-
ಪ್ರೀತಿಯಲ್ಲೊಂದನೆ ತರಗತಿ ಈಗ ನಾನಾದೆ
ಮಾತಿಲ್ಲದೆ ಮೂಗನ ಮಾಡಿದೆಯಲ್ಲೆ
ಎಲ್ಲೆ ಹೋದರು ನಿನ್ನ ಲೀಲೆ ನನ್ನ ಮೇಲೆ
ಕಾಣೆ ಆದೆನು ನಾ ನಿಂತಲ್ಲೆ
ಒಲವೆಂದರೆ ಸ್ವಲ್ಪನು ಆಸಕ್ತಿಯಿರಲಿಲ್ಲ
ಈ ಕಣ್ಣಿಗೆ ನೀ ಬೀಳೊ ಮುನ್ನ
ನೀ ಬಂದ ಕ್ಷಣದಿಂದ ಮರುಜನ್ಮ ಬಂತೇನೊ
ನಾನೀಗ ಸಂಪೂರ್ಣ ಭಿನ್ನ
ಪ್ರೀತಿಯಲ್ಲೊಂದನೆ ತರಗತಿ ಈಗ ನಾನಾದೆ
ಮಾತಿಲ್ಲದೆ ಮೂಗನ ಮಾಡಿದೆಯಲ್ಲೆ
ಎಲ್ಲೆ ಹೋದರು ನಿನ್ನ ಲೀಲೆ ನನ್ನ ಮೇಲೆ
ಕಾಣೆ ಆದೆನು ನಾ ನಿಂತಲ್ಲೆ
ಸೆಳೆದೆಯಲ್ಲೆ ಮೆಲ್ಲನೆ ಎಳೆದೆಯಲ್ಲೆ ನನ್ನನು ಒಲವಿನ ಕಡೆಗೆ
ಈಗ ಕಣ್ಣಿನಲ್ಲಿ ಕೋಟಿ ಕನಸ್ಸಿದೆ ಎಲ್ಲನೀನು ಕೊಟ್ಟ ಕೊಡುಗೆ
ನನ್ನಲ್ಲಿ ಅಡಗಿ ಕೂತ ಮುದ್ದಾದ ರಸಿಕನನ್ನು
ನೀ ಬಂದು ನನಗೆ ಇಂದು ತೋರಿ ಹೋದೆ
ನೂರಕ್ಕೆ ನೂರು ನೀನು ಹೆಚ್ಚೇನು ಹೇಳಲಿ ನಾನು
ನಿಂತಲ್ಲೆ ಕರಗಿ ನೀರಾದೆ
||ಪ್ರೀತಿಯಲ್ಲೊಂದನೆ ತರಗತಿ ಈಗ ನಾನಾದೆ
ಮಾತಿಲ್ಲದೆ ಮೂಗನ ಮಾಡಿದೆಯಲ್ಲೆ
ಎಲ್ಲೆ ಹೋದರು ನಿನ್ನ ಲೀಲೆ ನನ್ನ ಮೇಲೆ
ಕಾಣೆ ಆದೆನು ನಾ ನಿಂತಲ್ಲೆ||
ಬಾಳಿನಲ್ಲಿ ಬಂದಂತ ದಾರಿಯಲ್ಲಿ ಒಬ್ಬಂಟಿಯಾಗಿ ನನ್ನ ಬಿಡದೆ
ನಾನಾಡೊ ತರಲೆಯನ್ನು ತುಂಟತನವನ್ನು ಮುದ್ದಾದ ಆಟವೆಂದು ಸವಿದೆ
ಎಂದೆಂದು ಮಾಸದಂತ ಉತ್ಸಾಹ ತಂದೆ ನೀನು ಎದೆಯಲ್ಲಿ ಉಸಿರಂತೆ ಸೇರಿಹೋದೆ
ವರವಾದೆ ನನಗೆ ನೀನು ಬೇಕಿಲ್ಲ ಬೇರೆ ಏನು
ನೀನಿದ್ದರೆ ಗೆಲುವೆ ಜಗವನ್ನು
ಪ್ರೀತಿಯಲ್ಲೊಂದನೆ ತರಗತಿ ಈಗ ನಾನಾದೆ
ಮಾತಿಲ್ಲದೆ ಮೂಗನ ಮಾಡಿದೆಯಲ್ಲೆ
ಎಲ್ಲೆ ಹೋದರು ನಿನ್ನ ಲೀಲೆ ನನ್ನ ಮೇಲೆ
ಕಾಣೆ ಆದೆನು ನಾ ನಿಂತಲ್ಲೆ
ಒಲವೆಂದರೆ ಸ್ವಲ್ಪನು ಆಸಕ್ತಿಯಿರಲಿಲ್ಲ
ಈ ಕಣ್ಣಿಗೆ ನೀ ಬೀಳೊ ಮುನ್ನ
ನೀ ಬಂದ ಕ್ಷಣದಿಂದ ಮರುಜನ್ಮ ಬಂತೇನೊ
ನಾನೀಗ ಸಂಪೂರ್ಣ ಭಿನ್ನ||
-
ಪ್ರೀತಿಯಲ್ಲೊಂದನೆ ತರಗತಿ ಈಗ ನಾನಾದೆ
ಮಾತಿಲ್ಲದೆ ಮೂಗನ ಮಾಡಿದೆಯಲ್ಲೆ
ಎಲ್ಲೆ ಹೋದರು ನಿನ್ನ ಲೀಲೆ ನನ್ನ ಮೇಲೆ
ಕಾಣೆ ಆದೆನು ನಾ ನಿಂತಲ್ಲೆ
ಒಲವೆಂದರೆ ಸ್ವಲ್ಪನು ಆಸಕ್ತಿಯಿರಲಿಲ್ಲ
ಈ ಕಣ್ಣಿಗೆ ನೀ ಬೀಳೊ ಮುನ್ನ
ನೀ ಬಂದ ಕ್ಷಣದಿಂದ ಮರುಜನ್ಮ ಬಂತೇನೊ
ನಾನೀಗ ಸಂಪೂರ್ಣ ಭಿನ್ನ
ಪ್ರೀತಿಯಲ್ಲೊಂದನೆ ತರಗತಿ ಈಗ ನಾನಾದೆ
ಮಾತಿಲ್ಲದೆ ಮೂಗನ ಮಾಡಿದೆಯಲ್ಲೆ
ಎಲ್ಲೆ ಹೋದರು ನಿನ್ನ ಲೀಲೆ ನನ್ನ ಮೇಲೆ
ಕಾಣೆ ಆದೆನು ನಾ ನಿಂತಲ್ಲೆ
ಸೆಳೆದೆಯಲ್ಲೆ ಮೆಲ್ಲನೆ ಎಳೆದೆಯಲ್ಲೆ ನನ್ನನು ಒಲವಿನ ಕಡೆಗೆ
ಈಗ ಕಣ್ಣಿನಲ್ಲಿ ಕೋಟಿ ಕನಸ್ಸಿದೆ ಎಲ್ಲನೀನು ಕೊಟ್ಟ ಕೊಡುಗೆ
ನನ್ನಲ್ಲಿ ಅಡಗಿ ಕೂತ ಮುದ್ದಾದ ರಸಿಕನನ್ನು
ನೀ ಬಂದು ನನಗೆ ಇಂದು ತೋರಿ ಹೋದೆ
ನೂರಕ್ಕೆ ನೂರು ನೀನು ಹೆಚ್ಚೇನು ಹೇಳಲಿ ನಾನು
ನಿಂತಲ್ಲೆ ಕರಗಿ ನೀರಾದೆ
||ಪ್ರೀತಿಯಲ್ಲೊಂದನೆ ತರಗತಿ ಈಗ ನಾನಾದೆ
ಮಾತಿಲ್ಲದೆ ಮೂಗನ ಮಾಡಿದೆಯಲ್ಲೆ
ಎಲ್ಲೆ ಹೋದರು ನಿನ್ನ ಲೀಲೆ ನನ್ನ ಮೇಲೆ
ಕಾಣೆ ಆದೆನು ನಾ ನಿಂತಲ್ಲೆ||
ಬಾಳಿನಲ್ಲಿ ಬಂದಂತ ದಾರಿಯಲ್ಲಿ ಒಬ್ಬಂಟಿಯಾಗಿ ನನ್ನ ಬಿಡದೆ
ನಾನಾಡೊ ತರಲೆಯನ್ನು ತುಂಟತನವನ್ನು ಮುದ್ದಾದ ಆಟವೆಂದು ಸವಿದೆ
ಎಂದೆಂದು ಮಾಸದಂತ ಉತ್ಸಾಹ ತಂದೆ ನೀನು ಎದೆಯಲ್ಲಿ ಉಸಿರಂತೆ ಸೇರಿಹೋದೆ
ವರವಾದೆ ನನಗೆ ನೀನು ಬೇಕಿಲ್ಲ ಬೇರೆ ಏನು
ನೀನಿದ್ದರೆ ಗೆಲುವೆ ಜಗವನ್ನು
ಪ್ರೀತಿಯಲ್ಲೊಂದನೆ ತರಗತಿ ಈಗ ನಾನಾದೆ
ಮಾತಿಲ್ಲದೆ ಮೂಗನ ಮಾಡಿದೆಯಲ್ಲೆ
ಎಲ್ಲೆ ಹೋದರು ನಿನ್ನ ಲೀಲೆ ನನ್ನ ಮೇಲೆ
ಕಾಣೆ ಆದೆನು ನಾ ನಿಂತಲ್ಲೆ
ಒಲವೆಂದರೆ ಸ್ವಲ್ಪನು ಆಸಕ್ತಿಯಿರಲಿಲ್ಲ
ಈ ಕಣ್ಣಿಗೆ ನೀ ಬೀಳೊ ಮುನ್ನ
ನೀ ಬಂದ ಕ್ಷಣದಿಂದ ಮರುಜನ್ಮ ಬಂತೇನೊ
ನಾನೀಗ ಸಂಪೂರ್ಣ ಭಿನ್ನ||