Thaayiye Devaru Lyrics

ತಾಯಿಯೆ ದೇವರು Lyrics

in Kolara

in ಕೋಲಾರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ತಾಯಿಯೆ ದೇವರು ಮರಿಬೇಡ
ತಾಯಿಗಿಂತ ದೇವರಿಲ್ಲ ಮರಿಬೇಡ
ಅವಳ ತ್ಯಾಗಕ್ಕೆ ಕೊನೆಯಿಲ್ಲ ಅವಳ ಪ್ರೀತಿಗೆ ಸಮವಿಲ್ಲ
ಅವಳ ಸಹನೆಗೆ ಮಿತಿಯಿಲ್ಲ
ಹೇ ಮಾತೆ ಜನನಿ ಜನ್ಮದಾತೆ
ತಾಯಿಯೆ ದೇವರು ಮರಿಬೇಡ
ತಾಯಿಗಿಂತ ದೇವರಿಲ್ಲ ಮರಿಬೇಡ
 
ತಾನೆ ನೊಂದರು ತಾನೆ ಬೆಂದರು
ಬದುಕಿನ ನೋವ ನುಂಗಿ ತಾನು ನಡೆವಳು
ಊರೆ ಮರೆತರು ಯಾರೆ ತೊರೆದರು
ಕರುಳಿನ ಬಳ್ಳಿಯನ್ನು ತಾಯಿ ತೊರೆವಳೆ
ಹೇ ಮಾತೆ ಅರಿರಾರಿರೊ ಅರಾರಿರಾರಿರೊ
ಅರರರಾರಿರೊ ರಾರಿರಾರಿರೊ
ತಾಯಿ ದೊಡ್ಡವಳು ಅವಳೆನ್ನ ಹೆತ್ತವಳು
ಸೆರಗ ಜೋಳಿಗೆ ಮಾಡಿ ನನ್ನ ಸಾಕಿದಳು
ಅವಳೆನ್ನ ಸಾಕಿದಳೊ ಅವಳೆನ್ನ ಸಾಕಿದಳೊ
ತಾಯಿಯೆ ದೇವರು ಮರಿಬೇಡ
ತಾಯಿಗಿಂತ ದೇವರಿಲ್ಲ ಮರಿಬೇಡ
 
ಹೆತ್ತುಹೊತ್ತಳು ತುತ್ತನಿತ್ತಳು
ರಕುತವ ಹಾಲ ಮಾಡಿ ಧಾರೆ ಎರೆದಳು
ತಾಯಿ ಇಲ್ಲದಿರೊ ಲೋಕ ಎಲ್ಲಿಹುದು
ನೆರಳಿನ ಕುಡಿ ಸೋಕೆ ಸಾವು ಸುಳಿಯದು
ಹೇ ಮಾತೆ ಅರಿರಾರಿರೊ ಅರಾರಿರಾರಿರೊ
ಅರರರಾರಿರೊ ರಾರಿರಾರಿರೊ
ಬ್ರಹ್ಮ ವಿಷ್ಣು ಶಿವ ಶರಣೆಂದು ಕುಣಿದರೊ
ತಾಯಿಯೆ ಮೊದಲ ದೈವ ಎಂದು ಹೇಳಿದರೊ
ಅವಳೆಂದು ಹೇಳಿದರೊ ಅವಳೆಂದು ಹೇಳಿದರೊ
ತಾಯಿಯೆ ದೇವರು ಮರಿಬೇಡ
ತಾಯಿಗಿಂತ ದೇವರಿಲ್ಲ ಮರಿಬೇಡ
ಅವಳ ತ್ಯಾಗಕ್ಕೆ ಕೊನೆಯಿಲ್ಲ ಅವಳ ಪ್ರೀತಿಗೆ ಸಮವಿಲ್ಲ
ಅವಳ ಸಹನೆಗೆ ಮಿತಿಯಿಲ್ಲ
ಹೇ ಮಾತೆ ಜನನಿ ಜನ್ಮದಾತೆ
ಜೋ ಜೋ ಜೋ ಜೊ ಜೊ ಜೋ ಲಾಲಿ ಲಾಲಿ ಜೋ
ಜೋ ಜೋ ಜೋ ಜೋ ಜೊ ಲಾಲಿ ಲಾಲಿ ಜೋ
ಜೊ ಲಾಲಿ ಲಾಲಿ ಜೋ
ಜೊ ಲಾಲಿ ಲಾಲಿ ಜೋ
 

-
ತಾಯಿಯೆ ದೇವರು ಮರಿಬೇಡ
ತಾಯಿಗಿಂತ ದೇವರಿಲ್ಲ ಮರಿಬೇಡ
ಅವಳ ತ್ಯಾಗಕ್ಕೆ ಕೊನೆಯಿಲ್ಲ ಅವಳ ಪ್ರೀತಿಗೆ ಸಮವಿಲ್ಲ
ಅವಳ ಸಹನೆಗೆ ಮಿತಿಯಿಲ್ಲ
ಹೇ ಮಾತೆ ಜನನಿ ಜನ್ಮದಾತೆ
ತಾಯಿಯೆ ದೇವರು ಮರಿಬೇಡ
ತಾಯಿಗಿಂತ ದೇವರಿಲ್ಲ ಮರಿಬೇಡ
 
ತಾನೆ ನೊಂದರು ತಾನೆ ಬೆಂದರು
ಬದುಕಿನ ನೋವ ನುಂಗಿ ತಾನು ನಡೆವಳು
ಊರೆ ಮರೆತರು ಯಾರೆ ತೊರೆದರು
ಕರುಳಿನ ಬಳ್ಳಿಯನ್ನು ತಾಯಿ ತೊರೆವಳೆ
ಹೇ ಮಾತೆ ಅರಿರಾರಿರೊ ಅರಾರಿರಾರಿರೊ
ಅರರರಾರಿರೊ ರಾರಿರಾರಿರೊ
ತಾಯಿ ದೊಡ್ಡವಳು ಅವಳೆನ್ನ ಹೆತ್ತವಳು
ಸೆರಗ ಜೋಳಿಗೆ ಮಾಡಿ ನನ್ನ ಸಾಕಿದಳು
ಅವಳೆನ್ನ ಸಾಕಿದಳೊ ಅವಳೆನ್ನ ಸಾಕಿದಳೊ
ತಾಯಿಯೆ ದೇವರು ಮರಿಬೇಡ
ತಾಯಿಗಿಂತ ದೇವರಿಲ್ಲ ಮರಿಬೇಡ
 
ಹೆತ್ತುಹೊತ್ತಳು ತುತ್ತನಿತ್ತಳು
ರಕುತವ ಹಾಲ ಮಾಡಿ ಧಾರೆ ಎರೆದಳು
ತಾಯಿ ಇಲ್ಲದಿರೊ ಲೋಕ ಎಲ್ಲಿಹುದು
ನೆರಳಿನ ಕುಡಿ ಸೋಕೆ ಸಾವು ಸುಳಿಯದು
ಹೇ ಮಾತೆ ಅರಿರಾರಿರೊ ಅರಾರಿರಾರಿರೊ
ಅರರರಾರಿರೊ ರಾರಿರಾರಿರೊ
ಬ್ರಹ್ಮ ವಿಷ್ಣು ಶಿವ ಶರಣೆಂದು ಕುಣಿದರೊ
ತಾಯಿಯೆ ಮೊದಲ ದೈವ ಎಂದು ಹೇಳಿದರೊ
ಅವಳೆಂದು ಹೇಳಿದರೊ ಅವಳೆಂದು ಹೇಳಿದರೊ
ತಾಯಿಯೆ ದೇವರು ಮರಿಬೇಡ
ತಾಯಿಗಿಂತ ದೇವರಿಲ್ಲ ಮರಿಬೇಡ
ಅವಳ ತ್ಯಾಗಕ್ಕೆ ಕೊನೆಯಿಲ್ಲ ಅವಳ ಪ್ರೀತಿಗೆ ಸಮವಿಲ್ಲ
ಅವಳ ಸಹನೆಗೆ ಮಿತಿಯಿಲ್ಲ
ಹೇ ಮಾತೆ ಜನನಿ ಜನ್ಮದಾತೆ
ಜೋ ಜೋ ಜೋ ಜೊ ಜೊ ಜೋ ಲಾಲಿ ಲಾಲಿ ಜೋ
ಜೋ ಜೋ ಜೋ ಜೋ ಜೊ ಲಾಲಿ ಲಾಲಿ ಜೋ
ಜೊ ಲಾಲಿ ಲಾಲಿ ಜೋ
ಜೊ ಲಾಲಿ ಲಾಲಿ ಜೋ
 

Thaayiye Devaru song lyrics from Kannada Movie Kolara starring Yogesh, Nayana Sarwar,, Lyrics penned by Revan Nayak Sung by Haricharan, Music Composed by Hemanth Kumar B R, film is Directed by Arya M Mahesh and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ