-
ಪ್ರೀತಿ ನೀಡುತ ಬೆಳೆಸಿದ ಈ ಕರುಳಕುಡಿಯ ನೀಡಿಹೆವು
ವಾತ್ಸಲ್ಯ ತೋರಿ ಹರಸಿದ ಈ ಮನೆಯ ಜ್ಯೋತಿ ನೀಡಿಹೆವು

ನಿಮ್ಮ ಮನೆಯ ಬೆಳಗಲೆಂದೆ ಅಕ್ಕರೆಯಿಂದ ನೀಡುವೆವು
ನಕ್ಕು ನಲಿದು ಬೆಳೆಯಲೆಂದೆ ನಿಮಗೆ ಮಗಳ ನೀಡುವೆವು

ಹೊಟ್ಟೆ ಬಟ್ಟೆ ಕಟ್ಟಿ ನಾವು ಕಂದನನ್ನ ಸಾಕಿಹೆವು
ಶೃದ್ಧೆಯಿಂದ ವಿದ್ಯೆ ಕಲಕಿಸಿ ಚೆಲುವ ಮೂರ್ತಿ ಮಾಡಿಹೆವು

ಗುಣ ನಡತೆ ತಿದ್ದಿ ತೀಡಿ ನಲುಗದಂತೆ ಸಲಿಹಿದೆವು
ನಲುಗದಂತೆ ಸಲಿಹಿದೆವು
||ಪ್ರೀತಿ ನೀಡುತ ಬೆಳೆಸಿದ ಈ ಕರುಳಕುಡಿಯ ನೀಡಿಹೆವು
ವಾತ್ಸಲ್ಯ ತೋರಿ ಹರಸಿದ ಈ ಮನೆಯ ಜ್ಯೋತಿ ನೀಡಿಹೆವು||
ಇವಳು ಕೂಡ ನಿಮ್ಮ ಮಗಳೆ ನೋಡಿಕೊಳ್ಳಿರಿ ಪ್ರೇಮದಲಿ
ಇನ್ನು ಮುಂದೆ ತಂದೆ ತಾಯಿ ಎಲ್ಲ ನೀವೆ ಮರೆಯದಿರಿ

ತಪ್ಪು ಮಾಡಿ ನೀವು ಮನ್ನಿಸಿ ನಲ್ಮೆ ತೋರಿ ಸಲಹಿರಿ
ನಲ್ಮೆ ತೋರಿ ಸಲಹಿರಿ

ನಕ್ಕು ನಲಿದು ಬೆಳೆಯಲೆಂದೆ ನಿಮಗೆ ಮಗಳ ನೀಡುವೆವು||

Preethi Needutha Belesida song lyrics from Kannada Movie Krama starring Srinath, Thara, Vijayakashi, Lyrics penned by Doddarange Gowda Sung by Manjula Gururaj, Jayapal, Music Composed by R Damodar, film is Directed by Asrar Abid and film is released on 1991