-
ಗಾಳಕ್ಕೆ ಸಿಲುಕಿ ಮೀನು ಗೋಳಾಡಿದೆ
ಬಾಳ ಬವಣೆ ನೂರಾಗಿದೆ ನಾರಿ ಆಸೆ ಕನಸ್ಸು ಚೂರಾಗಿದೆ
ಗಾಳಕ್ಕೆ ಸಿಲುಕಿ ಮೀನು ಗೋಳಾಡಿದೆ
ಬಾಳ ಬವಣೆ ನೂರಾಗಿದೆ ನಾರಿ ಆಸೆ ಕನಸ್ಸು ಚೂರಾಗಿದೆ
ತಾಯಿತಂದೆ ಹತ್ತಿರ ನೋವ ಹೇಳಲಾಗದೆ
ಅತ್ತೆಮಾವರಲ್ಲಿಯು ಅಳಲ ತೋಡಿಕೊಳ್ಳದೆ
ಇಬ್ಬಂದಿ ಬಾಳುವೆ ಅವಳದಾಗಿದೆ ಕಣ್ಣೀರ ಸಾಗರ ತುಂಬಿ ತುಳುಕಿದೆ
||ಗಾಳಕ್ಕೆ ಸಿಲುಕಿ ಮೀನು ಗೋಳಾಡಿದೆ
ಬಾಳ ಬವಣೆ ನೂರಾಗಿದೆ ನಾರಿ ಆಸೆ ಕನಸ್ಸು ಚೂರಾಗಿದೆ||
ತಾಪ ಹೆಚ್ಚಿ ಹೋದರೆ ಕುಸುಮ ನಲುಗಿಹೋಗದೆ
ನಿಂತ ನೆಲವು ಬಿರಿದರೆ ಬದುಕು ಕಮರಿಹೋಗದೆ
ತಾಪ ಹೆಚ್ಚಿ ಹೋದರೆ ಕುಸುಮ ನಲುಗಿಹೋಗದೆ
ನಿಂತ ನೆಲವು ಬಿರಿದರೆ ಬದುಕು ಕಮರಿಹೋಗದೆ
ಪ್ರೀತಿ ಹೃದಯದನುಗಾಲ ಗಾಯವಾಗದೆ
ಕನಸ್ಸು ಮನಸ್ಸು ಒಡೆದುಹೋಗಿ ದೂರವಾಗದೆ
ಜೀವ ಜೀವ ಬೇರೆಯಾಗಿ ನರಕವಾಗದೆ ನರಕವಾಗದೆ
||ಗಾಳಕ್ಕೆ ಸಿಲುಕಿ ಮೀನು ಗೋಳಾಡಿದೆ
ಬಾಳ ಬವಣೆ ನೂರಾಗಿದೆ ನಾರಿ ಆಸೆ ಕನಸ್ಸು ಚೂರಾಗಿದೆ||
ಪ್ರೀತಿ ಕೊಡುವ ಗಂಡನೆ ದಾರಿ ಬಿಟ್ಟು ಹೋದರೆ
ಶೀಲವಂತ ಹೆಂಡತಿ ಬಾಳಿಗೆಲ್ಲಿ ಆಸರೆ
ಪ್ರೀತಿ ಕೊಡುವ ಗಂಡನೆ ದಾರಿ ಬಿಟ್ಟು ಹೋದರೆ
ಶೀಲವಂತ ಹೆಂಡತಿ ಬಾಳಿಗೆಲ್ಲಿ ಆಸರೆ
ಮನೆಯ ಮಾನ ಬೀದಿಪಾಲು ಕೆಡುಕು ತಾರದೆ
ಗೃಹಿಣಿ ಪ್ರಾಣ ಹಿಂಡಿ ಹಿಂಡಿ ಹಿಂಸೆಯಾಗದೆ
ಸಂಸಾರ ಶೂಲವಾಗಿ ದುಃಖ ತಾರದೆ ದುಃಖ ತಾರದೆ

Gaalakke Siluki Meenu song lyrics from Kannada Movie Krama starring Srinath, Thara, Vijayakashi, Lyrics penned by Doddarange Gowda Sung by Manjula Gururaj, Music Composed by R Damodar, film is Directed by Asrar Abid and film is released on 1991