-
ಕೋರಸ್ : ಲಾಲಲಲ ಲ್ಲಲ್ಲಲಾಲ್ ಲ್ಲಲ್ಲಲಾಲ್
ಹೆಣ್ಣು : ನೋಡು ನೋಡು ಗಿರಿಯ ಸಾಲೂ
ಸುತ್ತಮುತ್ತ ಬೆಳ್ಳಿ ಮುಗಿಲೂ
ಕೋರಸ್ : ಮರಗಳೂ ತೂಗಿವೇ ಬಾಳಿಗೆ ನಲಿವಿದೇ ..
ಹೆಣ್ಣು : ಹಾರೀ ಹಾರೀ ಮೇಲೆ ಮೇಲೆ ಏರಿ..
ಕೋರಸ್ : ಹಾಡುತಿರುವ ನಾರೀ ..
ಹೆಣ್ಣು : ಹೋಯ್ .. ಸುಯ್ ಸುಯ್ ಸುಯ್
ಎಂದೂ ಹಾಡುತ್ತಾ ತಂಗಾಳಿ
ಬೆಟ್ಟಗುಡ್ಡ ಕಾಡುಮೇಡು ಸುತ್ತಿ ಸುತ್ತಿ ಓಡಾಡಿ
ಗಂಡು : ಕಂಪು ಕಂಪು ತಂದು ಚಿಂದಿ ಮನಕ ಹರುಷ
ಮತ್ತೇ ಬೀಸಿದೆ ಹಾಯಾಗಿದೇ
ಕೋರಸ್ : ಹೋಯ್ ಗುಮ್ ಗುಮ್ ಗುಮ್
ಘುಮ್ಮೆಂದು ದುಂಬಿಗಳು ಹಾರಾಡಿ
ಗುಮ್ ಗುಮ್ ಗುಮ್ ಘುಮ್ಮೆಂದು ಸ್ಕೂಲಲ್ಲಿ ಓಲಾಡಿ
ಗಿರಿ ಗಿರಿ ಗಿರಿಗಿ ಮತ್ತೆ ಏರಿದೇ ಮತ್ತೇ ಹಾರಿತು ಧ್ಯಾನ ಮಾಡಿದೇ
ಕೋರಸ್ : ಲಾಲಲಲ ಲ್ಲಲ್ಲಲಾಲ್ ಲ್ಲ
ಲ್ಲಲಾಲ್ ಲಾಲಲಲ ಲ್ಲಲ್ಲಲಾಲ್ ಲ್ಲಲ್ಲಲಾಲ್
-
ಕೋರಸ್ : ಲಾಲಲಲ ಲ್ಲಲ್ಲಲಾಲ್ ಲ್ಲಲ್ಲಲಾಲ್
ಹೆಣ್ಣು : ನೋಡು ನೋಡು ಗಿರಿಯ ಸಾಲೂ
ಸುತ್ತಮುತ್ತ ಬೆಳ್ಳಿ ಮುಗಿಲೂ
ಕೋರಸ್ : ಮರಗಳೂ ತೂಗಿವೇ ಬಾಳಿಗೆ ನಲಿವಿದೇ ..
ಹೆಣ್ಣು : ಹಾರೀ ಹಾರೀ ಮೇಲೆ ಮೇಲೆ ಏರಿ..
ಕೋರಸ್ : ಹಾಡುತಿರುವ ನಾರೀ ..
ಹೆಣ್ಣು : ಹೋಯ್ .. ಸುಯ್ ಸುಯ್ ಸುಯ್
ಎಂದೂ ಹಾಡುತ್ತಾ ತಂಗಾಳಿ
ಬೆಟ್ಟಗುಡ್ಡ ಕಾಡುಮೇಡು ಸುತ್ತಿ ಸುತ್ತಿ ಓಡಾಡಿ
ಗಂಡು : ಕಂಪು ಕಂಪು ತಂದು ಚಿಂದಿ ಮನಕ ಹರುಷ
ಮತ್ತೇ ಬೀಸಿದೆ ಹಾಯಾಗಿದೇ
ಕೋರಸ್ : ಹೋಯ್ ಗುಮ್ ಗುಮ್ ಗುಮ್
ಘುಮ್ಮೆಂದು ದುಂಬಿಗಳು ಹಾರಾಡಿ
ಗುಮ್ ಗುಮ್ ಗುಮ್ ಘುಮ್ಮೆಂದು ಸ್ಕೂಲಲ್ಲಿ ಓಲಾಡಿ
ಗಿರಿ ಗಿರಿ ಗಿರಿಗಿ ಮತ್ತೆ ಏರಿದೇ ಮತ್ತೇ ಹಾರಿತು ಧ್ಯಾನ ಮಾಡಿದೇ
ಕೋರಸ್ : ಲಾಲಲಲ ಲ್ಲಲ್ಲಲಾಲ್ ಲ್ಲ
ಲ್ಲಲಾಲ್ ಲಾಲಲಲ ಲ್ಲಲ್ಲಲಾಲ್ ಲ್ಲಲ್ಲಲಾಲ್
Nodu Nodu song lyrics from Kannada Movie Kokila starring Kamal Hassan, Shobha, Roja Ramani, Lyrics penned by Chi Udayashankar Sung by S P Balasubrahmanyam, Vani Jairam, Music Composed by Saleel Chowdhary, film is Directed by Balu Mahendra and film is released on 1977