Kousalya Supraja Rama-Title Track Lyrics

ಕೌಸಲ್ಯಾ ಸುಪ್ರಜಾ ರಾಮ-ಟೈಟಲ್‌ ಟ್ರ್ಯಾಕ್ Lyrics

in Kousalya Supraja Rama

in ಕೌಸಲ್ಯಾ ಸುಪ್ರಜಾ ರಾಮ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕೌಸಲ್ಯ ಸುಪ್ರಜಾ ರಾಮ ಕೌಸಲ್ಯ ಸುಪ್ರಜಾ ರಾಮ
ರಾಮ ರಾಮ
ಕೌಸಲ್ಯ ಸುಪ್ರಜಾ ರಾಮ ಕೌಸಲ್ಯ ಸುಪ್ರಜಾ ರಾಮ
ರಾಮ ರಾಮ
 
ಸಹನೆ ನೀನು ಕರುಣೆ ನೀನು
ಜನನಿ ಬೇಡೊ ಮಗನು ನೀನು
ಮಮತೆ ನೀನು ಪ್ರೀತಿ ನೀನು
ಹೆಣ್ಣು ಬಯಸೊ ಗುಣವು ನೀನು
ನೋವಿಗೆ ನೀನೆ ಬಾಣ ನೆಮ್ಮದಿಯ ನಿಲ್ದಾಣ
ಗೌರವಕ್ಕೆ ನೀನೆ ರಾಮ ಘನತೆಯ ವ್ಯಾಖ್ಯಾನ
ಜಗ ಮೆಚ್ಚುವಂತ ಶ್ರೇಷ್ಟ ಪುರುಷ ಶ್ರೀ ರಾಮ
 
||ಕೌಸಲ್ಯ ಸುಪ್ರಜಾ ರಾಮ ಕೌಸಲ್ಯ ಸುಪ್ರಜಾ ರಾಮ ರಾಮ ರಾಮ||
 

ಕೌಸಲ್ಯ ಸುಪ್ರಜಾ ರಾಮ ಕೌಸಲ್ಯ ಸುಪ್ರಜಾ ರಾಮ
ರಾಮ ರಾಮ
ಕೌಸಲ್ಯ ಸುಪ್ರಜಾ ರಾಮ ಕೌಸಲ್ಯ ಸುಪ್ರಜಾ ರಾಮ
ರಾಮ ರಾಮ
 
ಸಹನೆ ನೀನು ಕರುಣೆ ನೀನು
ಜನನಿ ಬೇಡೊ ಮಗನು ನೀನು
ಮಮತೆ ನೀನು ಪ್ರೀತಿ ನೀನು
ಹೆಣ್ಣು ಬಯಸೊ ಗುಣವು ನೀನು
ನೋವಿಗೆ ನೀನೆ ಬಾಣ ನೆಮ್ಮದಿಯ ನಿಲ್ದಾಣ
ಗೌರವಕ್ಕೆ ನೀನೆ ರಾಮ ಘನತೆಯ ವ್ಯಾಖ್ಯಾನ
ಜಗ ಮೆಚ್ಚುವಂತ ಶ್ರೇಷ್ಟ ಪುರುಷ ಶ್ರೀ ರಾಮ
 
||ಕೌಸಲ್ಯ ಸುಪ್ರಜಾ ರಾಮ ಕೌಸಲ್ಯ ಸುಪ್ರಜಾ ರಾಮ ರಾಮ ರಾಮ||
 

Kousalya Supraja Rama-Title Track song lyrics from Kannada Movie Kousalya Supraja Rama starring Darling Krishna ,Brinda Acharya, Nagabhushana , Lyrics penned by Shashank Sung by Prithwi Bhat,Pooja Rao , Music Composed by Arjun Janya, film is Directed by Shashankand film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ