-
ಚಂದ್ರನ ಚಂದವ
ದೋಚುವಂತ ಚೋರ ನಾನು
ರಸಿಕರ ಹೃದಯದ ರಾಜನು
ದಿಸ್ ಈಸ್ ಮೈ ಸ್ಟೈಲ್ ಐ ಆಮ್ ಎಮ್ ಜೆ
ದಿಸ್ ಈಸ್ ಮೈ ಲೈಫ್ ಐ ಆಮ್ ಎಮ್ ಜೆ
ಸ ರಿಗ ಮಾ ಪ ದ ನಿ ಸ
ತಿದ್ದಿ ಬರೆವೆ ನಾನು ಈಗ
ನನ್ನ ಹಾಡು ನಂದೇ ರಾಗ
ಎಕಾನ್ ರೆಹಮಾನ್ ಯಾನ್ನಿ ಶಕೀರ
ಸಾಲಿನಲ್ಲಿ ನನ್ನ ಹೆಸರು
ಕೂಗಬೇಕು ಮುಂದೆ ಎಲ್ಲರು
ಎಸೆದರೆ ಸ್ಮೈಲನು ಸೆಳೆಯುವೆ ಮನಸನು
ಎಲ್ಲರ ಗೆಲ್ಲುವೆ ಪ್ರೀತಿಗೆ ಸೋಲುವೆ
ಎಲ್ಲ ಜನ್ಮವು ಇಲ್ಲಿಯೇ ಹುಟ್ಟುವೆ
||ದಿಸ್ ಈಸ್ ಮೈ ಸ್ಟೈಲ್ ಐ ಆಮ್ ಎಮ್ ಜೆ
ದಿಸ್ ಈಸ್ ಮೈ ಲೈಫ್ ಐ ಆಮ್ ಎಮ್ ಜೆ||
ನನ್ನ ರಾಗ ಕೇಳಿ ಸೂರ್ಯ
ಮುಂಜಾನೆ ನಮ್ಮನೆಗ್ ಬರ್ತಾನೆ
ಬೈಟು ಕಾಫಿ ಕುಡಿದು ಹೋಗ್ತಾನೆ
ಸುಮ್ನೆ ಅಲ್ಲ ಮೊನ್ನೆ ಮುನ್ನೆ
ಒಬಾಮ ಇಂಡಿಯಾಗೆ ಬಂದಿದ್ದು
ನನ್ನ ಹಾಡು ಕೇಳೋಕೆ ಅದು
ತಕದಿಮಿ ತಾಳಕೆ ಜಗವನೆ ಕುಣಿಸುವೆ
ಹಾಡುತಾ ಹಾಡುತಾ ಮೋಡಿಯ ಮಾಡುತ
ಮುಗಿಲನು ಕರಗಿಸಿ ಸುರಿಯುವ ಮಳೆಯನ್ನು
||ದಿಸ್ ಈಸ್ ಮೈ ವರ್ಲ್ಡ್ ಐ ಆಮ್ ಎಮ್ ಜೆ
ಮ್ಯೂಸಿಕ್ ಈಸ್ ಮೈ ಲೈಫ್ ಐ ಆಮ್ ಎಮ್ ಜೆ||
-
ಚಂದ್ರನ ಚಂದವ
ದೋಚುವಂತ ಚೋರ ನಾನು
ರಸಿಕರ ಹೃದಯದ ರಾಜನು
ದಿಸ್ ಈಸ್ ಮೈ ಸ್ಟೈಲ್ ಐ ಆಮ್ ಎಮ್ ಜೆ
ದಿಸ್ ಈಸ್ ಮೈ ಲೈಫ್ ಐ ಆಮ್ ಎಮ್ ಜೆ
ಸ ರಿಗ ಮಾ ಪ ದ ನಿ ಸ
ತಿದ್ದಿ ಬರೆವೆ ನಾನು ಈಗ
ನನ್ನ ಹಾಡು ನಂದೇ ರಾಗ
ಎಕಾನ್ ರೆಹಮಾನ್ ಯಾನ್ನಿ ಶಕೀರ
ಸಾಲಿನಲ್ಲಿ ನನ್ನ ಹೆಸರು
ಕೂಗಬೇಕು ಮುಂದೆ ಎಲ್ಲರು
ಎಸೆದರೆ ಸ್ಮೈಲನು ಸೆಳೆಯುವೆ ಮನಸನು
ಎಲ್ಲರ ಗೆಲ್ಲುವೆ ಪ್ರೀತಿಗೆ ಸೋಲುವೆ
ಎಲ್ಲ ಜನ್ಮವು ಇಲ್ಲಿಯೇ ಹುಟ್ಟುವೆ
||ದಿಸ್ ಈಸ್ ಮೈ ಸ್ಟೈಲ್ ಐ ಆಮ್ ಎಮ್ ಜೆ
ದಿಸ್ ಈಸ್ ಮೈ ಲೈಫ್ ಐ ಆಮ್ ಎಮ್ ಜೆ||
ನನ್ನ ರಾಗ ಕೇಳಿ ಸೂರ್ಯ
ಮುಂಜಾನೆ ನಮ್ಮನೆಗ್ ಬರ್ತಾನೆ
ಬೈಟು ಕಾಫಿ ಕುಡಿದು ಹೋಗ್ತಾನೆ
ಸುಮ್ನೆ ಅಲ್ಲ ಮೊನ್ನೆ ಮುನ್ನೆ
ಒಬಾಮ ಇಂಡಿಯಾಗೆ ಬಂದಿದ್ದು
ನನ್ನ ಹಾಡು ಕೇಳೋಕೆ ಅದು
ತಕದಿಮಿ ತಾಳಕೆ ಜಗವನೆ ಕುಣಿಸುವೆ
ಹಾಡುತಾ ಹಾಡುತಾ ಮೋಡಿಯ ಮಾಡುತ
ಮುಗಿಲನು ಕರಗಿಸಿ ಸುರಿಯುವ ಮಳೆಯನ್ನು
||ದಿಸ್ ಈಸ್ ಮೈ ವರ್ಲ್ಡ್ ಐ ಆಮ್ ಎಮ್ ಜೆ
ಮ್ಯೂಸಿಕ್ ಈಸ್ ಮೈ ಲೈಫ್ ಐ ಆಮ್ ಎಮ್ ಜೆ||
Chandrana song lyrics from Kannada Movie Kool starring Ganesh, Sana Khan, Ramakrishna, Lyrics penned by Kaviraj Sung by Ranjith, Music Composed by V Harikrishna, film is Directed by Ganesh and film is released on 2011