ನನ್ನ ದೇಶಕ್ಕೇನಾದರು ನನಗೆ ತಾನೆ ನೋವು
ಖುಷಿಯಲೆ ಸ್ವೀಕರಿಸುವೆ ಬಂದರು ಸಾವು
ಪ್ರಾಣ ಬೇಕಾದರು ಬಿಡುವೆನು ಬಿಡೆನು ನನ್ನ ಛಲವ
ಹೋರಾಟವೆ ದೇಶಕ್ಕೆ ಎಂದು ತೊಟ್ಟಿರುವೆ ನಾ ಪಣವ
ಭಾರತಾಂಬೆಯ ಮಗನಾಗಿ ನಾ ಮರೆಯುವುದೆ ಈ ಋಣವ
ದೇಶವೇ ನೀ ಪ್ರಾಣವೇ ನೀ ಪ್ರಾಣವೇ ನೀ ದೇಶವೇ ನೀ
ಪುಣ್ಯಭೂಮಿ ಇದು ಹೆಮ್ಮೆಯ ನಾಡು
ದೇಶಕ್ಕಾಗಿ ನೀ ಸೇವೆಯ ಮಾಡು
ಕಣಕಣವೆಲ್ಲ ಹೇಳುವುದೊಂದೆ
ತನುಮನದಲ್ಲೂ ಪ್ರಾರ್ಥನೆಯೊಂದೆ
ವಂದೇ ಮಾತರಂ ಮಾತರಂ
ವಂದೇ ಮಾತರಂ ಮಾತರಂ
ವಂದೇ ಮಾತರಂ ಮಾತರಂ
ವಂದೇ ಮಾತರಂ ಮಾತರಂ
ನನ್ನ ದೇಶಕ್ಕೇನಾದರು ನನಗೆ ತಾನೆ ನೋವು
ಖುಷಿಯಲೆ ಸ್ವೀಕರಿಸುವೆ ಬಂದರು ಸಾವು
ಪ್ರಾಣ ಬೇಕಾದರು ಬಿಡುವೆನು ಬಿಡೆನು ನನ್ನ ಛಲವ
ಹೋರಾಟವೆ ದೇಶಕ್ಕೆ ಎಂದು ತೊಟ್ಟಿರುವೆ ನಾ ಪಣವ
ಭಾರತಾಂಬೆಯ ಮಗನಾಗಿ ನಾ ಮರೆಯುವುದೆ ಈ ಋಣವ
ದೇಶವೇ ನೀ ಪ್ರಾಣವೇ ನೀ ಪ್ರಾಣವೇ ನೀ ದೇಶವೇ ನೀ
ಪುಣ್ಯಭೂಮಿ ಇದು ಹೆಮ್ಮೆಯ ನಾಡು
ದೇಶಕ್ಕಾಗಿ ನೀ ಸೇವೆಯ ಮಾಡು
ಕಣಕಣವೆಲ್ಲ ಹೇಳುವುದೊಂದೆ
ತನುಮನದಲ್ಲೂ ಪ್ರಾರ್ಥನೆಯೊಂದೆ
ವಂದೇ ಮಾತರಂ ಮಾತರಂ
ವಂದೇ ಮಾತರಂ ಮಾತರಂ
ವಂದೇ ಮಾತರಂ ಮಾತರಂ
ವಂದೇ ಮಾತರಂ ಮಾತರಂ
Nanna Deshakenaadaru song lyrics from Kannada Movie Kranthiveera starring Ajith Jayaraj, Pramod Shetty, Bhavani Prakash, Lyrics penned by Aadath M P Sung by Ajay Warrier, Music Composed by Prathap S, film is Directed by Aadath M P and film is released on 2023