ಊರೆಲ್ಲಾ ಮಲಗಿಹ ಸಮಯ
ಆಸೆ ತುಂಬಿ ಬಂತು ನನ್ನ ಎದೆಯ
ಊರೆಲ್ಲಾ ಮಲಗಿಹ ಸಮಯ
ಆಸೆ ತುಂಬಿ ಬಂತು ನನ್ನ ಎದೆಯ
ಏಕೆಂದು ಕೇಳಬೇಡ ನೀ ನನ್ನ
ಅದಕೆ ಎಂದು ಹೇಳಲಾರೆ ಓ ಚಿನ್ನ
ಈ ವಿರಹ ಹೊಸದು ತರಹ
ಈ ಒಡಲು ಬೆಂಕಿ ತರಹ
ಏನೆಂದು ಹೇಳಲಿ ನನ್ನ ಸ್ಥಿತಿಯ..
|| ಊರೆಲ್ಲಾ ಮಲಗಿಹ ಸಮಯ
ಆಸೆ ತುಂಬಿ ಬಂತು ನನ್ನ ಎದೆಯ ||
ಆಆಆಅ ಲಾಲಾ ಲಾಲಾ
ಹೂ ಮಂಚ ಮುಡಿದಾ ಮಲ್ಲೆ
ನಿಂಗಾಗಿ ಇದೆ ಬಾ ಬೇಗ
ಹೂ ಮಂಚ ಮುಡಿದಾ ಮಲ್ಲೆ
ನಿಂಗಾಗಿ ಇದೆ ಬಾ ಬೇಗ
ಮೈ ಸೊಂಪು ತುಟಿಯ ತಂಪು
ನೆನೆದಾಗ ಹೊಸ ಆವೇಗ
ಪ್ರತಿಕ್ಷಣ ಕಳಕಳ ಸನಿಹದ
ಸುಖವನು ಬೇಡಿ ಬಾಡಿದೆ
|| ಊರೆಲ್ಲಾ ಮಲಗಿಹ ಸಮಯ
ಆಸೆ ತುಂಬಿ ಬಂತು ನನ್ನ ಎದೆಯ..||
ಈ ದಿಂಬು ನನ್ನ ಈ ತೋಳು
ನಿಂಗಾಗೇ ಪ್ರಿಯ ನೋಡೆಂದು
ಈ ದಿಂಬು ನನ್ನ ಈ ತೋಳು
ನಿಂಗಾಗೇ ಪ್ರಿಯ ನೋಡೆಂದು
ಈ ಸೊಂಟ ಕೇಳಿದೆ ತುಂಟ
ಕೈ ಸ್ಪರ್ಶ ಸುಖ ನೀಡೆಂದು
ನೆನಪಿನ ಅಲೆಗಳು ಪದೇಪದೇ
ಎದೆಯನು ತಾಕಿ ನೊಂದಿದೆ
|| ಊರೆಲ್ಲಾ ಮಲಗಿಹ ಸಮಯ
ಆಸೆ ತುಂಬಿ ಬಂತು ನನ್ನ ಎದೆಯ
ಊರೆಲ್ಲಾ ಮಲಗಿಹ ಸಮಯ
ಆಸೆ ತುಂಬಿ ಬಂತು ನನ್ನ ಎದೆಯ
ಏಕೆಂದು ಕೇಳಬೇಡ ನೀ ನನ್ನ
ಅದಕೆ ಎಂದು ಹೇಳಲಾರೆ ಓ ಚೆನ್ನ
ಈ ವಿರಹ ಹೊಸದು ತರಹ
ಈ ಒಡಲು ಬೆಂಕಿ ತರಹ
ಏನೆಂದು ಹೇಳಲಿ ನನ್ನ ಸ್ಥಿತಿಯ
ಊರೆಲ್ಲಾ ಮಲಗಿದ ಸಮಯ
ಆಸೆ ತುಂಬಿ ಬಂತು ನನ್ನ ಎದೆಯ..||
ಊರೆಲ್ಲಾ ಮಲಗಿಹ ಸಮಯ
ಆಸೆ ತುಂಬಿ ಬಂತು ನನ್ನ ಎದೆಯ
ಊರೆಲ್ಲಾ ಮಲಗಿಹ ಸಮಯ
ಆಸೆ ತುಂಬಿ ಬಂತು ನನ್ನ ಎದೆಯ
ಏಕೆಂದು ಕೇಳಬೇಡ ನೀ ನನ್ನ
ಅದಕೆ ಎಂದು ಹೇಳಲಾರೆ ಓ ಚಿನ್ನ
ಈ ವಿರಹ ಹೊಸದು ತರಹ
ಈ ಒಡಲು ಬೆಂಕಿ ತರಹ
ಏನೆಂದು ಹೇಳಲಿ ನನ್ನ ಸ್ಥಿತಿಯ..
|| ಊರೆಲ್ಲಾ ಮಲಗಿಹ ಸಮಯ
ಆಸೆ ತುಂಬಿ ಬಂತು ನನ್ನ ಎದೆಯ ||
ಆಆಆಅ ಲಾಲಾ ಲಾಲಾ
ಹೂ ಮಂಚ ಮುಡಿದಾ ಮಲ್ಲೆ
ನಿಂಗಾಗಿ ಇದೆ ಬಾ ಬೇಗ
ಹೂ ಮಂಚ ಮುಡಿದಾ ಮಲ್ಲೆ
ನಿಂಗಾಗಿ ಇದೆ ಬಾ ಬೇಗ
ಮೈ ಸೊಂಪು ತುಟಿಯ ತಂಪು
ನೆನೆದಾಗ ಹೊಸ ಆವೇಗ
ಪ್ರತಿಕ್ಷಣ ಕಳಕಳ ಸನಿಹದ
ಸುಖವನು ಬೇಡಿ ಬಾಡಿದೆ
|| ಊರೆಲ್ಲಾ ಮಲಗಿಹ ಸಮಯ
ಆಸೆ ತುಂಬಿ ಬಂತು ನನ್ನ ಎದೆಯ..||
ಈ ದಿಂಬು ನನ್ನ ಈ ತೋಳು
ನಿಂಗಾಗೇ ಪ್ರಿಯ ನೋಡೆಂದು
ಈ ದಿಂಬು ನನ್ನ ಈ ತೋಳು
ನಿಂಗಾಗೇ ಪ್ರಿಯ ನೋಡೆಂದು
ಈ ಸೊಂಟ ಕೇಳಿದೆ ತುಂಟ
ಕೈ ಸ್ಪರ್ಶ ಸುಖ ನೀಡೆಂದು
ನೆನಪಿನ ಅಲೆಗಳು ಪದೇಪದೇ
ಎದೆಯನು ತಾಕಿ ನೊಂದಿದೆ
|| ಊರೆಲ್ಲಾ ಮಲಗಿಹ ಸಮಯ
ಆಸೆ ತುಂಬಿ ಬಂತು ನನ್ನ ಎದೆಯ
ಊರೆಲ್ಲಾ ಮಲಗಿಹ ಸಮಯ
ಆಸೆ ತುಂಬಿ ಬಂತು ನನ್ನ ಎದೆಯ
ಏಕೆಂದು ಕೇಳಬೇಡ ನೀ ನನ್ನ
ಅದಕೆ ಎಂದು ಹೇಳಲಾರೆ ಓ ಚೆನ್ನ
ಈ ವಿರಹ ಹೊಸದು ತರಹ
ಈ ಒಡಲು ಬೆಂಕಿ ತರಹ
ಏನೆಂದು ಹೇಳಲಿ ನನ್ನ ಸ್ಥಿತಿಯ
ಊರೆಲ್ಲಾ ಮಲಗಿದ ಸಮಯ
ಆಸೆ ತುಂಬಿ ಬಂತು ನನ್ನ ಎದೆಯ..||
Oorella Malagida Samaya song lyrics from Kannada Movie Kitthurina Huli starring Shashikumar, Malashree, Chi Gurudatt, Lyrics penned by R N Jayagopal Sung by S P Balasubrahmanyam, Sangeetha Katti, Music Composed by Upendra Kumar, film is Directed by Om Saiprakash and film is released on 1991