Video:
ಸಂಗೀತ ವೀಡಿಯೊ:

LYRIC

Song Details Page after Lyrice

ಏನೆಂದು ಪೂಜಿಸಲಿ
ಏನೆಂದು ಪೂಜಿಸಲಿ
ನಿಮ್ಮನು ಏನೆಂದು ಬಣ್ಣಿಸಲಿ
ನನ್ನ ಒಲವಿಂದ ಸ್ವೀಕಾರ ಮಾಡಿದ
ನಿಮ್ಮನ್ನು ಹೆಂಗ್ರೀ ಗುಡಿಕಟ್ಟಿ ಪೂಜಿಸಲಿ
ದೇವರ ದೇವನೆಂದು ಅರ್ಚಿಸಲೇ…

ದೇವರು ನಾನಲ್ಲ
ನನ್ನನ್ನು ಪೂಜಿಸಬೇಕಿಲ್ಲ
ಎಂದೂ ನಿನ್ನವನೇ
ನಾನೆಂದು ನಿನ್ನವನೇ
ಏನೇ ನಿನ್ನನ್ನು ಆಗಲಿ ಬದುಕಿರೆನು
ನಿನ್ನನ್ನು ಆಗಲಿ ಬದುಕಿರೆನು
 
ಆ ಆ ಆ ಆ…ಆಆಆ……..
ನಾನೇನು ನನಗೆ ಇಷ್ಟು ಬೆಲೆ ಏನು
ನಾನೇನು ನನಗೆ ಇಷ್ಟು ಬೆಲೆ ಏನು
ಈ ನಿಮ್ಮ ಪ್ರೀತಿ ಪಡೆಯೇ
ಅರ್ಹಳೇನು ನಾನು
ಧರ್ಮೇಚ ಅರ್ಥೇಚ ಕಾಮೇಚ
ಮೋಕ್ಷೇಚ ನಾತಿಚರಾಮಿ
ಕಷ್ಟ ಸುಖ ಎಲ್ಲದಲೂ
ಜೊತೆಕೊಡಲು ಸಪ್ತಪದಿ ತುಳಿದು
ನಿನ್ನ ವರಿಸಿದೆ ನಾನು
ತಪ್ಪು ಗೈದ ಮುಳ್ಳನ್ನು ಬಿಟ್ಟು
ಎಲೆಗೆ ಏಕೆ ಶಿಕ್ಷೆ
ತಪ್ಪು ಗೈದ ಮುಳ್ಳನ್ನು ಬಿಟ್ಟು
ಎಲೆಗೆ ಏಕೆ ಶಿಕ್ಷೆ
ನಿಮ್ಮ ಬಿಟ್ಟು ಬಾಳಿನಲ್ಲಿ
ನನಗೆ ಯಾರು ರಕ್ಷೆ 
 
|| ಏನೆಂದು ಪೂಜಿಸಲಿ
ನಿಮ್ಮನು ಏನೆಂದು ಬಣ್ಣಿಸಲಿ..||
 
ಆ ಆ ಆ ಆ…ಆಆಆ……..
 
ನೀನಂದು ಬಂಡೆಯಂತಿದ್ದ ನನ್ನನ್ನು
ನೀನಂದು ಬಂಡೆಯಂತಿದ್ದ ನನ್ನನ್ನು
ಛಲದಿಂದ ಪ್ರತಿಮೆ ಗೈದ ಶಿಲ್ಪಿ ಅಲ್ಲವೇನು 
ಕಾರ್ಯೇಷುದಾಸಿ ಕರುಣೇಷು
ಮಂತ್ರಿ ಭೋಜ್ಯೇಷುಮಾತಾ
ಕ್ಷಮಯಾಧರಿತ್ರಿ …..
ನಾನಂದು ಪಾಲಿಸಿದೆ ಮಾನವತೆ
ನಿಮ್ಮ ಮನಸ್ಸು ಅರಿತು ನಾನು
ನಡೆವೆ ನೆರಳಂತೆ ….
ಪ್ರೀತಿಯಲ್ಲೆ ಬೆಳಗಿದೆ ನೀ
ನನ್ನ ಮನೆಯ ದೀಪ..
ಪ್ರೀತಿಯಲ್ಲೆ ಬೆಳಗಿದೆ ನೀ
ನನ್ನ ಮನೆಯ ದೀಪ..
ನಿಮ್ಮಲ್ಲೇ ಕಂಡೆ ನಾನು ನಿಜ ದೈವರೂಪ 
 
|| ದೇವರು ನಾನಲ್ಲ
ನನ್ನನ್ನು ಪೂಜಿಸಬೇಕಿಲ್ಲ
ಎಂದೂ ನಿನ್ನವನೇ
ನಾನೆಂದು ನಿನ್ನವನೇ
ಏನೇ ನಿನ್ನನ್ನು ಆಗಲಿ ಬದುಕಿರೆನು
ನಿನ್ನನ್ನು ಆಗಲಿ ಬದುಕಿರೆನು
ನಿಮ್ಮನು ಅಗಲಿ ಬದುಕಿರೆನು..
ನಿನ್ನನ್ನು ಆಗಲಿ ಬದುಕಿರೆನು
ನಿಮ್ಮನು ಅಗಲಿ ಬದುಕಿರೆನು….||

ಏನೆಂದು ಪೂಜಿಸಲಿ
ಏನೆಂದು ಪೂಜಿಸಲಿ
ನಿಮ್ಮನು ಏನೆಂದು ಬಣ್ಣಿಸಲಿ
ನನ್ನ ಒಲವಿಂದ ಸ್ವೀಕಾರ ಮಾಡಿದ
ನಿಮ್ಮನ್ನು ಹೆಂಗ್ರೀ ಗುಡಿಕಟ್ಟಿ ಪೂಜಿಸಲಿ
ದೇವರ ದೇವನೆಂದು ಅರ್ಚಿಸಲೇ…

ದೇವರು ನಾನಲ್ಲ
ನನ್ನನ್ನು ಪೂಜಿಸಬೇಕಿಲ್ಲ
ಎಂದೂ ನಿನ್ನವನೇ
ನಾನೆಂದು ನಿನ್ನವನೇ
ಏನೇ ನಿನ್ನನ್ನು ಆಗಲಿ ಬದುಕಿರೆನು
ನಿನ್ನನ್ನು ಆಗಲಿ ಬದುಕಿರೆನು
 
ಆ ಆ ಆ ಆ…ಆಆಆ……..
ನಾನೇನು ನನಗೆ ಇಷ್ಟು ಬೆಲೆ ಏನು
ನಾನೇನು ನನಗೆ ಇಷ್ಟು ಬೆಲೆ ಏನು
ಈ ನಿಮ್ಮ ಪ್ರೀತಿ ಪಡೆಯೇ
ಅರ್ಹಳೇನು ನಾನು
ಧರ್ಮೇಚ ಅರ್ಥೇಚ ಕಾಮೇಚ
ಮೋಕ್ಷೇಚ ನಾತಿಚರಾಮಿ
ಕಷ್ಟ ಸುಖ ಎಲ್ಲದಲೂ
ಜೊತೆಕೊಡಲು ಸಪ್ತಪದಿ ತುಳಿದು
ನಿನ್ನ ವರಿಸಿದೆ ನಾನು
ತಪ್ಪು ಗೈದ ಮುಳ್ಳನ್ನು ಬಿಟ್ಟು
ಎಲೆಗೆ ಏಕೆ ಶಿಕ್ಷೆ
ತಪ್ಪು ಗೈದ ಮುಳ್ಳನ್ನು ಬಿಟ್ಟು
ಎಲೆಗೆ ಏಕೆ ಶಿಕ್ಷೆ
ನಿಮ್ಮ ಬಿಟ್ಟು ಬಾಳಿನಲ್ಲಿ
ನನಗೆ ಯಾರು ರಕ್ಷೆ 
 
|| ಏನೆಂದು ಪೂಜಿಸಲಿ
ನಿಮ್ಮನು ಏನೆಂದು ಬಣ್ಣಿಸಲಿ..||
 
ಆ ಆ ಆ ಆ…ಆಆಆ……..
 
ನೀನಂದು ಬಂಡೆಯಂತಿದ್ದ ನನ್ನನ್ನು
ನೀನಂದು ಬಂಡೆಯಂತಿದ್ದ ನನ್ನನ್ನು
ಛಲದಿಂದ ಪ್ರತಿಮೆ ಗೈದ ಶಿಲ್ಪಿ ಅಲ್ಲವೇನು 
ಕಾರ್ಯೇಷುದಾಸಿ ಕರುಣೇಷು
ಮಂತ್ರಿ ಭೋಜ್ಯೇಷುಮಾತಾ
ಕ್ಷಮಯಾಧರಿತ್ರಿ …..
ನಾನಂದು ಪಾಲಿಸಿದೆ ಮಾನವತೆ
ನಿಮ್ಮ ಮನಸ್ಸು ಅರಿತು ನಾನು
ನಡೆವೆ ನೆರಳಂತೆ ….
ಪ್ರೀತಿಯಲ್ಲೆ ಬೆಳಗಿದೆ ನೀ
ನನ್ನ ಮನೆಯ ದೀಪ..
ಪ್ರೀತಿಯಲ್ಲೆ ಬೆಳಗಿದೆ ನೀ
ನನ್ನ ಮನೆಯ ದೀಪ..
ನಿಮ್ಮಲ್ಲೇ ಕಂಡೆ ನಾನು ನಿಜ ದೈವರೂಪ 
 
|| ದೇವರು ನಾನಲ್ಲ
ನನ್ನನ್ನು ಪೂಜಿಸಬೇಕಿಲ್ಲ
ಎಂದೂ ನಿನ್ನವನೇ
ನಾನೆಂದು ನಿನ್ನವನೇ
ಏನೇ ನಿನ್ನನ್ನು ಆಗಲಿ ಬದುಕಿರೆನು
ನಿನ್ನನ್ನು ಆಗಲಿ ಬದುಕಿರೆನು
ನಿಮ್ಮನು ಅಗಲಿ ಬದುಕಿರೆನು..
ನಿನ್ನನ್ನು ಆಗಲಿ ಬದುಕಿರೆನು
ನಿಮ್ಮನು ಅಗಲಿ ಬದುಕಿರೆನು….||

Enendu Poojisali song lyrics from Kannada Movie Kitthurina Huli starring Shashikumar, Malashree, Chi Gurudatt, Lyrics penned by R N Jayagopal Sung by S P Balasubrahmanyam, Sangeetha Katti, Music Composed by Upendra Kumar, film is Directed by Om Saiprakash and film is released on 1991

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ