Yaaradru Heli Swalpa Lyrics

ಯಾರಾದ್ರು ಹೇಳಿ ಸ್ವಲ್ಪ Lyrics

in Kote

in ಕೋಟೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಯಾರಾದ್ರು ಹೇಳಿ ಸ್ವಲ್ಪ ಹಿಂಗ್ಯಾಕೆ ಆಗಿದೆ
ಸೀರೆಗೆ ಬರಗಾಲ ಯಾಕಾಗಿ ಬಂದಿದೆ
ಕರೆದಂತೆ ಬಳೆ ಸದ್ದು ಡಲ್ಲಾಗಿ ಕೇಳಿದೆ
ಕರಿಬೇವಿನಂತ ಕಣ್ಣು ಸುಳ್ಳೇಕೆ ಹೇಳಿದೆ
ಬಿಟ್ಟು ಬಿಡಲೇನೆ ನಾನು ನಿಯತ್ತಾಗಿರೋದನ್ನ
ನಾನು ನಾನೇನಾ ಇಲ್ಲ ನಾ ಬೇರೆಯವ್ನ
ನಾನು ಹಿಂಗೇನಾ ನಿನ ಕಂಡು ಹಾಳಾಗೋದ್ನ

ಎದುರಲ್ಲು ಇರಲಾರೆ ಸೈಡಲ್ಲು ಇರಲಾರೆ
ನೋಡಿ ನಾ ಬಿಡಲಾರೆ ನೋಡ್ದೇನು ಇರಲಾರೆ
ನೀನು ಸಿಕ್ಕ ಮ್ಯಾಲೆ ಮೈಂಡು ಬಂದಾಗೋಗಿದೆ
ನಾ ವಿಲ್ಲನ್ ಆದ್ರು ಯಾಕೆ ಹಿಂಗಾಗೋಗಿದೆ
ಹೆಂಡಾದ ಮಳೆಯಲ್ಲಿ ನೆಗ್ಡಿ ಬಂತು ನಿನ ಕಂಡು
ನೀನೂ ಹಿಂಗೇನಾ ಇಲ್ಲಾ ನೀ ಹೆಂಗೆಂಗೋನಾ
ನಾನು ನಿನ್ನನ್ನ ನಂಬ್ಕೊಂಡು ತಪ್ಪ್ ಮಾಡ್ಬಿಟ್ಟ್ನ
 
ಹೇಯ್ ಬಾಯ್ ವುಡ್ ಯು ವಾನ ಎ ಬಿ ಮೈನ್
ಹೇಯ್ ಬಾಯ್ ವುಡ್ ಯು ವಾನ ಎ ಬಿ ಮೈನ್
ಹೇಯ್ ಬಾಯ್ ವುಡ್ ಯು ವಾನ ಎ ಬಿ ಮೈನ್
ಹೇಯ್ ಬಾಯ್ ವುಡ್ ಯು ವಾನ ಎ ಬಿ ಮೈನ್

ಕುಣಿದು ಕುಣಿದು ದಣಿವೆ ನೀನು ಬೇಕ ಎಳನೀರು
ಕುಡಿದ ಗುಂಗಲಿ ಕೇಳುವೆ ನಾನು ಯಾವ್ದೋ ನಿನ್ನೂರು
ನಾನು ಸ್ವಲ್ಪ ಕೆಟ್ಟೋನಂತ ಹೇಳ್ತಾರ್ಯಾರ್ಯಾರೋ
ಕರೆಸು ನಿನ್ನ ಕಡೆಯವರಿದ್ರೆ ದೊಡ್ಡವರ್ಯಾರಾದ್ರು
ಗಡಿಬಿಡಿಯಲಿ ಕಟ್ಟುವೆ ಗಂಟನಾ ತಡಮಾಡದೆ ಇಂದೇನೆ
ಸರ ಸರ ಸರ ಅಪ್ಪುವೆ ನಿನ್ನನು ಪೋಲಿಸರ ಮುಂದೇನೆ
ಗಡಿಬಿಡಿಯಲಿ ಕಟ್ಟುವೆ ಗಂಟನಾ ತಡಮಾಡದೆ ಇಂದೇನೆ
ಸರ ಸರ ಸರ ಅಪ್ಪುವೆ ನಿನ್ನನು ಪೋಲಿಸರ ಮುಂದೇನೆ

ನಾ ಹುಡುಗಾ ನೀ ಹುಡುಗಿ ಇನ್ನೇನು ತೊಂದರೆ
ಇಬ್ಬ್ರೂನು ನೆಟ್ಟಗಿಲ್ಲ ಸೂಪರ್ ಜೋಡಿ ನಮ್ಮದೇನೆ
ನೀನು ಬೇರೆನಾ ಇಲ್ಲಾ ನೀ ನನ್ನವ್ಳೇನಾ
ನಾನು ಬೇರೆನಾ ಇಲ್ಲಾ ನಾ ನಿನ್ನವ್ನೇನಾ
ನಾನು ನಿನ್ನನ್ನಾ ನಂಬ್ಕೊಂಡು ತಪ್ಪ್ ಮಾಡ್ಬಿಟ್ಟ್ನಾ
ನಾನು ನಿನ್ನನ್ನ ಕಟ್ಕೊಂಡು ಹಾಳಾಗೋದ್ನ
 
ಹೇಯ್ ಬಾಯ್ ವುಡ್ ಯು ವಾನ ಎ ಬಿ ಮೈನ್
ಹೇಯ್ ಬಾಯ್ ವುಡ್ ಯು ವಾನ ಎ ಬಿ ಮೈನ್
ಹೇಯ್ ಬಾಯ್ ವುಡ್ ಯು ವಾನ ಎ ಬಿ ಮೈನ್
ಹೇಯ್ ಬಾಯ್ ವುಡ್ ಯು ವಾನ ಎ ಬಿ ಮೈನ್

-
ಯಾರಾದ್ರು ಹೇಳಿ ಸ್ವಲ್ಪ ಹಿಂಗ್ಯಾಕೆ ಆಗಿದೆ
ಸೀರೆಗೆ ಬರಗಾಲ ಯಾಕಾಗಿ ಬಂದಿದೆ
ಕರೆದಂತೆ ಬಳೆ ಸದ್ದು ಡಲ್ಲಾಗಿ ಕೇಳಿದೆ
ಕರಿಬೇವಿನಂತ ಕಣ್ಣು ಸುಳ್ಳೇಕೆ ಹೇಳಿದೆ
ಬಿಟ್ಟು ಬಿಡಲೇನೆ ನಾನು ನಿಯತ್ತಾಗಿರೋದನ್ನ
ನಾನು ನಾನೇನಾ ಇಲ್ಲ ನಾ ಬೇರೆಯವ್ನ
ನಾನು ಹಿಂಗೇನಾ ನಿನ ಕಂಡು ಹಾಳಾಗೋದ್ನ

ಎದುರಲ್ಲು ಇರಲಾರೆ ಸೈಡಲ್ಲು ಇರಲಾರೆ
ನೋಡಿ ನಾ ಬಿಡಲಾರೆ ನೋಡ್ದೇನು ಇರಲಾರೆ
ನೀನು ಸಿಕ್ಕ ಮ್ಯಾಲೆ ಮೈಂಡು ಬಂದಾಗೋಗಿದೆ
ನಾ ವಿಲ್ಲನ್ ಆದ್ರು ಯಾಕೆ ಹಿಂಗಾಗೋಗಿದೆ
ಹೆಂಡಾದ ಮಳೆಯಲ್ಲಿ ನೆಗ್ಡಿ ಬಂತು ನಿನ ಕಂಡು
ನೀನೂ ಹಿಂಗೇನಾ ಇಲ್ಲಾ ನೀ ಹೆಂಗೆಂಗೋನಾ
ನಾನು ನಿನ್ನನ್ನ ನಂಬ್ಕೊಂಡು ತಪ್ಪ್ ಮಾಡ್ಬಿಟ್ಟ್ನ
 
ಹೇಯ್ ಬಾಯ್ ವುಡ್ ಯು ವಾನ ಎ ಬಿ ಮೈನ್
ಹೇಯ್ ಬಾಯ್ ವುಡ್ ಯು ವಾನ ಎ ಬಿ ಮೈನ್
ಹೇಯ್ ಬಾಯ್ ವುಡ್ ಯು ವಾನ ಎ ಬಿ ಮೈನ್
ಹೇಯ್ ಬಾಯ್ ವುಡ್ ಯು ವಾನ ಎ ಬಿ ಮೈನ್

ಕುಣಿದು ಕುಣಿದು ದಣಿವೆ ನೀನು ಬೇಕ ಎಳನೀರು
ಕುಡಿದ ಗುಂಗಲಿ ಕೇಳುವೆ ನಾನು ಯಾವ್ದೋ ನಿನ್ನೂರು
ನಾನು ಸ್ವಲ್ಪ ಕೆಟ್ಟೋನಂತ ಹೇಳ್ತಾರ್ಯಾರ್ಯಾರೋ
ಕರೆಸು ನಿನ್ನ ಕಡೆಯವರಿದ್ರೆ ದೊಡ್ಡವರ್ಯಾರಾದ್ರು
ಗಡಿಬಿಡಿಯಲಿ ಕಟ್ಟುವೆ ಗಂಟನಾ ತಡಮಾಡದೆ ಇಂದೇನೆ
ಸರ ಸರ ಸರ ಅಪ್ಪುವೆ ನಿನ್ನನು ಪೋಲಿಸರ ಮುಂದೇನೆ
ಗಡಿಬಿಡಿಯಲಿ ಕಟ್ಟುವೆ ಗಂಟನಾ ತಡಮಾಡದೆ ಇಂದೇನೆ
ಸರ ಸರ ಸರ ಅಪ್ಪುವೆ ನಿನ್ನನು ಪೋಲಿಸರ ಮುಂದೇನೆ

ನಾ ಹುಡುಗಾ ನೀ ಹುಡುಗಿ ಇನ್ನೇನು ತೊಂದರೆ
ಇಬ್ಬ್ರೂನು ನೆಟ್ಟಗಿಲ್ಲ ಸೂಪರ್ ಜೋಡಿ ನಮ್ಮದೇನೆ
ನೀನು ಬೇರೆನಾ ಇಲ್ಲಾ ನೀ ನನ್ನವ್ಳೇನಾ
ನಾನು ಬೇರೆನಾ ಇಲ್ಲಾ ನಾ ನಿನ್ನವ್ನೇನಾ
ನಾನು ನಿನ್ನನ್ನಾ ನಂಬ್ಕೊಂಡು ತಪ್ಪ್ ಮಾಡ್ಬಿಟ್ಟ್ನಾ
ನಾನು ನಿನ್ನನ್ನ ಕಟ್ಕೊಂಡು ಹಾಳಾಗೋದ್ನ
 
ಹೇಯ್ ಬಾಯ್ ವುಡ್ ಯು ವಾನ ಎ ಬಿ ಮೈನ್
ಹೇಯ್ ಬಾಯ್ ವುಡ್ ಯು ವಾನ ಎ ಬಿ ಮೈನ್
ಹೇಯ್ ಬಾಯ್ ವುಡ್ ಯು ವಾನ ಎ ಬಿ ಮೈನ್
ಹೇಯ್ ಬಾಯ್ ವುಡ್ ಯು ವಾನ ಎ ಬಿ ಮೈನ್

Yaaradru Heli Swalpa song lyrics from Kannada Movie Kote starring Prajwal Devaraj, Gayathri Rao, Dimple Chopade, Lyrics penned by Yogaraj Bhat Sung by Vijay Prakash, Naina Puttaswamy, Music Composed by Raghu Dixit, film is Directed by Srinivas Raju and film is released on 2011
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ