-
ಹಲ್ಲೋ ಮಿಸ್ಟರ್.. ಮಿಸ್ಟರ್..
ಹಲ್ಲೋ ಮಿಸ್ಟರ್.. ಮಿಸ್ಟರ್..
ಎವರಿಬಡಿ ಕೇಳ್ಕೊಂಡ್ಬಿಡಿ
ಎಲ್ಲಕ್ಕೂ ಇವನು ರೆಡಿ
ಆರು ಅಡಿ ಬೆಂಕಿ ಕಿಡಿ
ಕೈಲಾದ್ರೆ ಇವನ ಹಿಡಿ
ಸಕ್ಕತ್ ಕಿಲಾಡಿ
ಒಂಚೂರು ಅನಾಡಿ
ಕೋಟಿಗೊಬ್ಬ ರೆಡಿ
ಧಮ್ ಇದ್ರೆ ಹಿಡಿ ಹಿಡಿ
||ಹಲ್ಲೋ ಮಿಸ್ಟರ್.. ಮಿಸ್ಟರ್..
ಹಲ್ಲೋ ಮಿಸ್ಟರ್.. ಮಿಸ್ಟರ್..
ಎವರಿಬಡಿ ಕೇಳ್ಕೊಂಡ್ಬಿಡಿ
ಎಲ್ಲಕ್ಕೂ ಇವನು ರೆಡಿ
ಆರು ಅಡಿ ಬೆಂಕಿ ಕಿಡಿ
ಕೈಲಾದ್ರೆ ಇವನ ಹಿಡಿ
ಸಕ್ಕತ್ ಕಿಲಾಡಿ
ಒಂಚೂರು ಅನಾಡಿ
ಕೋಟಿಗೊಬ್ಬ ರೆಡಿ
ಧಮ್ ಇದ್ರೆ ಹಿಡಿ ಹಿಡಿ||
||ಹಲ್ಲೋ ಮಿಸ್ಟರ್.. ಮಿಸ್ಟರ್..
ಹಲ್ಲೋ ಮಿಸ್ಟರ್.. ಮಿಸ್ಟರ್..||
ಸತ್ಯವು ಅಡ್ರೆಸ್ಗಿಲ್ಲ
ನ್ಯಾಯಕ್ಕೆ ನೀರು ಸಿಗೊಲ್ಲ
ಗಾಂಧಿಯ ನೋಟೆ ಎಲ್ಲರ ತಾಯ್ನುಡಿ
ರೈಟ್ ಹ್ಯಾಂಡ್ ಕದ್ದಿರೊ ಮಾಲು
ಲಿಫ್ಟ್ ಹ್ಯಾಂಡ್ಗೆ ತಿಳಿಯೋದಿಲ್ಲ
ಪೋಲೀಸ್ ಇವನ ಕಂಡ್ರೆ ಕಿಡಿ ಕಿಡಿ
ಪ್ರೀತಿ ಮಾಡಿಸೋರ ಮುತ್ತು ಕೊಡುವ
ಎದುರು ಹಾಕೊಂಡ್ರೆ ಎತ್ತೆ ಬಿಡುವ
ಕೋಟಿಗೊಬ್ಬ ರೆಡಿ
ಧಮ್ ಇದ್ರೆ ಹಿಡಿ ಹಿಡಿ
||ಹಲ್ಲೋ ಮಿಸ್ಟರ್ ಮಿಸ್ಟರ್
ಹಲ್ಲೋ ಮಿಸ್ಟರ್ ಮಿಸ್ಟರ್||
ಎಲ್ಲರೂ ಜೆಂಟಲ್ ಮ್ಯಾನು
ಆದರೂ ದುಡ್ಡಿಗೆ ಫ್ಯಾನು
ಕಾಲಕ್ಕೆ ತಕ್ಕ ಹಾಗೆ ಕುಣಿವರು ಎಎಎ
ಕಾಯಲು ಕಾನೂನುಂಟು
ಕೇಡಿಗೂ ಜಾಮಿನುಂಟು
ದುಡ್ಡಿಗೆ ಕೈಯ ಗೊಂಬೆ ಎಲ್ಲರು
ಟಾರ್ಜ಼ನ್ ಬೋಲ್ಟ್
ಈ ನಮ್ಮ ದಾದ ಖದರು
ತಿಳಿದುಕೊಂಡು ಸೈಕಲ್ಲಿನ
ಹೋಗು ಬ್ರದರ್
ಕೋಟಿಗೊಬ್ಬ ರೆಡಿ
ಧಮ್ ಇದ್ರೆ ಹಿಡಿ ಹಿಡಿ
||ಹಲ್ಲೋ ಮಿಸ್ಟರ್.. ಮಿಸ್ಟರ್..
ಹಲ್ಲೋ ಮಿಸ್ಟರ್.. ಮಿಸ್ಟರ್..
ಎವರಿಬಡಿ ಕೇಳ್ಕೊಂಡ್ಬಿಡಿ
ಎಲ್ಲಕ್ಕೂ ಇವನು ರೆಡಿ
ಆರು ಅಡಿ ಬೆಂಕಿ ಕಿಡಿ
ಕೈಲಾದ್ರೆ ಇವನ ಹಿಡಿ
ಸಕ್ಕತ್ ಕಿಲಾಡಿ
ಒಂಚೂರು ಅನಾಡಿ
ಕೋಟಿಗೊಬ್ಬ ರೆಡಿ
ಧಮ್ ಇದ್ರೆ ಹಿಡಿ ಹಿಡಿ||
||ಹಲ್ಲೋ ಮಿಸ್ಟರ್.. ಮಿಸ್ಟರ್..
ಹಲ್ಲೋ ಮಿಸ್ಟರ್.. ಮಿಸ್ಟರ್..||
-
ಹಲ್ಲೋ ಮಿಸ್ಟರ್.. ಮಿಸ್ಟರ್..
ಹಲ್ಲೋ ಮಿಸ್ಟರ್.. ಮಿಸ್ಟರ್..
ಎವರಿಬಡಿ ಕೇಳ್ಕೊಂಡ್ಬಿಡಿ
ಎಲ್ಲಕ್ಕೂ ಇವನು ರೆಡಿ
ಆರು ಅಡಿ ಬೆಂಕಿ ಕಿಡಿ
ಕೈಲಾದ್ರೆ ಇವನ ಹಿಡಿ
ಸಕ್ಕತ್ ಕಿಲಾಡಿ
ಒಂಚೂರು ಅನಾಡಿ
ಕೋಟಿಗೊಬ್ಬ ರೆಡಿ
ಧಮ್ ಇದ್ರೆ ಹಿಡಿ ಹಿಡಿ
||ಹಲ್ಲೋ ಮಿಸ್ಟರ್.. ಮಿಸ್ಟರ್..
ಹಲ್ಲೋ ಮಿಸ್ಟರ್.. ಮಿಸ್ಟರ್..
ಎವರಿಬಡಿ ಕೇಳ್ಕೊಂಡ್ಬಿಡಿ
ಎಲ್ಲಕ್ಕೂ ಇವನು ರೆಡಿ
ಆರು ಅಡಿ ಬೆಂಕಿ ಕಿಡಿ
ಕೈಲಾದ್ರೆ ಇವನ ಹಿಡಿ
ಸಕ್ಕತ್ ಕಿಲಾಡಿ
ಒಂಚೂರು ಅನಾಡಿ
ಕೋಟಿಗೊಬ್ಬ ರೆಡಿ
ಧಮ್ ಇದ್ರೆ ಹಿಡಿ ಹಿಡಿ||
||ಹಲ್ಲೋ ಮಿಸ್ಟರ್.. ಮಿಸ್ಟರ್..
ಹಲ್ಲೋ ಮಿಸ್ಟರ್.. ಮಿಸ್ಟರ್..||
ಸತ್ಯವು ಅಡ್ರೆಸ್ಗಿಲ್ಲ
ನ್ಯಾಯಕ್ಕೆ ನೀರು ಸಿಗೊಲ್ಲ
ಗಾಂಧಿಯ ನೋಟೆ ಎಲ್ಲರ ತಾಯ್ನುಡಿ
ರೈಟ್ ಹ್ಯಾಂಡ್ ಕದ್ದಿರೊ ಮಾಲು
ಲಿಫ್ಟ್ ಹ್ಯಾಂಡ್ಗೆ ತಿಳಿಯೋದಿಲ್ಲ
ಪೋಲೀಸ್ ಇವನ ಕಂಡ್ರೆ ಕಿಡಿ ಕಿಡಿ
ಪ್ರೀತಿ ಮಾಡಿಸೋರ ಮುತ್ತು ಕೊಡುವ
ಎದುರು ಹಾಕೊಂಡ್ರೆ ಎತ್ತೆ ಬಿಡುವ
ಕೋಟಿಗೊಬ್ಬ ರೆಡಿ
ಧಮ್ ಇದ್ರೆ ಹಿಡಿ ಹಿಡಿ
||ಹಲ್ಲೋ ಮಿಸ್ಟರ್ ಮಿಸ್ಟರ್
ಹಲ್ಲೋ ಮಿಸ್ಟರ್ ಮಿಸ್ಟರ್||
ಎಲ್ಲರೂ ಜೆಂಟಲ್ ಮ್ಯಾನು
ಆದರೂ ದುಡ್ಡಿಗೆ ಫ್ಯಾನು
ಕಾಲಕ್ಕೆ ತಕ್ಕ ಹಾಗೆ ಕುಣಿವರು ಎಎಎ
ಕಾಯಲು ಕಾನೂನುಂಟು
ಕೇಡಿಗೂ ಜಾಮಿನುಂಟು
ದುಡ್ಡಿಗೆ ಕೈಯ ಗೊಂಬೆ ಎಲ್ಲರು
ಟಾರ್ಜ಼ನ್ ಬೋಲ್ಟ್
ಈ ನಮ್ಮ ದಾದ ಖದರು
ತಿಳಿದುಕೊಂಡು ಸೈಕಲ್ಲಿನ
ಹೋಗು ಬ್ರದರ್
ಕೋಟಿಗೊಬ್ಬ ರೆಡಿ
ಧಮ್ ಇದ್ರೆ ಹಿಡಿ ಹಿಡಿ
||ಹಲ್ಲೋ ಮಿಸ್ಟರ್.. ಮಿಸ್ಟರ್..
ಹಲ್ಲೋ ಮಿಸ್ಟರ್.. ಮಿಸ್ಟರ್..
ಎವರಿಬಡಿ ಕೇಳ್ಕೊಂಡ್ಬಿಡಿ
ಎಲ್ಲಕ್ಕೂ ಇವನು ರೆಡಿ
ಆರು ಅಡಿ ಬೆಂಕಿ ಕಿಡಿ
ಕೈಲಾದ್ರೆ ಇವನ ಹಿಡಿ
ಸಕ್ಕತ್ ಕಿಲಾಡಿ
ಒಂಚೂರು ಅನಾಡಿ
ಕೋಟಿಗೊಬ್ಬ ರೆಡಿ
ಧಮ್ ಇದ್ರೆ ಹಿಡಿ ಹಿಡಿ||
||ಹಲ್ಲೋ ಮಿಸ್ಟರ್.. ಮಿಸ್ಟರ್..
ಹಲ್ಲೋ ಮಿಸ್ಟರ್.. ಮಿಸ್ಟರ್..||
Hello Mister song lyrics from Kannada Movie Kotigobba 2 starring Sudeep, Nithya Menon, Prakash Rai, Lyrics penned by V Nagendra Prasad Sung by Neethi Mohan, Snigdha Chandra, Music Composed by D Imman, film is Directed by K S Ravikumar and film is released on 2016