ಪ್ರೀತಿಸುವೆ ಪ್ರೀತಿಸುವೆ
ಮಿತಿ ಮೀರಿ ನಿನ್ನನು ಪ್ರೀತಿಸುವೆ
ಜೀವಿಸುವೆ ಜೀವಿಸುವೆ
ನಿನಗಾಗಿ ಮಾತ್ರವೆ ಜೀವಿಸುವೆ
ವಿಷಯ ಹೀಗಿರಲು ಒಲವು ಮಾಗಿರಲು
ಇದು ಕನಸಲ್ಲ ನಿಜವೆಂದು ನೀ ಹೇಳು
ಪ್ರೀತಿಸುವೆ ಪ್ರೀತಿಸುವೆ
ಮಿತಿ ಮೀರಿ ನಿನ್ನನು ಪ್ರೀತಿಸುವೆ
ಪ್ರೀತಿಸುವೆ ಪ್ರೀತಿಸುವೆ
ಸತತ ಸನಿಹ ಬರುತ ಬರುತ ಉಳಿದ ಜಗವೇ ಮರೆತಿದೆ
ಕನಸಿನೊಳಗು ಸಿಗದ ಒಲವು ಎದುರೆ ನಗುತ ಕುಳಿತಿದೆ
ನಿನ್ನಿಂದಲೆ ಹೂವಾಯಿತು ಈ ಬಾಳಿನ ತೇರು
ನೀನಲ್ಲದೆ ಈ ಜೀವಕೆ ಬೇಕಿಲ್ಲವು ಯಾರು
ಎದೆಗೆ ಒಮ್ಮೆ ಕಿವಿಕೊಟ್ಟು ನೀ ಕೇಳು
||ಪ್ರೀತಿಸುವೆ ಪ್ರೀತಿಸುವೆ
ಮಿತಿ ಮೀರಿ ನಿನ್ನನು ಪ್ರೀತಿಸುವೆ||
ಇದ್ದಿಲ್ಲ ನನಗೆಂದು ಹೃದಯದಲಿ ಓಡಾಡೊ ಹವ್ಯಾಸ
ನಿನ್ನಿಂದ ಬಂತೀಗ ದಿನಚರಿಗೆ ಮುದ್ದಾದ ವಿನ್ಯಾಸ
ಗಡಿಯಾರ ಮರೆವಂತೆ ಮನಸ್ಸೀಗ ಬೆರೆತಾಗ
ಉಸಿರಲ್ಲಿ ಹೆಸರನ್ನು ಉಸಿರಿಂದ ಬರಿ ಬೇಗ
ಅರೆ ನಮ್ಮನ್ನು ತಡೆವರು ಯಾರೀಗ
||ಪ್ರೀತಿಸುವೆ ಪ್ರೀತಿಸುವೆ
ಮಿತಿ ಮೀರಿ ನಿನ್ನನು ಪ್ರೀತಿಸುವೆ
ಪ್ರೀತಿಸುವೆ ಪ್ರೀತಿಸುವೆ||
ಪ್ರೀತಿಸುವೆ ಪ್ರೀತಿಸುವೆ
ಮಿತಿ ಮೀರಿ ನಿನ್ನನು ಪ್ರೀತಿಸುವೆ
ಜೀವಿಸುವೆ ಜೀವಿಸುವೆ
ನಿನಗಾಗಿ ಮಾತ್ರವೆ ಜೀವಿಸುವೆ
ವಿಷಯ ಹೀಗಿರಲು ಒಲವು ಮಾಗಿರಲು
ಇದು ಕನಸಲ್ಲ ನಿಜವೆಂದು ನೀ ಹೇಳು
ಪ್ರೀತಿಸುವೆ ಪ್ರೀತಿಸುವೆ
ಮಿತಿ ಮೀರಿ ನಿನ್ನನು ಪ್ರೀತಿಸುವೆ
ಪ್ರೀತಿಸುವೆ ಪ್ರೀತಿಸುವೆ
ಸತತ ಸನಿಹ ಬರುತ ಬರುತ ಉಳಿದ ಜಗವೇ ಮರೆತಿದೆ
ಕನಸಿನೊಳಗು ಸಿಗದ ಒಲವು ಎದುರೆ ನಗುತ ಕುಳಿತಿದೆ
ನಿನ್ನಿಂದಲೆ ಹೂವಾಯಿತು ಈ ಬಾಳಿನ ತೇರು
ನೀನಲ್ಲದೆ ಈ ಜೀವಕೆ ಬೇಕಿಲ್ಲವು ಯಾರು
ಎದೆಗೆ ಒಮ್ಮೆ ಕಿವಿಕೊಟ್ಟು ನೀ ಕೇಳು
||ಪ್ರೀತಿಸುವೆ ಪ್ರೀತಿಸುವೆ
ಮಿತಿ ಮೀರಿ ನಿನ್ನನು ಪ್ರೀತಿಸುವೆ||
ಇದ್ದಿಲ್ಲ ನನಗೆಂದು ಹೃದಯದಲಿ ಓಡಾಡೊ ಹವ್ಯಾಸ
ನಿನ್ನಿಂದ ಬಂತೀಗ ದಿನಚರಿಗೆ ಮುದ್ದಾದ ವಿನ್ಯಾಸ
ಗಡಿಯಾರ ಮರೆವಂತೆ ಮನಸ್ಸೀಗ ಬೆರೆತಾಗ
ಉಸಿರಲ್ಲಿ ಹೆಸರನ್ನು ಉಸಿರಿಂದ ಬರಿ ಬೇಗ
ಅರೆ ನಮ್ಮನ್ನು ತಡೆವರು ಯಾರೀಗ
||ಪ್ರೀತಿಸುವೆ ಪ್ರೀತಿಸುವೆ
ಮಿತಿ ಮೀರಿ ನಿನ್ನನು ಪ್ರೀತಿಸುವೆ
ಪ್ರೀತಿಸುವೆ ಪ್ರೀತಿಸುವೆ||