-
ಲೋಕಾನ ನಮ್ಮಂಗೆ
ನೋಡೋರೂ ಯಾರಿಲ್ಲ
ನಾವೆಲ್ಲ ನೋಡೋದು
ನಿಮಗ್ಯಾರ್ಗು ಕಾಣಲ್ಲ ...
ಒಳಗಣ್ಣು ತೆರಕೊಂಡೋವ್ರು ನಾವುಗಳು
ಕಣ್ಣಿದ್ದು ಕುರುಡರು ಸ್ವಾಮಿ ನೀವುಗಳು
ನಮ್ಮ ಕಣ್ಣಲ್ಲೇ ಅವ್ನೆ ದೇವರು
ಅದಕೆ ಹಾಕ್ಕಂಡೀವಿ ಕಣ್ಣ ಬಾಗಿಲು
ಚಾಲೆಂಜಪ್ಪಾ ನಿಮ್ಗೆ ಹತ್ತೇ ಹತ್ತು ನಿಮಿಷ
ಧಮ್ಮುಇದ್ರೇ ನಮ್ಮಂಗಿರಿ
ಒಳಗಣ್ಣು ತೆರಕೊಂಡೋವ್ರು ನಾವುಗಳು
ಕಣ್ಣಿದ್ದು ಕುರುಡರು ಸ್ವಾಮಿ ನೀವುಗಳು
ಬಣ್ಣದ ಲೋಕ ನಿಮ್ಮದು
ಬ್ಲ್ಯಾಕ್ ಏಂಡ್ ವೈಟೂ ನಮ್ಮದು
ನಿಮ್ದೆಲ್ಲ ಗಿಲ್ಲಿಟ್ಟೂ ನಮ್ದು ಒರಿಜಿನಲ್ಲು
ನಿಮ್ದು ತಿಯರಿಕ್ಲಾಸು ನಮ್ದು ಪ್ರಾಕ್ಟಿಕಲು
ಸ್ಪರ್ಶಾನೇ ನಂಬಕೊಂಡವ್ರು ನಾವುಗಳೂ
ಮುಟ್ಟೋಕೆ ಹೆದರೋರೂಪ್ಪ ನೀವುಗಳೂ
ದಾರೀನ ನಮ್ಮಂಗೆ ದಾಟೋರೂ ಯಾರಿಲ್ಲಾ..
ಅಪಘಾತ ಮಾಡೋಕೇ ಹುಟ್ಟದೋರು ನೀವೇಲ್ಲ ...
ಹಾ
ನಮ್ಮನ್ನು ನಾವೂ ಹುಡುಕಲೂ
ಬೇಕಾಗೆ ಇಲ್ಲಾ ಕಂಗಳು
ಸಿಂಪಲ್ಲೂ ವೇದಾಂತ ನಿಮಗರ್ಥ ಆಗಲ್ಲ
ಯಾಕಂದ್ರೆ ನಿಮಗೆಲ್ಲ ಕಿವಿ ಇದ್ದೂ ಕೇಳಲ್ಲ
ಸಂಗೀತ ಹಾಡೋರಪ್ಪ ನಾವುಗಳೂ
ಟೆನ್ಷನ್ಗೆ ಹುಟ್ಟೋದರಪ್ಪ ನೀವುಗಳೂ
ಚಾಲೆಂಜಪ್ಪಾ ನಿಮ್ಗೆ ಹತ್ತೇ ಹತ್ತು ನಿಮಿಷ
ಧಮ್ಮುಇದ್ರೇ ನಮ್ಮಂಗಿರಿ
ನೀವ್ ಯಾರೂ ನಿಜವಾಗ್ಲೂ
ಬದುಕಿದ್ದೂ ಬದುಕಿಲ್ಲ
ಬಾಯಿಗೆ ಮಣ್ಣ ಹಾಕ
ಈ ಹಾಡೂ ನಿಮಗಲ್ಲ
-
ಲೋಕಾನ ನಮ್ಮಂಗೆ
ನೋಡೋರೂ ಯಾರಿಲ್ಲ
ನಾವೆಲ್ಲ ನೋಡೋದು
ನಿಮಗ್ಯಾರ್ಗು ಕಾಣಲ್ಲ ...
ಒಳಗಣ್ಣು ತೆರಕೊಂಡೋವ್ರು ನಾವುಗಳು
ಕಣ್ಣಿದ್ದು ಕುರುಡರು ಸ್ವಾಮಿ ನೀವುಗಳು
ನಮ್ಮ ಕಣ್ಣಲ್ಲೇ ಅವ್ನೆ ದೇವರು
ಅದಕೆ ಹಾಕ್ಕಂಡೀವಿ ಕಣ್ಣ ಬಾಗಿಲು
ಚಾಲೆಂಜಪ್ಪಾ ನಿಮ್ಗೆ ಹತ್ತೇ ಹತ್ತು ನಿಮಿಷ
ಧಮ್ಮುಇದ್ರೇ ನಮ್ಮಂಗಿರಿ
ಒಳಗಣ್ಣು ತೆರಕೊಂಡೋವ್ರು ನಾವುಗಳು
ಕಣ್ಣಿದ್ದು ಕುರುಡರು ಸ್ವಾಮಿ ನೀವುಗಳು
ಬಣ್ಣದ ಲೋಕ ನಿಮ್ಮದು
ಬ್ಲ್ಯಾಕ್ ಏಂಡ್ ವೈಟೂ ನಮ್ಮದು
ನಿಮ್ದೆಲ್ಲ ಗಿಲ್ಲಿಟ್ಟೂ ನಮ್ದು ಒರಿಜಿನಲ್ಲು
ನಿಮ್ದು ತಿಯರಿಕ್ಲಾಸು ನಮ್ದು ಪ್ರಾಕ್ಟಿಕಲು
ಸ್ಪರ್ಶಾನೇ ನಂಬಕೊಂಡವ್ರು ನಾವುಗಳೂ
ಮುಟ್ಟೋಕೆ ಹೆದರೋರೂಪ್ಪ ನೀವುಗಳೂ
ದಾರೀನ ನಮ್ಮಂಗೆ ದಾಟೋರೂ ಯಾರಿಲ್ಲಾ..
ಅಪಘಾತ ಮಾಡೋಕೇ ಹುಟ್ಟದೋರು ನೀವೇಲ್ಲ ...
ಹಾ
ನಮ್ಮನ್ನು ನಾವೂ ಹುಡುಕಲೂ
ಬೇಕಾಗೆ ಇಲ್ಲಾ ಕಂಗಳು
ಸಿಂಪಲ್ಲೂ ವೇದಾಂತ ನಿಮಗರ್ಥ ಆಗಲ್ಲ
ಯಾಕಂದ್ರೆ ನಿಮಗೆಲ್ಲ ಕಿವಿ ಇದ್ದೂ ಕೇಳಲ್ಲ
ಸಂಗೀತ ಹಾಡೋರಪ್ಪ ನಾವುಗಳೂ
ಟೆನ್ಷನ್ಗೆ ಹುಟ್ಟೋದರಪ್ಪ ನೀವುಗಳೂ
ಚಾಲೆಂಜಪ್ಪಾ ನಿಮ್ಗೆ ಹತ್ತೇ ಹತ್ತು ನಿಮಿಷ
ಧಮ್ಮುಇದ್ರೇ ನಮ್ಮಂಗಿರಿ
ನೀವ್ ಯಾರೂ ನಿಜವಾಗ್ಲೂ
ಬದುಕಿದ್ದೂ ಬದುಕಿಲ್ಲ
ಬಾಯಿಗೆ ಮಣ್ಣ ಹಾಕ
ಈ ಹಾಡೂ ನಿಮಗಲ್ಲ