-
ಹ್ಮ..ಹ್ಮ…ಲಾಲಾಲಾಲಾ
ಹ್ಮ..ಹ್ಮ…ಲಲಲಲಲಲಲ
ತರರರರರ ..ರಾ
ಸಂಜೆ ತಂಗಾಳಿ ಮೈ ಸೋಕಲು
ನಿನ್ನಾ ನೆನಪಿಂದ ನಾ ಬಾಡಲೂ
ಬಯಕೆಗಳೂ ಅರಳಿರಲೂ
ನಾ ನೊಂದೆ ಏಕಾಂಗಿಯಾಗೀ
||ಸಂಜೆ ತಂಗಾಳಿ ಮೈ ಸೋಕಲು
ನಿನ್ನಾ ನೆನಪಿಂದ ನಾ ಬಾಡಲೂ
ಬಯಕೆಗಳೂ ಅರಳಿರಲೂ
ನಾ ನೊಂದೆ ಏಕಾಂಗಿಯಾಗೀ|\
ಏನೋ ಹೇಳೋ ಆಸೇ
ನನ್ನಲ್ಲೀ ಓಲಾಡಿದೇ
ಏನೋ ಕೇಳೋ ಬಯಕೆ
ಎದೆಯಲ್ಲಿ ನೂರೆಂಟೂ ಅರಿಕೆ...
ಏನೋ ಹೇಳೋ ಆಸೇ
ನನ್ನಲ್ಲೀ ಓಲಾಡಿದೇ
ಏನೋ ಕೇಳೋ ಬಯಕೆ
ಎದೆಯಲ್ಲಿ ನೂರೆಂಟೂ ಅರಿಕೆ
ರೂಪ ನಿನ್ನಾ ಸುಳ್ಳಾ
ಮಾತೇ ಬರದು ಜೀವಾ ಇಲ್ಲಾ ಇಲ್ಲಾ
||ಸಂಜೆ ತಂಗಾಳಿ ಮೈ ಸೋಕಲು
ನಿನ್ನಾ ನೆನಪಿಂದ ನಾ ಬಾಡಲೂ
ಬಯಕೆಗಳೂ ಅರಳಿರಲೂ ನಾ
ನೊಂದೆ ಏಕಾಂಗಿಯಾಗೀ||
ಕಣ್ಣಾ ಬೊಂಬೆ ನೀನೂ
ಕಾಡುವೇ ನನ್ನೇತಕೆ
ನಿನ್ನೇ ನಂಬಿ ನಾನು
ಬಂದಾಗ ಬಿಗುಮಾನ ಏಕೇ
ಕಣ್ಣಾ ಬೊಂಬೆ ನೀನೂ
ಕಾಡುವೇ ನನ್ನೇತಕೆ
ನಿನ್ನೇ ನಂಬಿ ನಾನು ಬಂದಾಗ
ಬಿಗುಮಾನ ಏಕೇ
ಸಾಕೂ ಇನ್ನೂ ಮೌನ..
ತೋರೋ ನನ್ನ ಚೆನ್ನ ಚೆನ್ನ ಚೆನ್ನ
||ಸಂಜೆ ತಂಗಾಳಿ ಮೈ ಸೋಕಲು
ನಿನ್ನಾ ನೆನಪಿಂದ ನಾ ಬಾಡಲೂ
ಬಯಕೆಗಳೂ ಅರಳಿರಲೂ
ನಾ ನೊಂದೆ ಏಕಾಂಗಿಯಾಗೀ
ಸಂಜೆ ತಂಗಾಳಿ ಮೈ ಸೋಕಲು
ನಿನ್ನಾ ನೆನಪಿಂದ ನಾ ಬಾಡಲೂ
ಬಯಕೆಗಳೂ ಅರಳಿರಲೂ
ನಾ ನೊಂದೆ ಏಕಾಂಗಿಯಾಗೀ||
-
ಹ್ಮ..ಹ್ಮ…ಲಾಲಾಲಾಲಾ
ಹ್ಮ..ಹ್ಮ…ಲಲಲಲಲಲಲ
ತರರರರರ ..ರಾ
ಸಂಜೆ ತಂಗಾಳಿ ಮೈ ಸೋಕಲು
ನಿನ್ನಾ ನೆನಪಿಂದ ನಾ ಬಾಡಲೂ
ಬಯಕೆಗಳೂ ಅರಳಿರಲೂ
ನಾ ನೊಂದೆ ಏಕಾಂಗಿಯಾಗೀ
||ಸಂಜೆ ತಂಗಾಳಿ ಮೈ ಸೋಕಲು
ನಿನ್ನಾ ನೆನಪಿಂದ ನಾ ಬಾಡಲೂ
ಬಯಕೆಗಳೂ ಅರಳಿರಲೂ
ನಾ ನೊಂದೆ ಏಕಾಂಗಿಯಾಗೀ|\
ಏನೋ ಹೇಳೋ ಆಸೇ
ನನ್ನಲ್ಲೀ ಓಲಾಡಿದೇ
ಏನೋ ಕೇಳೋ ಬಯಕೆ
ಎದೆಯಲ್ಲಿ ನೂರೆಂಟೂ ಅರಿಕೆ...
ಏನೋ ಹೇಳೋ ಆಸೇ
ನನ್ನಲ್ಲೀ ಓಲಾಡಿದೇ
ಏನೋ ಕೇಳೋ ಬಯಕೆ
ಎದೆಯಲ್ಲಿ ನೂರೆಂಟೂ ಅರಿಕೆ
ರೂಪ ನಿನ್ನಾ ಸುಳ್ಳಾ
ಮಾತೇ ಬರದು ಜೀವಾ ಇಲ್ಲಾ ಇಲ್ಲಾ
||ಸಂಜೆ ತಂಗಾಳಿ ಮೈ ಸೋಕಲು
ನಿನ್ನಾ ನೆನಪಿಂದ ನಾ ಬಾಡಲೂ
ಬಯಕೆಗಳೂ ಅರಳಿರಲೂ ನಾ
ನೊಂದೆ ಏಕಾಂಗಿಯಾಗೀ||
ಕಣ್ಣಾ ಬೊಂಬೆ ನೀನೂ
ಕಾಡುವೇ ನನ್ನೇತಕೆ
ನಿನ್ನೇ ನಂಬಿ ನಾನು
ಬಂದಾಗ ಬಿಗುಮಾನ ಏಕೇ
ಕಣ್ಣಾ ಬೊಂಬೆ ನೀನೂ
ಕಾಡುವೇ ನನ್ನೇತಕೆ
ನಿನ್ನೇ ನಂಬಿ ನಾನು ಬಂದಾಗ
ಬಿಗುಮಾನ ಏಕೇ
ಸಾಕೂ ಇನ್ನೂ ಮೌನ..
ತೋರೋ ನನ್ನ ಚೆನ್ನ ಚೆನ್ನ ಚೆನ್ನ
||ಸಂಜೆ ತಂಗಾಳಿ ಮೈ ಸೋಕಲು
ನಿನ್ನಾ ನೆನಪಿಂದ ನಾ ಬಾಡಲೂ
ಬಯಕೆಗಳೂ ಅರಳಿರಲೂ
ನಾ ನೊಂದೆ ಏಕಾಂಗಿಯಾಗೀ
ಸಂಜೆ ತಂಗಾಳಿ ಮೈ ಸೋಕಲು
ನಿನ್ನಾ ನೆನಪಿಂದ ನಾ ಬಾಡಲೂ
ಬಯಕೆಗಳೂ ಅರಳಿರಲೂ
ನಾ ನೊಂದೆ ಏಕಾಂಗಿಯಾಗೀ||
Sanje Thangaali Mai Sokalu song lyrics from Kannada Movie Kokila starring Kamal Hassan, Shobha, Roja Ramani, Lyrics penned by Chi Udayashankar Sung by S Janaki, Music Composed by Saleel Chowdhary, film is Directed by Balu Mahendra and film is released on 1977