-
ಎಳೆ ಎಳೆ ಎಳೆ ಎಳೆಯ ಮನಸ್ಸೆ ಅರಳೊ ಹೂಗನಸ್ಸೆ
ದಿನ ದಿನ ಚಿಗುರುವ ಓ ವಯಸ್ಸೆ ನಿನ್ನದೆ ಹೊಂಗನಸ್ಸೆ
ಬಾಳಲಿ ಇರಲಿ ಸಂತಸವು ಗೆದ್ದೆ ಗೆಲ್ಲುವ ಭರವಸೆಯು
ನಗುನಗುನಗುವಿನ ಸ್ವರ್ಗವಿದು ನಿಮ್ಮದೆ ನಿಮ್ಮದೆ ನಿಮ್ಮದೆ
ಎಳೆ ಎಳೆ ಎಳೆ ಎಳೆಯ ಮನಸ್ಸೆ ಅರಳೊ ಹೂಗನಸ್ಸೆ
ದಿನ ದಿನ ಚಿಗುರುವ ಓ ವಯಸ್ಸೆ ನಿನ್ನದೆ ಹೊಂಗನಸ್ಸೆ
ಓ ಬಾಳೊಂದು ಹೋರಾಟ ಅದರಿಂದೆ ಜೂಟಾಟ
ತಿಳಿಯದೆ ಸಾಗುವ ಹುಡುಗಾಟ
ನೆನ್ನೆಗಳ ನೆನಪಲ್ಲಿ ನಾಳೆಗಳ ಗುರಿಯಲ್ಲಿ
ಇರಬೇಕು ಎಂದು ನೆರಳಂತೆ ಇರಬೇಕು ಎಂದು ನೆರಳಂತೆ ಕೇಳು
ಇದ್ದರೆ ಸಾಗದೆ ನಿಮದಂತೆ
||ಎಳೆ ಎಳೆ ಎಳೆ ಎಳೆಯ ಮನಸ್ಸೆ ಅರಳೊ ಹೂಗನಸ್ಸೆ
ದಿನ ದಿನ ಚಿಗುರುವ ಓ ವಯಸ್ಸೆ ನಿನ್ನದೆ ಹೊಂಗನಸ್ಸೆ||
ಆ ಬಾನು ಭೂಮಿಗು ಅಂತರದಿ ನಂಟಿದೆ
ತಡೆಯುವ ಕಾಲಕ್ಕೆ ಕೊನೆಯೆಲ್ಲಿದೆ
ಇತಿಹಾಸದ ಪುಟದಲ್ಲಿ ನಿನ್ನೆಸರೆ ಮೊದಲಾಗಿ
ಇರಬೇಕು ಎಂದು ಬೆಳಕಾಗಿ
ಇರಬೇಕು ಎಂದು ಬೆಳಕಾಗಿ ಕೇಳು ಇದ್ದರೆ ದೇಶದ ಸಿರಿಯಂತೆ
||ಎಳೆ ಎಳೆ ಎಳೆ ಎಳೆಯ ಮನಸ್ಸೆ ಅರಳೊ ಹೂಗನಸ್ಸೆ
ದಿನ ದಿನ ಚಿಗುರುವ ಓ ವಯಸ್ಸೆ ನಿನ್ನದೆ ಹೊಂಗನಸ್ಸೆ
ಬಾಳಲಿ ಇರಲಿ ಸಂತಸವು ಗೆದ್ದೆ ಗೆಲ್ಲುವ ಭರವಸೆಯು
ನಗುನಗುನಗುವಿನ ಸ್ವರ್ಗವಿದು ನಿಮ್ಮದೆ ನಿಮ್ಮದೆ ನಿಮ್ಮದೆ||

Ele Eleya Manase song lyrics from Kannada Movie Kolara starring Yogesh, Nayana Sarwar,, Lyrics penned by Revan Nayak Sung by Harini, Music Composed by Hemanth Kumar B R, film is Directed by Arya M Mahesh and film is released on 2017