ಎಲ್ಲೇ ಇರಲಿ ಹಗಲೂ ಇರುಳು
ನಿನ್ನ ನೆನಪೇ ಕಾಡೈತೆ
ಎಲ್ಲೇ ಇರಲಿ ಹಗಲೂ ಇರುಳು
ನಿನ್ನ ನೆನಪೇ ಕಾಡೈತೆ
ಸೇರೋ ದಾರಿ ಕಾಣದೆ ಹೋಗಿ
ಮನಸು ಅಳುತ ನೊಂದೈತೆ
ಎಲ್ಲೇ ಇರಲಿ ಹಗಲೂ ಇರುಳು
ನಿನ್ನ ನೆನಪೇ ಕಾಡೈತೆ
ಸೇರೋ ದಾರಿ ಕಾಣದೆ ಹೋಗಿ
ಮನಸು ಅಳುತ ನೊಂದೈತೆ
|| ಎಲ್ಲೇ ಇರಲಿ ಹಗಲೂ ಇರುಳು
ನಿನ್ನ ನೆನಪೇ ಕಾಡೈತೆ…||
ಬಳೆಯಾ ಸದ್ದು ಬಂದಾಗ
ಒಂಟಿ ಮಂಚ ಕಂಡಾಗ
ನಿನ್ನ ಆಸೆ ನನಗಾಗ
ರಾತ್ರಿ ಮೂಡಿ ಬಂದಾಗ
ಗಾಳಿ ಛಳಿಯ ತಂದಾಗ
ಏನೋ ನೋವು ನನಗಾಗ
ಸೇರಿ ನಿನ್ನ ಬಾಳೊ ಆಸೆ
ದಾರಿ ಕಾಣೆ ನಾನೀಗ
ಭಯವು ತಡೆದಿದೆ ನನ್ನೀಗ
|| ಎಲ್ಲೇ ಇರಲಿ ಹಗಲೂ ಇರುಳು
ನಿನ್ನ ನೆನಪೇ ಕಾಡೈತೆ
ಸೇರೋ ದಾರಿ ಕಾಣದೆ ಹೋಗಿ
ಮನಸು ಅಳುತ ನೊಂದೈತೆ
ಎಲ್ಲೇ ಇರಲಿ ಹಗಲೂ ಇರುಳು
ನಿನ್ನ ನೆನಪೇ ಕಾಡೈತೆ..||
ಹೊಳೆಯ ಕಡೆಗೆ ಹೋದಾಗ
ಜೋಡಿ ಒಂದ ಕಂಡಾಗ
ನಿನ್ನ ಚಿಂತೆ ಮನದಾಗ
ನಮ್ಮ ಊರು ಒಂದೇನೆ
ನಮ್ಮ ಮನಸು ಒಂದೇನೆ
ನಾವು ಮಾತ್ರ ದೂರಾನೆ
ನಿನ್ನ ಬಿಟ್ಟು ದೂರ ಹೋಗಿ
ಅತ್ತು ಅತ್ತೂ ಸಾಕಾದೆ
ನೀರ ಬಿಟ್ಟ ಮೀನಾದೆ
|| ಎಲ್ಲೇ ಇರಲಿ ಹಗಲೂ ಇರುಳು
ನಿನ್ನ ನೆನಪೇ ಕಾಡೈತೆ
ಸೇರೋ ದಾರಿ ಕಾಣದೆ ಹೋಗಿ
ಮನಸೂ ಅಳುತಾ ನೊಂದೈತೆ
ಎಲ್ಲೇ ಇರಲಿ ಹಗಲೂ ಇರುಳು
ನಿನ್ನ ನೆನಪೇ ಕಾಡೈತೆ
ನಿನ್ನ ನೆನಪೇ ಕಾಡೈತೆ
ನಿನ್ನ ನೆನಪೇ ಕಾಡೈತೆ…||
ಎಲ್ಲೇ ಇರಲಿ ಹಗಲೂ ಇರುಳು
ನಿನ್ನ ನೆನಪೇ ಕಾಡೈತೆ
ಎಲ್ಲೇ ಇರಲಿ ಹಗಲೂ ಇರುಳು
ನಿನ್ನ ನೆನಪೇ ಕಾಡೈತೆ
ಸೇರೋ ದಾರಿ ಕಾಣದೆ ಹೋಗಿ
ಮನಸು ಅಳುತ ನೊಂದೈತೆ
ಎಲ್ಲೇ ಇರಲಿ ಹಗಲೂ ಇರುಳು
ನಿನ್ನ ನೆನಪೇ ಕಾಡೈತೆ
ಸೇರೋ ದಾರಿ ಕಾಣದೆ ಹೋಗಿ
ಮನಸು ಅಳುತ ನೊಂದೈತೆ
|| ಎಲ್ಲೇ ಇರಲಿ ಹಗಲೂ ಇರುಳು
ನಿನ್ನ ನೆನಪೇ ಕಾಡೈತೆ…||
ಬಳೆಯಾ ಸದ್ದು ಬಂದಾಗ
ಒಂಟಿ ಮಂಚ ಕಂಡಾಗ
ನಿನ್ನ ಆಸೆ ನನಗಾಗ
ರಾತ್ರಿ ಮೂಡಿ ಬಂದಾಗ
ಗಾಳಿ ಛಳಿಯ ತಂದಾಗ
ಏನೋ ನೋವು ನನಗಾಗ
ಸೇರಿ ನಿನ್ನ ಬಾಳೊ ಆಸೆ
ದಾರಿ ಕಾಣೆ ನಾನೀಗ
ಭಯವು ತಡೆದಿದೆ ನನ್ನೀಗ
|| ಎಲ್ಲೇ ಇರಲಿ ಹಗಲೂ ಇರುಳು
ನಿನ್ನ ನೆನಪೇ ಕಾಡೈತೆ
ಸೇರೋ ದಾರಿ ಕಾಣದೆ ಹೋಗಿ
ಮನಸು ಅಳುತ ನೊಂದೈತೆ
ಎಲ್ಲೇ ಇರಲಿ ಹಗಲೂ ಇರುಳು
ನಿನ್ನ ನೆನಪೇ ಕಾಡೈತೆ..||
ಹೊಳೆಯ ಕಡೆಗೆ ಹೋದಾಗ
ಜೋಡಿ ಒಂದ ಕಂಡಾಗ
ನಿನ್ನ ಚಿಂತೆ ಮನದಾಗ
ನಮ್ಮ ಊರು ಒಂದೇನೆ
ನಮ್ಮ ಮನಸು ಒಂದೇನೆ
ನಾವು ಮಾತ್ರ ದೂರಾನೆ
ನಿನ್ನ ಬಿಟ್ಟು ದೂರ ಹೋಗಿ
ಅತ್ತು ಅತ್ತೂ ಸಾಕಾದೆ
ನೀರ ಬಿಟ್ಟ ಮೀನಾದೆ
|| ಎಲ್ಲೇ ಇರಲಿ ಹಗಲೂ ಇರುಳು
ನಿನ್ನ ನೆನಪೇ ಕಾಡೈತೆ
ಸೇರೋ ದಾರಿ ಕಾಣದೆ ಹೋಗಿ
ಮನಸೂ ಅಳುತಾ ನೊಂದೈತೆ
ಎಲ್ಲೇ ಇರಲಿ ಹಗಲೂ ಇರುಳು
ನಿನ್ನ ನೆನಪೇ ಕಾಡೈತೆ
ನಿನ್ನ ನೆನಪೇ ಕಾಡೈತೆ
ನಿನ್ನ ನೆನಪೇ ಕಾಡೈತೆ…||
Elle Irali Hagalu Irulu song lyrics from Kannada Movie Koodi Balidare Swarga Sukha starring Srinivasamurthy, Rajyalakshmi, C H Lokanath, Lyrics penned by Chi Udayashankar Sung by S P Balasubrahmanyam, S Janaki, Music Composed by Rajan-Nagendra, film is Directed by Siddalingaiah and film is released on 1981