆತಾಗ
ಕಣ್ಣು ತೆರೆದಿದೆ ನೋಡು ಹೊಂಗನಸು
ಒಂದೇ ಸಮನೆ ಕಿರುನಗೆಯಲಿ ಕಂಗೆಡಿಸು
||ಏನೋ ಹೊಸ ನಂಟು ನನಗು ನಿನಗು
ಇರಲಿ ಹೀಗೇನೆ ಕೊನೆಯವರೆಗೂ||
ಮಾತಾಡೂ ನೀನೊಮ್ಮೆ ತುಟಿ ಬಿಚ್ಚದೆ
ನನ್ನೆಲ್ಲ ಸ್ವಗತಗಳು ನಿನ್ನಲ್ಲಿದೆ
ಬೆರಳು ಬೆರಳಲ್ಲಿ ಬೆಸೆದಾಗ
ಅರಳು ಮಲ್ಲಿಗೆ ಮನಸ್ಸೀಗ
ಯಾವ ದಿವ್ಯ ಘಳಿಗೆ ನೀನೋಲಿದೆ
ಕಳೆದು ಹೋಗಿ ನಾ ನಿನ್ನನ್ನೂ ಪಡೆದೆ ..
ಏನೋ ಹೊಸ ನಂಟು ನನಗು ನಿನಗು
ಇರಲಿ ಹೀಗೇನೆ ಕೊನೆಯವರೆಗೂ
ಕಾರಣ ಹೇಳದೆ ಈ ಮನ ಸೇರಿದೆ
ಜೀವನ ಎಂದರೆ ನೀನೆ ಬೇರೇನಿದೆ
ಒಲವೆಂದರೆ.. ಬಲು ತೊಂದರೆ
-
ಏನೋ ಹೊಸ ನಂಟು ನನಗು ನಿನಗು
ಇರಲಿ ಹೀಗೇನೆ ಕೊನೆಯವರೆಗೂ
ಕಾರಣ ಹೇಳದೆ ಈ ಮನ ಸೇರಿದೆ
ಜೀವನ ಎಂದರೆ ನೀನೆ ಬೇರೇನಿದೆ
ಒಲವೆಂದರೆ.. ಬಲು ತೊಂದರೆ
||ಏನೋ ಹೊಸ ನಂಟು ನನಗು ನಿನಗು
ಇರಲಿ ಹೀಗೇನೆ ಕೊನೆಯವರೆಗೂ||
ಬೇಕಿಲ್ಲ ಋಜುವಾತು ಸವಿ ಭಾವಕೆ
ಸಾಕಲ್ಲ ಪಿಸುಮಾತು ಈ ಜೀವಕೆ
ರೆಪ್ಪೆ ಮುಚ್ಚಿ ನೀ ಕುಳಿತಾಗ
ಮುತ್ತನ್ನೊತ್ತಿ ಮೈ ಮರೆತಾಗ
ಕಣ್ಣು ತೆರೆದಿದೆ ನೋಡು ಹೊಂಗನಸು
ಒಂದೇ ಸಮನೆ ಕಿರುನಗೆಯಲಿ ಕಂಗೆಡಿಸು
||ಏನೋ ಹೊಸ ನಂಟು ನನಗು ನಿನಗು
ಇರಲಿ ಹೀಗೇನೆ ಕೊನೆಯವರೆಗೂ||
ಮಾತಾಡೂ ನೀನೊಮ್ಮೆ ತುಟಿ ಬಿಚ್ಚದೆ
ನನ್ನೆಲ್ಲ ಸ್ವಗತಗಳು ನಿನ್ನಲ್ಲಿದೆ
ಬೆರಳು ಬೆರಳಲ್ಲಿ ಬೆಸೆದಾಗ
ಅರಳು ಮಲ್ಲಿಗೆ ಮನಸ್ಸೀಗ
ಯಾವ ದಿವ್ಯ ಘಳಿಗೆ ನೀನೋಲಿದೆ
ಕಳೆದು ಹೋಗಿ ನಾ ನಿನ್ನನ್ನೂ ಪಡೆದೆ ..
ಏನೋ ಹೊಸ ನಂಟು ನನಗು ನಿನಗು
ಇರಲಿ ಹೀಗೇನೆ ಕೊನೆಯವರೆಗೂ
ಕಾರಣ ಹೇಳದೆ ಈ ಮನ ಸೇರಿದೆ
ಜೀವನ ಎಂದರೆ ನೀನೆ ಬೇರೇನಿದೆ
ಒಲವೆಂದರೆ.. ಬಲು ತೊಂದರೆ
Yeno Hosa Nantu song lyrics from Kannada Movie Krishna Thulasi starring Sanchari Vijay, Meghashree,, Lyrics penned by Hrudaya Shiva Sung by Armaan Malik, Music Composed by Kiran Ravindranath, film is Directed by Sukesh Nayak and film is released on 2018