ಸಾಲುತ್ತಿಲ್ಲವೆ ಸಾಲುತಿಲ್ಲವೆ..
ನಿನ್ನ ಹಾಗೆ ಮತ್ತು ಬೇರೆ ಇಲ್ಲವೆ
ಸಾಲುತ್ತಿಲ್ಲವೆ ಸಾಲುತಿಲ್ಲವೆ..
ನಿನ್ನ ಹಾಗೆ ಮತ್ತು ಬೇರೆ ಇಲ್ಲವೆ
ಒಂದೇ ಸಮನೆ ನಿನ್ನಾ.. ನೋಡುತ್ತಿದ್ದ ಮೇಲು
ತುಂಬಾ ಸಲಿಗೆಯಿಂದ ಬೆರೆತು ಹೋದ ಮೇಲು
ಪಕ್ಕದಲ್ಲಿ ಕುಳಿತುಕೊಂಡು ನಿನ್ನ ಮೈಗೆ ಅಂಟಿಕೊಂಡು
ಉಸಿರು ಉಸಿರು ಬೆಸೆದಾ ಮೇಲೂ….ಉಉಉ
ಸಾಲುತ್ತಿಲ್ಲವೆ ಸಾಲುತಿಲ್ಲವೆ..
ನಿನ್ನ ಹಾಗೆ ಮತ್ತು ಬೇರೆ ಇಲ್ಲವೆ
ಸಾಲುತ್ತಿಲ್ಲವೆ ಸಾಲುತಿಲ್ಲವೆ..
ನಿನ್ನ ಹಾಗೆ ಮತ್ತು ಬೇರೆ ಇಲ್ಲವೆ
ಮಂಜಾನೆ ನನ್ನ ಪಾಲಿಗಂತೂ ಸಾಲಲ್ಲ..
ಮಸ್ಸಂಜೆ ತನಗೆ ಸನಿಹವಂತೂ ಸಾಲೊಲ್ಲ
ನನ್ನಾಸೆ ಅನಿಸಿಕೆ ನಾ ಹೇಳಲು
ನಿಘಂಟು ಪದಗಳೆ ಸಾಲೊದಿಲ್ಲಾ
ನಿನ್ನ ಒಲವಾ ಚೆಲುವ
ಅಣವೇ ಕಂಡ್ರು ಸಾಲೊದಿಲ್ಲಾ
ನನ್ನಾ ಒಲವಾ ಮರೆವೆ
ಜಗದ ಆಣೆ ಸಾಲೊದಿಲ್ಲಾ
ಋತುಗಳೆಲ್ಲಾ ತಿರುಗಿ ಹೋಗಿ
ಸಮಯ ಹಿಂದೆ ಸರಿದು ಹೋಗಿ
ಮೊದಲಾ ಭೇಟಿ ನೆನದಾ ಮೇಲೂ
ಸಾಲುತ್ತಿಲ್ಲವೆ ಸಾಲುತಿಲ್ಲವೆ..
ನಿನ್ನ ಹಾಗೆ ಅಮಲು ಬೇರೆ ಇಲ್ಲವೆ
ನಿಸರ್ಗ ಹೇಳುತಿರುವ ಶಕುನಾ ಸಾಲೊಲ್ಲ
ಸಲ್ಲಾಪದಲ್ಲೂ ಇರುವಾ ಸುಖವು ಸಾಲೊಲ್ಲ
ಆಯಸ್ಸು ಹೆಚ್ಚಿಗೆ ಸಾಲೊದಿಲ್ಲಾ
ನೂರಾರು ಜನ್ಮವು ಸಾಲೊದಿಲ್ಲಾ
ನನ್ನೊಳಗೆ ಇರುವ ರಾಶಿ ಕನಸು ಸಾಲೊದಿಲ್ಲಾ
ನನಸಾಗಿಸೊಕೆ ದೈವಗಳು ಸಾಕಾಗೊಲ್ಲಾ
ಏಳು ಸ್ವರವೂ ಮುಗಿದ ಮೇಲೂ
ಕಾಡುವಂತಾ ನನ್ನ ನಿನ್ನ
ಯಗಳಾಗೀತೆ ಮುಗಿಯೋದಿಲ್ಲಾ
ಸಾಲುತ್ತಿಲ್ಲವೆ ಸಾಲುತಿಲ್ಲವೆ..
ನಿನ್ನ ಹಾಗೆ ಅಮಲು ಬೇರೆ ಇಲ್ಲವೆ
ಶ್ವಾಸದಲ್ಲೆ ನೀನು ವಾಸವಿದ್ದ ಮೇಲೂ
ನನ್ನಾ ಹೃದಯವನ್ನೂ ಹಾಯಾಗಿ ಕದ್ದ ಮೇಲೂ
ಎರಡು ಹೃದಯಾ ಬೆರೆತಾ ಮೇಲು
ಹಾಡು ಮುಗಿದು ಹೋದ ಮೇಲು
ಮೌನ ತುಂಬಿ ಬಂದಾ ಮೇಲೂ
ಸಾಲುತ್ತಿಲ್ಲವೆ ಸಾಲುತಿಲ್ಲವೆ..
ನಿನ್ನ ಹಾಗೆ ಮತ್ತು ಬೇರೆ ಇಲ್ಲವೆ
ಸಾಲುತ್ತಿಲ್ಲವೆ ಸಾಲುತಿಲ್ಲವೆ..
ನಿನ್ನ ಹಾಗೆ ಮತ್ತು ಬೇರೆ ಇಲ್ಲವೆ
ಸಾಲುತ್ತಿಲ್ಲವೆ ಸಾಲುತಿಲ್ಲವೆ..
ನಿನ್ನ ಹಾಗೆ ಮತ್ತು ಬೇರೆ ಇಲ್ಲವೆ
ಒಂದೇ ಸಮನೆ ನಿನ್ನಾ.. ನೋಡುತ್ತಿದ್ದ ಮೇಲು
ತುಂಬಾ ಸಲಿಗೆಯಿಂದ ಬೆರೆತು ಹೋದ ಮೇಲು
ಪಕ್ಕದಲ್ಲಿ ಕುಳಿತುಕೊಂಡು ನಿನ್ನ ಮೈಗೆ ಅಂಟಿಕೊಂಡು
ಉಸಿರು ಉಸಿರು ಬೆಸೆದಾ ಮೇಲೂ….ಉಉಉ
ಸಾಲುತ್ತಿಲ್ಲವೆ ಸಾಲುತಿಲ್ಲವೆ..
ನಿನ್ನ ಹಾಗೆ ಮತ್ತು ಬೇರೆ ಇಲ್ಲವೆ
ಸಾಲುತ್ತಿಲ್ಲವೆ ಸಾಲುತಿಲ್ಲವೆ..
ನಿನ್ನ ಹಾಗೆ ಮತ್ತು ಬೇರೆ ಇಲ್ಲವೆ
ಮಂಜಾನೆ ನನ್ನ ಪಾಲಿಗಂತೂ ಸಾಲಲ್ಲ..
ಮಸ್ಸಂಜೆ ತನಗೆ ಸನಿಹವಂತೂ ಸಾಲೊಲ್ಲ
ನನ್ನಾಸೆ ಅನಿಸಿಕೆ ನಾ ಹೇಳಲು
ನಿಘಂಟು ಪದಗಳೆ ಸಾಲೊದಿಲ್ಲಾ
ನಿನ್ನ ಒಲವಾ ಚೆಲುವ
ಅಣವೇ ಕಂಡ್ರು ಸಾಲೊದಿಲ್ಲಾ
ನನ್ನಾ ಒಲವಾ ಮರೆವೆ
ಜಗದ ಆಣೆ ಸಾಲೊದಿಲ್ಲಾ
ಋತುಗಳೆಲ್ಲಾ ತಿರುಗಿ ಹೋಗಿ
ಸಮಯ ಹಿಂದೆ ಸರಿದು ಹೋಗಿ
ಮೊದಲಾ ಭೇಟಿ ನೆನದಾ ಮೇಲೂ
ಸಾಲುತ್ತಿಲ್ಲವೆ ಸಾಲುತಿಲ್ಲವೆ..
ನಿನ್ನ ಹಾಗೆ ಅಮಲು ಬೇರೆ ಇಲ್ಲವೆ
ನಿಸರ್ಗ ಹೇಳುತಿರುವ ಶಕುನಾ ಸಾಲೊಲ್ಲ
ಸಲ್ಲಾಪದಲ್ಲೂ ಇರುವಾ ಸುಖವು ಸಾಲೊಲ್ಲ
ಆಯಸ್ಸು ಹೆಚ್ಚಿಗೆ ಸಾಲೊದಿಲ್ಲಾ
ನೂರಾರು ಜನ್ಮವು ಸಾಲೊದಿಲ್ಲಾ
ನನ್ನೊಳಗೆ ಇರುವ ರಾಶಿ ಕನಸು ಸಾಲೊದಿಲ್ಲಾ
ನನಸಾಗಿಸೊಕೆ ದೈವಗಳು ಸಾಕಾಗೊಲ್ಲಾ
ಏಳು ಸ್ವರವೂ ಮುಗಿದ ಮೇಲೂ
ಕಾಡುವಂತಾ ನನ್ನ ನಿನ್ನ
ಯಗಳಾಗೀತೆ ಮುಗಿಯೋದಿಲ್ಲಾ
ಸಾಲುತ್ತಿಲ್ಲವೆ ಸಾಲುತಿಲ್ಲವೆ..
ನಿನ್ನ ಹಾಗೆ ಅಮಲು ಬೇರೆ ಇಲ್ಲವೆ
ಶ್ವಾಸದಲ್ಲೆ ನೀನು ವಾಸವಿದ್ದ ಮೇಲೂ
ನನ್ನಾ ಹೃದಯವನ್ನೂ ಹಾಯಾಗಿ ಕದ್ದ ಮೇಲೂ
ಎರಡು ಹೃದಯಾ ಬೆರೆತಾ ಮೇಲು
ಹಾಡು ಮುಗಿದು ಹೋದ ಮೇಲು
ಮೌನ ತುಂಬಿ ಬಂದಾ ಮೇಲೂ
ಸಾಲುತ್ತಿಲ್ಲವೆ ಸಾಲುತಿಲ್ಲವೆ..
ನಿನ್ನ ಹಾಗೆ ಮತ್ತು ಬೇರೆ ಇಲ್ಲವೆ
Saaluthillave Saaluthillave song lyrics from Kannada Movie Kotigobba 2 starring Sudeep, Nithya Menon, Prakash Rai, Lyrics penned by V Nagendra Prasad Sung by Shreya Ghoshal, Vijay Prakash, Music Composed by D Imman, film is Directed by K S Ravikumar and film is released on 2016