ಹೋ ಓ ಓ ಓ..
ಲ ಲ ಲ ಲ ಲ ಲಾ. . . ಲ ಲ ಲ ಲ ಲ ಲಾ. . .
ಲ ಲ ಲ ಲ ಲ ಲ ಲಾ ಲಾ ಲಾ ಲಾ. . .
ಬೆಳ್ಳಿಯ ಮೋಡ ಅಲ್ಲಿ ಬೆಳ್ಳಕ್ಕಿ ನೋಡ
ತಂಗಾಳಿ ಹಾಡ ಕೇಳೋ ಕಾವೇರಿ ನೋಡ
ಮೂಡಣ ಮನೆಯಿಂದ ಬಾನಂಚಿನವರೆಗು
ಹಸುರಿನ ಸೀರೆಯಲಿ ಬಂಗಾರದ ಸೆರಗು
ಬೆಳ್ಳಿಯ ಮೋಡ ಅಲ್ಲಿ ಬೆಳ್ಳಕ್ಕಿ ನೋಡ
ತಂಗಾಳಿ ಹಾಡ ಕೇಳೋ ಕಾವೇರಿ ನೋಡ
ಮೂಡಣ ಮನೆಯಿಂದ ಬಾನಂಚಿನವರೆಗು
ಹಸುರಿನ ಸೀರೆಯಲಿ ಬಂಗಾರದ ಸೆರಗು
|| ಬೆಳ್ಳಿಯ ಮೋಡ ಅಲ್ಲಿ ಬೆಳ್ಳಕ್ಕಿ ನೋಡ
ತಂಗಾಳಿ ಹಾಡ ಕೇಳೋ ಕಾವೇರಿ ನೋಡ ||
ತಂದನ ತಂದನಾನ ತಂದನಾನ ತಂದನಾನ
ತಂದನ ತಂದನಾನನ
ತಂದನ ತಂದನಾನ ತಂದನಾನ ತಂದನಾನ
ತಂದನ ತಂದನಾನನ
ತಂದನ ತಂದನಾನ ತಂದನಾನ ತಂದನಾನ
ತಂದನ ತಂದನಾನನ
ತಂದನ ತಂದನಾನ ತಂದನಾನ ತಂದನಾನ
ತಂದನ ತಂದನಾನನ
ಮೇಘರಾಜನ ಬೆನ್ನೇರಿ
ತೇಲುತಿರುವಾಸೆ
ಸೂರ್ಯ ದೇವನ ಮಗಳಾಗಿ
ತೇರು ತರುವಾಸೆ
ಗಿರಿಗಳ ಎದೆಯಲಿ ಗಾಳಿ
ಮರಗಳ ಎದೆಯಲಿ ಹಾಡು
ಅಲೆಗಳ ಎದೆಯಲಿ ತಾಳ
ಹೂಗಳ ಮೊಗದಲಿ ನಗುವು
ಆಗುವ ಆಸೆಗೆ ಹಾಸಿದೆ ಹಾಸಿಗೆ
ಮೂಡಣ ಮನೆಯಿಂದ ಬಾನಂಚಿನವರೆಗು
ಹಸುರಿನ ಸೀರೆಯಲಿ ಬಂಗಾರದ ಸೆರಗು
|| ಬೆಳ್ಳಿಯ ಮೋಡ ಅಲ್ಲಿ ಬೆಳ್ಳಕ್ಕಿ ನೋಡ
ತಂಗಾಳಿ ಹಾಡ ಕೇಳೋ ಕಾವೇರಿ ನೋಡ ||
ಜೇನು ತುಂಬಿದ ಗೂಡೊಳಗೆ
ರಾಣಿಯಾಗುವಾಸೆ
ಪ್ರೀತಿ ಮಾಡುವ ರಾಜನಿಗೆ
ಸೆರೆಯಾಗುವ ಆಸೆ
ಪ್ರಾಯದ ಹೊಳೆಯಲಿ ನೀನು
ಮುತ್ತಿನ ಮಳೆಯಲಿ ಮಿಂಚು
ಬಾಳಿನ ಬಲೆಯಲಿ ಭಾವ
ಆಸೆಯ ಕಡಲಿಗೆ ತೀರ
ಆಗುವ ಆಸೆಗೆ ಹಾಸಿದೆ ಹಾಸಿಗೆ
ಮೂಡಣ ಮನೆಯಿಂದ ಬಾನಂಚಿನವರೆಗು
ಹಸುರಿನ ಸೀರೆಯಲಿ ಬಂಗಾರದ ಸೆರಗು
|| ಬೆಳ್ಳಿಯ ಮೋಡ ಅಲ್ಲಿ ಬೆಳ್ಳಕ್ಕಿ ನೋಡ
ತಂಗಾಳಿ ಹಾಡ ಕೇಳೋ ಕಾವೇರಿ ನೋಡ ||
ಹೋ ಓ ಓ ಓ..
ಲ ಲ ಲ ಲ ಲ ಲಾ. . . ಲ ಲ ಲ ಲ ಲ ಲಾ. . .
ಲ ಲ ಲ ಲ ಲ ಲ ಲಾ ಲಾ ಲಾ ಲಾ. . .
ಬೆಳ್ಳಿಯ ಮೋಡ ಅಲ್ಲಿ ಬೆಳ್ಳಕ್ಕಿ ನೋಡ
ತಂಗಾಳಿ ಹಾಡ ಕೇಳೋ ಕಾವೇರಿ ನೋಡ
ಮೂಡಣ ಮನೆಯಿಂದ ಬಾನಂಚಿನವರೆಗು
ಹಸುರಿನ ಸೀರೆಯಲಿ ಬಂಗಾರದ ಸೆರಗು
ಬೆಳ್ಳಿಯ ಮೋಡ ಅಲ್ಲಿ ಬೆಳ್ಳಕ್ಕಿ ನೋಡ
ತಂಗಾಳಿ ಹಾಡ ಕೇಳೋ ಕಾವೇರಿ ನೋಡ
ಮೂಡಣ ಮನೆಯಿಂದ ಬಾನಂಚಿನವರೆಗು
ಹಸುರಿನ ಸೀರೆಯಲಿ ಬಂಗಾರದ ಸೆರಗು
|| ಬೆಳ್ಳಿಯ ಮೋಡ ಅಲ್ಲಿ ಬೆಳ್ಳಕ್ಕಿ ನೋಡ
ತಂಗಾಳಿ ಹಾಡ ಕೇಳೋ ಕಾವೇರಿ ನೋಡ ||
ತಂದನ ತಂದನಾನ ತಂದನಾನ ತಂದನಾನ
ತಂದನ ತಂದನಾನನ
ತಂದನ ತಂದನಾನ ತಂದನಾನ ತಂದನಾನ
ತಂದನ ತಂದನಾನನ
ತಂದನ ತಂದನಾನ ತಂದನಾನ ತಂದನಾನ
ತಂದನ ತಂದನಾನನ
ತಂದನ ತಂದನಾನ ತಂದನಾನ ತಂದನಾನ
ತಂದನ ತಂದನಾನನ
ಮೇಘರಾಜನ ಬೆನ್ನೇರಿ
ತೇಲುತಿರುವಾಸೆ
ಸೂರ್ಯ ದೇವನ ಮಗಳಾಗಿ
ತೇರು ತರುವಾಸೆ
ಗಿರಿಗಳ ಎದೆಯಲಿ ಗಾಳಿ
ಮರಗಳ ಎದೆಯಲಿ ಹಾಡು
ಅಲೆಗಳ ಎದೆಯಲಿ ತಾಳ
ಹೂಗಳ ಮೊಗದಲಿ ನಗುವು
ಆಗುವ ಆಸೆಗೆ ಹಾಸಿದೆ ಹಾಸಿಗೆ
ಮೂಡಣ ಮನೆಯಿಂದ ಬಾನಂಚಿನವರೆಗು
ಹಸುರಿನ ಸೀರೆಯಲಿ ಬಂಗಾರದ ಸೆರಗು
|| ಬೆಳ್ಳಿಯ ಮೋಡ ಅಲ್ಲಿ ಬೆಳ್ಳಕ್ಕಿ ನೋಡ
ತಂಗಾಳಿ ಹಾಡ ಕೇಳೋ ಕಾವೇರಿ ನೋಡ ||
ಜೇನು ತುಂಬಿದ ಗೂಡೊಳಗೆ
ರಾಣಿಯಾಗುವಾಸೆ
ಪ್ರೀತಿ ಮಾಡುವ ರಾಜನಿಗೆ
ಸೆರೆಯಾಗುವ ಆಸೆ
ಪ್ರಾಯದ ಹೊಳೆಯಲಿ ನೀನು
ಮುತ್ತಿನ ಮಳೆಯಲಿ ಮಿಂಚು
ಬಾಳಿನ ಬಲೆಯಲಿ ಭಾವ
ಆಸೆಯ ಕಡಲಿಗೆ ತೀರ
ಆಗುವ ಆಸೆಗೆ ಹಾಸಿದೆ ಹಾಸಿಗೆ
ಮೂಡಣ ಮನೆಯಿಂದ ಬಾನಂಚಿನವರೆಗು
ಹಸುರಿನ ಸೀರೆಯಲಿ ಬಂಗಾರದ ಸೆರಗು
|| ಬೆಳ್ಳಿಯ ಮೋಡ ಅಲ್ಲಿ ಬೆಳ್ಳಕ್ಕಿ ನೋಡ
ತಂಗಾಳಿ ಹಾಡ ಕೇಳೋ ಕಾವೇರಿ ನೋಡ ||
Belliya Moda song lyrics from Kannada Movie Kodagina Kaveri starring Shruthi, Ramkumar,, Lyrics penned by Hamsalekha Sung by Chithra, Music Composed by Hamsalekha, film is Directed by S Mahendar and film is released on 1997