-
ರೋಷ ದ್ವೇಷದ ಜ್ವಾಲೆ…ಎಎಎ
ನಮ್ಮನೆ ನುಂಗಿ ನಗುತಿದೆ
ಹಠಮಾರಿಗಳಾಗಿ ಕತ್ತಿಯ ತೀಡದೆ
ಬುದ್ದಿಯಾ..ತೀಡಿರಿ…
ನೊಂದ ಬಾಳು ಸಾಕು
ಒಂದುಗೂಡಬೇಕು
ಆಗಲೇ..ಹರುಷವೂ….
ಹಗೆತನ ನೀಗಿ ಬಾಳುವ
ಗೆಳೆತನ ಬೆಳೆಸಿ ಸುಖ ಪಡುವ
||ನೊಂದ ಬಾಳು ಸಾಕು
ಒಂದುಗೂಡಬೇಕು
ಆಗಲೇ..ಹರುಷವೂ….
ಹಗೆತನ ನೀಗಿ ಬಾಳುವ
ಗೆಳೆತನ ಬೆಳೆಸಿ ಸುಖ ಪಡುವ||
ನೊಂದ ಬಾಳು ಸಾಕು
ಒಂದುಗೂಡಬೇಕು
ಒಂದೇ ತಾಯಿಯ ಮಕ್ಕಳು ನಾವು
ಒಮ್ಮತದಿಂದಿರಬೇಕು
ಒಂದೇ ತಾಯಿಯ ಮಕ್ಕಳು ನಾವು
ಒಮ್ಮತದಿಂದಿರಬೇಕು
ಸುತ್ತಲು ಕವಿದ ಕತ್ತಲೆ ಓಡಿಸಿ
ಬೆಳಕನು ಕಾಣಲೇ ಬೇಕು
ಸೇಡಿನ ಉರಿಗೆ ಊರೆರಡಾಯ್ತು
ಸಂಸಾರಗಳೇ ಸಿಡಿದೆರಡಾಯ್ತು
ನ್ಯಾಯ ಅನ್ಯಾಯವೆನೆಂದು ಹೇಳುವ
ಬದುಕುವ ದಾರಿ ತಿಳಿಯುವ
||ನೊಂದ ಬಾಳು ಸಾಕು
ಒಂದುಗೂಡಬೇಕು
ಆಗಲೇ..ಹರುಷವೂ….
ಹಗೆತನ ನೀಗಿ ಬಾಳುವ
ಗೆಳೆತನ ಬೆಳೆಸಿ ಸುಖ ಪಡುವ||
ನೊಂದ ಬಾಳು ಸಾಕು
ಒಂದುಗೂಡಬೇಕು
ಗೊಮುಖ ವ್ಯಾಗ್ರರ ಕಪಟವ ನಂಬಿ
ಪ್ರೀತಿಯು ಮರೆಯಾಗಿ ಹೋಯ್ತೆ..
ಗೊಮುಖ ವ್ಯಾಗ್ರರ ಕಪಟವ ನಂಬಿ
ಪ್ರೀತಿಯು ಮರೆಯಾಗಿ ಹೋಯ್ತೆ..
ಬೆದವು ತೋರುತ ಸ್ವಾರ್ಥವು ತುಂಬಿ
ಮುಖದ ಬಲಿಯಾಗಿ ಹೋಯ್ತೆ
ರೋಷವ ತೋರಿ ರಾವಣ ಹಣಿದ
ಕ್ರೋಧವ ಕಾರಿ ಕೌರವ ಮಡಿದ
ನೀತಿ ಅನೀತಿ ಏನೆಂದು ಸಾರುವ
ಒಳ್ಳೆಯ ಮಾರ್ಗ ಹಿಡಿಯುವ
||ನೊಂದ ಬಾಳು ಸಾಕು
ಒಂದುಗೂಡಬೇಕು
ಆಗಲೇ..ಹರುಷವೂ….
ಹಗೆತನ ನೀಗಿ ಬಾಳುವ
ಗೆಳೆತನ ಬೆಳೆಸಿ ಸುಖ ಪಡುವ||
ನೊಂದ ಬಾಳು ಸಾಕು
ಒಂದುಗೂಡಬೇಕು
-
ರೋಷ ದ್ವೇಷದ ಜ್ವಾಲೆ…ಎಎಎ
ನಮ್ಮನೆ ನುಂಗಿ ನಗುತಿದೆ
ಹಠಮಾರಿಗಳಾಗಿ ಕತ್ತಿಯ ತೀಡದೆ
ಬುದ್ದಿಯಾ..ತೀಡಿರಿ…
ನೊಂದ ಬಾಳು ಸಾಕು
ಒಂದುಗೂಡಬೇಕು
ಆಗಲೇ..ಹರುಷವೂ….
ಹಗೆತನ ನೀಗಿ ಬಾಳುವ
ಗೆಳೆತನ ಬೆಳೆಸಿ ಸುಖ ಪಡುವ
||ನೊಂದ ಬಾಳು ಸಾಕು
ಒಂದುಗೂಡಬೇಕು
ಆಗಲೇ..ಹರುಷವೂ….
ಹಗೆತನ ನೀಗಿ ಬಾಳುವ
ಗೆಳೆತನ ಬೆಳೆಸಿ ಸುಖ ಪಡುವ||
ನೊಂದ ಬಾಳು ಸಾಕು
ಒಂದುಗೂಡಬೇಕು
ಒಂದೇ ತಾಯಿಯ ಮಕ್ಕಳು ನಾವು
ಒಮ್ಮತದಿಂದಿರಬೇಕು
ಒಂದೇ ತಾಯಿಯ ಮಕ್ಕಳು ನಾವು
ಒಮ್ಮತದಿಂದಿರಬೇಕು
ಸುತ್ತಲು ಕವಿದ ಕತ್ತಲೆ ಓಡಿಸಿ
ಬೆಳಕನು ಕಾಣಲೇ ಬೇಕು
ಸೇಡಿನ ಉರಿಗೆ ಊರೆರಡಾಯ್ತು
ಸಂಸಾರಗಳೇ ಸಿಡಿದೆರಡಾಯ್ತು
ನ್ಯಾಯ ಅನ್ಯಾಯವೆನೆಂದು ಹೇಳುವ
ಬದುಕುವ ದಾರಿ ತಿಳಿಯುವ
||ನೊಂದ ಬಾಳು ಸಾಕು
ಒಂದುಗೂಡಬೇಕು
ಆಗಲೇ..ಹರುಷವೂ….
ಹಗೆತನ ನೀಗಿ ಬಾಳುವ
ಗೆಳೆತನ ಬೆಳೆಸಿ ಸುಖ ಪಡುವ||
ನೊಂದ ಬಾಳು ಸಾಕು
ಒಂದುಗೂಡಬೇಕು
ಗೊಮುಖ ವ್ಯಾಗ್ರರ ಕಪಟವ ನಂಬಿ
ಪ್ರೀತಿಯು ಮರೆಯಾಗಿ ಹೋಯ್ತೆ..
ಗೊಮುಖ ವ್ಯಾಗ್ರರ ಕಪಟವ ನಂಬಿ
ಪ್ರೀತಿಯು ಮರೆಯಾಗಿ ಹೋಯ್ತೆ..
ಬೆದವು ತೋರುತ ಸ್ವಾರ್ಥವು ತುಂಬಿ
ಮುಖದ ಬಲಿಯಾಗಿ ಹೋಯ್ತೆ
ರೋಷವ ತೋರಿ ರಾವಣ ಹಣಿದ
ಕ್ರೋಧವ ಕಾರಿ ಕೌರವ ಮಡಿದ
ನೀತಿ ಅನೀತಿ ಏನೆಂದು ಸಾರುವ
ಒಳ್ಳೆಯ ಮಾರ್ಗ ಹಿಡಿಯುವ
||ನೊಂದ ಬಾಳು ಸಾಕು
ಒಂದುಗೂಡಬೇಕು
ಆಗಲೇ..ಹರುಷವೂ….
ಹಗೆತನ ನೀಗಿ ಬಾಳುವ
ಗೆಳೆತನ ಬೆಳೆಸಿ ಸುಖ ಪಡುವ||
ನೊಂದ ಬಾಳು ಸಾಕು
ಒಂದುಗೂಡಬೇಕು
Nonda Baalu Saaku song lyrics from Kannada Movie Koodi Balidare Swarga Sukha starring Srinivasamurthy, Rajyalakshmi, C H Lokanath, Lyrics penned by Doddarange Gowda Sung by S P Balasubrahmanyam, Music Composed by Rajan-Nagendra, film is Directed by Siddalingaiah and film is released on 1981