Nooru Nooru Koti Lyrics

ನೂರು ನೂರು ಕೋಟಿ Lyrics

in Kote

in ಕೋಟೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನೂರು ನೂರು ಕೋಟಿ ಜನುಮಗಳಿಗೂ ಗೆಳತಿ
ಎಂದೂ ನೀನೇ ನನ್ನ ಒಲುಮೆ ಸಿರಿ ಒಡತಿ…
ಗಾಳಿ ಗಂಧದಲಿ ಸೇರಿದಂತೆ
ಸೇರಿ ಕಾಯುವೆ ನೆರಳಂತೆ
ಅನವರತ ಸುಖ ತರುತ
ಆಣೆಯಾ….ಮಾಡುವೇ…..
ನಿನಗಿದೋ…ಹೃದಯದ…ಆ….
ಅರ್ಪಣೆ….
 
ಮಾಂಗಲ್ಯಂ ತಂತು ನಾನೇನ ಮಮಜೀವನ ಹೇತುನಾ|
ಕಂಠೇ ಬದ್ನಾಮಿ ಸುಭಗೇ ತ್ವಂ ಜೀವಶರದಶ್ಯತಮ್‌
ಮಾಂಗಲ್ಯಂ ತಂತು ನಾನೇನ ಮಮಜೀವನ ಹೇತುನಾ|
ಕಂಠೇ ಬದ್ನಾಮಿ ಸುಭಗೇ ತ್ವಂ ಜೀವಶರದಶ್ಯತಮ್‌
 
ನೂರು ನೂರು ಕೋಟಿ ಜನುಮಗಳಿಗೂ ಬರಲಿ
ಗೆಳೆಯ ಎಂದೂ ನಿನ್ನ ಒಲುಮೆ ಗರಿ ಇರಲಿ….
ಹಾಲು ಜೇನಿನಲಿ ಸೇರಿದಂತೆ
ಸೇರಿ ಬಾಳುವೇ ಜೊತೆಯಂತೆ
ಅನವರತ ನಗು ನಗುತಾ….
ಆಣೆಯಾ…..ಮಾಡುವೇ….
ನಿನಗಿದೋ….ಪ್ರೀತಿಯಾ…ಆ ಆ….
ಅರ್ಪಣೆ…….

ನೂರು ನೂರು ಕೋಟಿ ಜನುಮಗಳಿಗೂ ಗೆಳತಿ
ಎಂದೂ ನೀನೇ ನನ್ನ ಒಲುಮೆ ಸಿರಿ ಒಡತಿ…
ಗಾಳಿ ಗಂಧದಲಿ ಸೇರಿದಂತೆ
ಸೇರಿ ಕಾಯುವೆ ನೆರಳಂತೆ
ಅನವರತ ಸುಖ ತರುತ
ಆಣೆಯಾ….ಮಾಡುವೇ…..
ನಿನಗಿದೋ…ಹೃದಯದ…ಆ….
ಅರ್ಪಣೆ….
 
ಮಾಂಗಲ್ಯಂ ತಂತು ನಾನೇನ ಮಮಜೀವನ ಹೇತುನಾ|
ಕಂಠೇ ಬದ್ನಾಮಿ ಸುಭಗೇ ತ್ವಂ ಜೀವಶರದಶ್ಯತಮ್‌
ಮಾಂಗಲ್ಯಂ ತಂತು ನಾನೇನ ಮಮಜೀವನ ಹೇತುನಾ|
ಕಂಠೇ ಬದ್ನಾಮಿ ಸುಭಗೇ ತ್ವಂ ಜೀವಶರದಶ್ಯತಮ್‌
 
ನೂರು ನೂರು ಕೋಟಿ ಜನುಮಗಳಿಗೂ ಬರಲಿ
ಗೆಳೆಯ ಎಂದೂ ನಿನ್ನ ಒಲುಮೆ ಗರಿ ಇರಲಿ….
ಹಾಲು ಜೇನಿನಲಿ ಸೇರಿದಂತೆ
ಸೇರಿ ಬಾಳುವೇ ಜೊತೆಯಂತೆ
ಅನವರತ ನಗು ನಗುತಾ….
ಆಣೆಯಾ…..ಮಾಡುವೇ….
ನಿನಗಿದೋ….ಪ್ರೀತಿಯಾ…ಆ ಆ….
ಅರ್ಪಣೆ…….

Nooru Nooru Koti song lyrics from Kannada Movie Kote starring Prajwal Devaraj, Gayathri Rao, Dimple Chopade, Lyrics penned by Raghavendra Kamath Sung by Haricharan, Saindhavi, Music Composed by Raghu Dixit, film is Directed by Srinivas Raju and film is released on 2011
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ