Belligejje Sangeetha Lyrics

ಬೆಳ್ಳಿಗೆಜ್ಜೆ ಸಂಗೀತ Lyrics

in Kodagina Kaveri

in ಕೊಡಗಿನ ಕಾವೇರಿ

Video:
ಸಂಗೀತ ವೀಡಿಯೊ:

LYRIC

ಹೇ ಹೇ ಹೇ ಹೇ ಹೇ. . . .
ಹೇ ಹೇ ಹೇ ಹೇ ಹೇ. . . .
 
ಬೆಳ್ಳಿಗೆಜ್ಜೆ ಸಂಗೀತ
ಒಂದಾಗಲು ಕಣ್ಣುಗಳು ಒಂದಾಗಲು
ನಾನು ನೀನು ಪ್ರೇಮ ಸ್ವರಗಳಾಗಲು
ಗಮಪದನಿ ದನಿಸನಿದಪಮ
ಗಮಪದನಿ ದನಿಸ..
 
ಬೆಳ್ಳಿಗೆಜ್ಜೆ ಸಂಗೀತ
ಒಂದಾಗಲು ಕಣ್ಣುಗಳು ಒಂದಾಗಲು
ನಾನು ನೀನು ಪ್ರೇಮ ಸ್ವರಗಳಾಗಲು
 
ಎಲ್ಲಿಯ ನೀನು
ಎಲ್ಲಿಯ ನಾನು
ಸೆಳೆಯಿತು ಈ ಗೆಜ್ಜೆ
ನಡೆಸಿತು ಜೊತೆ ಹೆಜ್ಜೆ
ತಿನಿಸಿತು ಸವಿ ಸಜ್ಜೆ
ಬರಿಸಿತು ನವ ಲಜ್ಜೆ
ಹೃದಯದ ಭಾರ
ಹೊರುವ ರಾಯಭಾರಿ
ಇದು ಸ್ನೇಹದ ಸಂಕೇತ
ಇದು ಬಾಳಿನ ಸಂಕೇತ
ಇದರೆದೆಯ ಗೂಡಿನಲಿ
ಕೇಳು ಪ್ರೇಮದ ಸಂಗೀತ
 
ಗಮಪದನಿ ದನಿಸನಿದಪಮ
ಗಮಪದನಿ ದನಿಸ..
 
|| ಬೆಳ್ಳಿಗೆಜ್ಜೆ ಸಂಗೀತ
ಒಂದಾಗಲು ಕಣ್ಣುಗಳು ಒಂದಾಗಲು
ನಾನು ನೀನು ಪ್ರೇಮ ಸ್ವರಗಳಾಗಲು ||
 
ಮನಸಿನ ಮುಗಿಲು
ತನುವಿನ ಕಡಲು
ಒಲವಿನ ಮಿಂಚಿಂದ
ಒಲವಿನ ಗುಡುಗಿಂದ
ಒಲವಿನ ಮಳೆಯಿಂದ
ಒಲವಿನ ಬಿಸಿಲಿಂದ
ಸಂಧಿಸಿ ಚುಂಬಿಸೊ
ಈ ಸುಂದರ ಸಮಯ
ಈ ಸುಂದರ ಗೆಜ್ಜೆಯಲಿ
ಜೋಡಿ ರೆಪ್ಪೆಯ ಹಿಮ್ಮೇಳ
ಈ ಇಂಪಿನ ಧನಿಯಲ್ಲಿ
ಮುತ್ತು ಮುತ್ತಿನ ಸಮ್ಮೇಳ
 
ಗಮಪದನಿ ದನಿಸನಿದಪಮ
ಗಮಪದನಿ ದನಿಸ.......
 
|| ಬೆಳ್ಳಿಗೆಜ್ಜೆ ಸಂಗೀತ
ಒಂದಾಗಲು ಕಣ್ಣುಗಳು ಒಂದಾಗಲು
ನಾನು ನೀನು ಪ್ರೇಮ ಸ್ವರಗಳಾಗಲು
 
ಬೆಳ್ಳಿಗೆಜ್ಜೆ ಸಂಗೀತ
ಒಂದಾಗಲು ಕಣ್ಣುಗಳು ಒಂದಾಗಲು
ನಾನು ನೀನು ಪ್ರೇಮ ಸ್ವರಗಳಾಗಲು.. ||

ಹೇ ಹೇ ಹೇ ಹೇ ಹೇ. . . .
ಹೇ ಹೇ ಹೇ ಹೇ ಹೇ. . . .
 
ಬೆಳ್ಳಿಗೆಜ್ಜೆ ಸಂಗೀತ
ಒಂದಾಗಲು ಕಣ್ಣುಗಳು ಒಂದಾಗಲು
ನಾನು ನೀನು ಪ್ರೇಮ ಸ್ವರಗಳಾಗಲು
ಗಮಪದನಿ ದನಿಸನಿದಪಮ
ಗಮಪದನಿ ದನಿಸ..
 
ಬೆಳ್ಳಿಗೆಜ್ಜೆ ಸಂಗೀತ
ಒಂದಾಗಲು ಕಣ್ಣುಗಳು ಒಂದಾಗಲು
ನಾನು ನೀನು ಪ್ರೇಮ ಸ್ವರಗಳಾಗಲು
 
ಎಲ್ಲಿಯ ನೀನು
ಎಲ್ಲಿಯ ನಾನು
ಸೆಳೆಯಿತು ಈ ಗೆಜ್ಜೆ
ನಡೆಸಿತು ಜೊತೆ ಹೆಜ್ಜೆ
ತಿನಿಸಿತು ಸವಿ ಸಜ್ಜೆ
ಬರಿಸಿತು ನವ ಲಜ್ಜೆ
ಹೃದಯದ ಭಾರ
ಹೊರುವ ರಾಯಭಾರಿ
ಇದು ಸ್ನೇಹದ ಸಂಕೇತ
ಇದು ಬಾಳಿನ ಸಂಕೇತ
ಇದರೆದೆಯ ಗೂಡಿನಲಿ
ಕೇಳು ಪ್ರೇಮದ ಸಂಗೀತ
 
ಗಮಪದನಿ ದನಿಸನಿದಪಮ
ಗಮಪದನಿ ದನಿಸ..
 
|| ಬೆಳ್ಳಿಗೆಜ್ಜೆ ಸಂಗೀತ
ಒಂದಾಗಲು ಕಣ್ಣುಗಳು ಒಂದಾಗಲು
ನಾನು ನೀನು ಪ್ರೇಮ ಸ್ವರಗಳಾಗಲು ||
 
ಮನಸಿನ ಮುಗಿಲು
ತನುವಿನ ಕಡಲು
ಒಲವಿನ ಮಿಂಚಿಂದ
ಒಲವಿನ ಗುಡುಗಿಂದ
ಒಲವಿನ ಮಳೆಯಿಂದ
ಒಲವಿನ ಬಿಸಿಲಿಂದ
ಸಂಧಿಸಿ ಚುಂಬಿಸೊ
ಈ ಸುಂದರ ಸಮಯ
ಈ ಸುಂದರ ಗೆಜ್ಜೆಯಲಿ
ಜೋಡಿ ರೆಪ್ಪೆಯ ಹಿಮ್ಮೇಳ
ಈ ಇಂಪಿನ ಧನಿಯಲ್ಲಿ
ಮುತ್ತು ಮುತ್ತಿನ ಸಮ್ಮೇಳ
 
ಗಮಪದನಿ ದನಿಸನಿದಪಮ
ಗಮಪದನಿ ದನಿಸ.......
 
|| ಬೆಳ್ಳಿಗೆಜ್ಜೆ ಸಂಗೀತ
ಒಂದಾಗಲು ಕಣ್ಣುಗಳು ಒಂದಾಗಲು
ನಾನು ನೀನು ಪ್ರೇಮ ಸ್ವರಗಳಾಗಲು
 
ಬೆಳ್ಳಿಗೆಜ್ಜೆ ಸಂಗೀತ
ಒಂದಾಗಲು ಕಣ್ಣುಗಳು ಒಂದಾಗಲು
ನಾನು ನೀನು ಪ್ರೇಮ ಸ್ವರಗಳಾಗಲು.. ||

Belligejje Sangeetha song lyrics from Kannada Movie Kodagina Kaveri starring Shruthi, Ramkumar,, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by S Mahendar and film is released on 1997
Video:
ಸಂಗೀತ ವೀಡಿಯೊ:
Lyricist:

Hamsalekha

ಗೀತರಚನೆಕಾರ:

ಹಂಸಲೇಖ

Director:

S Mahendar

ನಿರ್ದೇಶಕ:

ಎಸ್.ಮಹೇಂದರ್

Music Director:

Hamsalekha

ಸಂಗೀತ ನಿರ್ದೇಶಕ:

ಹಂಸಲೇಖ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ