Nodutha Nodutha Lyrics

ನೋಡುತ ನೋಡುತ Lyrics

in Kool

in ಕೂಲ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನೋಡುತ ನೋಡುತ ನಿನ್ನನೇ ನೋಡುತ...
ಹಾಡುತ ಹಾಡುತ ಸುಮ್ಮನೇ ಹಾಡುತಾ..
ಕೇಳುತ ಕೇಳುತ ಎದೆಬಡಿತವ ಕೇಳುತ...
ಕಾಡುತ ಕಾಡುತ ಸವಿಯಾಗಿ ಕಾಡುತ...
ಹೀಗೇ ಕಳೆಯಲಿ ಒಂದಿನ...
ಹೀಗೇ ಕಳೆಯಲಿ ಜೀವನ...
ನೋಡುತ ನೋಡುತ ನಿನ್ನನೇ ನೋಡುತ...
ಹಾಡುತ ಹಾಡುತ ಸುಮ್ಮನೇ ಹಾಡುತ..

ಸಾವಿರ ಸ್ವರಗಳ ನುಡಿಸುವೆ ಒಮ್ಮೆಲೇ
ಸದ್ದನು ಮಾಡದೇ ನೀ ಕೇಳು ಒಮ್ಮೆ
ತುಂಟ ವಯಸ್ಸು ನಿನ್ನಲ್ಲಿ ಏನೋ ಹುಡುಕುವಾಗ
ಕಡೆ ನೀ ನೋಡದೆ ಸುಮ್ಮನೆ ಇರಬಾರದೆ
ಕಣ್ಣಿನಲ್ಲಿ ಧೂಳಂತ ನಾನು ನಟಿಸುವಾಗ
ಸೋಕಿಸಿ ನಿನ್ನುಸಿರನು ಸಾಯಿಸು ತುಸು ನನ್ನನು
ಕಂಗಳ ಸಮರವೋ ..
ಉಸಿರಿನ ಶಾಖವೋ...
ಒಲವಿನ ರಾಗವೋ...
ಅರಿಯದ ಪುಳಕವೋ...
ಹೀಗೇ ಕಳೆಯಲಿ ಒಂದಿನ...
ಹೀಗೇ ಕಳೆಯಲಿ ಜೀವನ...

ಜನಿಸುವ ಮುನ್ನವೇ ಹೃದಯವು ನಿನ್ನನೇ
ಹುಡುಕಿದ ಕಥೆಯನು ನಾ ಹೇಳಲೇನು
ಮಾತು ಸಾಕು ಅಂದಾಗ ಒಂದು ಸಣ್ಣ ಜಗಳ
ಸುಮ್ಮನೆ ಆರಂಭಿಸು ಆದರೆ ಬೇಗ ಮುಗಿಸು
... ಕಳ್ಳ ನಿದ್ದೆ ಬಂದಾಗ ನಿನ್ನ ಮಡಿಲ ಮೇಲೆ
ಹಾಯಾಗಿ ನಾ ಮಲಗಲೆ ಹಾಗೇನೆ ಕನಸಾಗಲೆ
ಸುಮ್ಮನೇ ಕುಂತರು ನಿನ್ನದೇ ತುಂತುರು
ತೀರದೆ ಎಂದಿಗೂ ಪ್ರೀತಿಯ ಮಂಪರೂ...
ಹೀಗೇ ಕಳೆಯಲಿ ಒಂದಿನ..
ಹೀಗೇ ಕಳೆಯಲಿ ಜೀವನ...

||ನೋಡುತ ನೋಡುತ ನಿನ್ನನೇ ನೋಡುತ...
ಹಾಡುತ ಹಾಡುತ ಸುಮ್ಮನೇ ಹಾಡುತ..
ಕೇಳುತ ಕೇಳುತ ಎದೆಬಡಿತವ ಕೇಳುತ...
ಕಾಡುತ ಕಾಡುತ ಸವಿಯಾಗಿ ಕಾಡುತ...
ಹೀಗೇ ಕಳೆಯಲಿ ಒಂದಿನ...
ಹೀಗೇ ಕಳೆಯಲಿ ಜೀವನ...||

ನೋಡುತ ನೋಡುತ ನಿನ್ನನೇ ನೋಡುತ...
ಹಾಡುತ ಹಾಡುತ ಸುಮ್ಮನೇ ಹಾಡುತಾ..
ಕೇಳುತ ಕೇಳುತ ಎದೆಬಡಿತವ ಕೇಳುತ...
ಕಾಡುತ ಕಾಡುತ ಸವಿಯಾಗಿ ಕಾಡುತ...
ಹೀಗೇ ಕಳೆಯಲಿ ಒಂದಿನ...
ಹೀಗೇ ಕಳೆಯಲಿ ಜೀವನ...
ನೋಡುತ ನೋಡುತ ನಿನ್ನನೇ ನೋಡುತ...
ಹಾಡುತ ಹಾಡುತ ಸುಮ್ಮನೇ ಹಾಡುತ..

ಸಾವಿರ ಸ್ವರಗಳ ನುಡಿಸುವೆ ಒಮ್ಮೆಲೇ
ಸದ್ದನು ಮಾಡದೇ ನೀ ಕೇಳು ಒಮ್ಮೆ
ತುಂಟ ವಯಸ್ಸು ನಿನ್ನಲ್ಲಿ ಏನೋ ಹುಡುಕುವಾಗ
ಕಡೆ ನೀ ನೋಡದೆ ಸುಮ್ಮನೆ ಇರಬಾರದೆ
ಕಣ್ಣಿನಲ್ಲಿ ಧೂಳಂತ ನಾನು ನಟಿಸುವಾಗ
ಸೋಕಿಸಿ ನಿನ್ನುಸಿರನು ಸಾಯಿಸು ತುಸು ನನ್ನನು
ಕಂಗಳ ಸಮರವೋ ..
ಉಸಿರಿನ ಶಾಖವೋ...
ಒಲವಿನ ರಾಗವೋ...
ಅರಿಯದ ಪುಳಕವೋ...
ಹೀಗೇ ಕಳೆಯಲಿ ಒಂದಿನ...
ಹೀಗೇ ಕಳೆಯಲಿ ಜೀವನ...

ಜನಿಸುವ ಮುನ್ನವೇ ಹೃದಯವು ನಿನ್ನನೇ
ಹುಡುಕಿದ ಕಥೆಯನು ನಾ ಹೇಳಲೇನು
ಮಾತು ಸಾಕು ಅಂದಾಗ ಒಂದು ಸಣ್ಣ ಜಗಳ
ಸುಮ್ಮನೆ ಆರಂಭಿಸು ಆದರೆ ಬೇಗ ಮುಗಿಸು
... ಕಳ್ಳ ನಿದ್ದೆ ಬಂದಾಗ ನಿನ್ನ ಮಡಿಲ ಮೇಲೆ
ಹಾಯಾಗಿ ನಾ ಮಲಗಲೆ ಹಾಗೇನೆ ಕನಸಾಗಲೆ
ಸುಮ್ಮನೇ ಕುಂತರು ನಿನ್ನದೇ ತುಂತುರು
ತೀರದೆ ಎಂದಿಗೂ ಪ್ರೀತಿಯ ಮಂಪರೂ...
ಹೀಗೇ ಕಳೆಯಲಿ ಒಂದಿನ..
ಹೀಗೇ ಕಳೆಯಲಿ ಜೀವನ...

||ನೋಡುತ ನೋಡುತ ನಿನ್ನನೇ ನೋಡುತ...
ಹಾಡುತ ಹಾಡುತ ಸುಮ್ಮನೇ ಹಾಡುತ..
ಕೇಳುತ ಕೇಳುತ ಎದೆಬಡಿತವ ಕೇಳುತ...
ಕಾಡುತ ಕಾಡುತ ಸವಿಯಾಗಿ ಕಾಡುತ...
ಹೀಗೇ ಕಳೆಯಲಿ ಒಂದಿನ...
ಹೀಗೇ ಕಳೆಯಲಿ ಜೀವನ...||

Nodutha Nodutha song lyrics from Kannada Movie Kool starring Ganesh, Sana Khan, Ramakrishna, Lyrics penned by Kaviraj Sung by Sonu Nigam, Music Composed by V Harikrishna, film is Directed by Ganesh and film is released on 2011
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ