LYRIC

Song Details Page after Lyrice

ಓ ದೇಶ ಪ್ರೇಮವ…… ಮರೆಯದಿರು………
ಯಾರಿಗು ನೀನು……….ಅಂಜದಿರು………
ಭರತಮಾತೆಯೆ ನಿನಗಾಗಿ ನೀಡುವೆ ಪ್ರಾಣ ತಲೆಬಾಗಿ
ಈ ಜೀವನ ನಿನಗೆ ಅರ್ಪಣೆ
ಈ ಮಣ್ಣಿನ ಋಣವ ಇಂದಿಗೆ ತೀರಿಸೋಣ
ಕಣಕಣದಲ್ಲು ದೇಶ ಪ್ರೇಮ ಋಣ ತೀರಿಸುವ ಮಹಾಭಾಗ್ಯ
ಸೋಲು ನಮ್ಮಲ್ಲಿ ಇಲ್ಲ ಇದು ತೋರಬೇಕಿದೆ
 
ನನ್ನ ಮನದಲಿ ದೇಶಪ್ರೇಮ
ನನ್ನ ಉಸಿರಲ್ಲಿ ನಿನ್ನ ನಾಮ
ತಾಯಿ ಮೇಲೆ ಕೆಟ್ಟ ದೃಷ್ಟಿ ಬಿದ್ದರೆ
ಮಕ್ಕಳಾಗಿ ಸುಮ್ಮನೆ ಕುಳಿತು ನೋಡುವುದ
ಕುದಿಯೊ ರಕ್ತವು ಕುದಿಯದೆ ಇರುವುದೆ
ಕೆಣಕಿದರೆ ಅಂತರಂಗವು ಬಿಡುವುದೆ
ಯಾರಿಗು ನೀ ಅಂಜದಿರು ದೇಶಪ್ರೇಮವಿದು ಮರೆಯದಿರು
ಪುಣ್ಯಭೂಮಿ ಇದು ಋಣಿಯಾಗಿರು ದೇಶಸೇವೆಯೆ ಮಾಡುತಿರು
ವೈರಿಗೆ ನೀ ಬಗ್ಗದಿರು ನಾಡಿನ ಋಣವ ಮರೆಯದಿರು
ನನ್ನ ದೇಶಕ್ಕೆ ಪ್ರಾಣವಿಡು ಎದುರಾಳಿಗೆ ನೀ ಭಯವನಿಡು
 
ಕಣ್ಣಲ್ಲಿ ಜ್ವಾಲೆ ಮನದಲ್ಲಿ ಶೋಲೆ
ಯಾವ ಬಂದೂಕು ಎದೆಗೆ ಮನಸ್ಸ ಛಲದ ಮುಂದೆ
ಈ ತಾಯಿಯ ಸೂರಿಲ್ಲಿದೆ ಭಯಭೀತಿಯ ಮಾತೆಲ್ಲಿದೆ
ಬದುಕು ಎರಡು ದಿನ ಮಾತ್ರವೆ ಅದು ನಮಗೆ ಇಂದು ವರವಾಗಿದೆ
ಕೊನೆಯ ಉಸಿರು ಎಳೆಯುವಾಗ ನಾ ಹೇಳುವೆ
ವಂದೇ ಮಾತರಂ ಹೇಳುತ ಉಸಿರನೀಗುವೆ
ಆತ್ಮಸ್ಥೈರ್ಯ ಕುಗ್ಗಿಸಿಲ್ಲ ಯಾವ ಆಯುಧ
ನಮ್ಮ ಎದೆಯ ಸೀಳೊ ಧೈರ್ಯ ಯಾರಿಗು ಇಲ್ಲ
ಜನ್ಮವಿತ್ತ ಭೂಮಿಯು ಸ್ವಾತಂತ್ರ್ಯ ಕೇಳಿದೆ
ಜೊತೆಗೂಡಿ ಸಾಧಿಸಿ ದೇಶ ನಮ್ಮದೆ
ಯಾರಿಗು ನೀ ಅಂಜದಿರು ದೇಶಪ್ರೇಮವಿದು ಮರೆಯದಿರು
ಪುಣ್ಯಭೂಮಿ ಇದು ಋಣಿಯಾಗಿರು ದೇಶಸೇವೆಯೆ ಮಾಡುತಿರು
ವೈರಿಗೆ ನೀ ಬಗ್ಗದಿರು ನಾಡಿನ ಋಣವ ಮರೆಯದಿರು
ನನ್ನ ದೇಶಕ್ಕೆ ಪ್ರಾಣವಿಡು ಎದುರಾಳಿಗೆ ನೀ ಭಯವನಿಡು
ಯಾರಿಗು ನೀ ಅಂಜದಿರು ದೇಶಪ್ರೇಮವಿದು ಮರೆಯದಿರು
ಪುಣ್ಯಭೂಮಿ ಇದು ಋಣಿಯಾಗಿರು ದೇಶಸೇವೆಯೆ ಮಾಡುತಿರು

ಓ ದೇಶ ಪ್ರೇಮವ…… ಮರೆಯದಿರು………
ಯಾರಿಗು ನೀನು……….ಅಂಜದಿರು………
ಭರತಮಾತೆಯೆ ನಿನಗಾಗಿ ನೀಡುವೆ ಪ್ರಾಣ ತಲೆಬಾಗಿ
ಈ ಜೀವನ ನಿನಗೆ ಅರ್ಪಣೆ
ಈ ಮಣ್ಣಿನ ಋಣವ ಇಂದಿಗೆ ತೀರಿಸೋಣ
ಕಣಕಣದಲ್ಲು ದೇಶ ಪ್ರೇಮ ಋಣ ತೀರಿಸುವ ಮಹಾಭಾಗ್ಯ
ಸೋಲು ನಮ್ಮಲ್ಲಿ ಇಲ್ಲ ಇದು ತೋರಬೇಕಿದೆ
 
ನನ್ನ ಮನದಲಿ ದೇಶಪ್ರೇಮ
ನನ್ನ ಉಸಿರಲ್ಲಿ ನಿನ್ನ ನಾಮ
ತಾಯಿ ಮೇಲೆ ಕೆಟ್ಟ ದೃಷ್ಟಿ ಬಿದ್ದರೆ
ಮಕ್ಕಳಾಗಿ ಸುಮ್ಮನೆ ಕುಳಿತು ನೋಡುವುದ
ಕುದಿಯೊ ರಕ್ತವು ಕುದಿಯದೆ ಇರುವುದೆ
ಕೆಣಕಿದರೆ ಅಂತರಂಗವು ಬಿಡುವುದೆ
ಯಾರಿಗು ನೀ ಅಂಜದಿರು ದೇಶಪ್ರೇಮವಿದು ಮರೆಯದಿರು
ಪುಣ್ಯಭೂಮಿ ಇದು ಋಣಿಯಾಗಿರು ದೇಶಸೇವೆಯೆ ಮಾಡುತಿರು
ವೈರಿಗೆ ನೀ ಬಗ್ಗದಿರು ನಾಡಿನ ಋಣವ ಮರೆಯದಿರು
ನನ್ನ ದೇಶಕ್ಕೆ ಪ್ರಾಣವಿಡು ಎದುರಾಳಿಗೆ ನೀ ಭಯವನಿಡು
 
ಕಣ್ಣಲ್ಲಿ ಜ್ವಾಲೆ ಮನದಲ್ಲಿ ಶೋಲೆ
ಯಾವ ಬಂದೂಕು ಎದೆಗೆ ಮನಸ್ಸ ಛಲದ ಮುಂದೆ
ಈ ತಾಯಿಯ ಸೂರಿಲ್ಲಿದೆ ಭಯಭೀತಿಯ ಮಾತೆಲ್ಲಿದೆ
ಬದುಕು ಎರಡು ದಿನ ಮಾತ್ರವೆ ಅದು ನಮಗೆ ಇಂದು ವರವಾಗಿದೆ
ಕೊನೆಯ ಉಸಿರು ಎಳೆಯುವಾಗ ನಾ ಹೇಳುವೆ
ವಂದೇ ಮಾತರಂ ಹೇಳುತ ಉಸಿರನೀಗುವೆ
ಆತ್ಮಸ್ಥೈರ್ಯ ಕುಗ್ಗಿಸಿಲ್ಲ ಯಾವ ಆಯುಧ
ನಮ್ಮ ಎದೆಯ ಸೀಳೊ ಧೈರ್ಯ ಯಾರಿಗು ಇಲ್ಲ
ಜನ್ಮವಿತ್ತ ಭೂಮಿಯು ಸ್ವಾತಂತ್ರ್ಯ ಕೇಳಿದೆ
ಜೊತೆಗೂಡಿ ಸಾಧಿಸಿ ದೇಶ ನಮ್ಮದೆ
ಯಾರಿಗು ನೀ ಅಂಜದಿರು ದೇಶಪ್ರೇಮವಿದು ಮರೆಯದಿರು
ಪುಣ್ಯಭೂಮಿ ಇದು ಋಣಿಯಾಗಿರು ದೇಶಸೇವೆಯೆ ಮಾಡುತಿರು
ವೈರಿಗೆ ನೀ ಬಗ್ಗದಿರು ನಾಡಿನ ಋಣವ ಮರೆಯದಿರು
ನನ್ನ ದೇಶಕ್ಕೆ ಪ್ರಾಣವಿಡು ಎದುರಾಳಿಗೆ ನೀ ಭಯವನಿಡು
ಯಾರಿಗು ನೀ ಅಂಜದಿರು ದೇಶಪ್ರೇಮವಿದು ಮರೆಯದಿರು
ಪುಣ್ಯಭೂಮಿ ಇದು ಋಣಿಯಾಗಿರು ದೇಶಸೇವೆಯೆ ಮಾಡುತಿರು

O Desha Premava song lyrics from Kannada Movie Kranthiveera starring Ajith Jayaraj, Pramod Shetty, Bhavani Prakash, Lyrics penned by Aadath M P Sung by Ajay Warrier, Hemanth Kumar, Nitin Raghuveer, Music Composed by Prathap S, film is Directed by Aadath M P and film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ